ಕೋವಿಡ್ ಸ್ವಯಂ-ಪರೀಕ್ಷಾ ಕಿಟ್ ಕೋವಿಸೆಲ್ಫ್ ಶೀಘ್ರದಲ್ಲೇ ಔಷಧ ಅಂಗಡಿಗಳು,ಫ್ಲಿಪ್‌ಕಾರ್ಟ್ ಮೂಲಕ ಲಭ್ಯ
ನವ ದೆಹಲಿ: ಕೋವಿಡ್ -19 ಸ್ವಯಂ-ಪರೀಕ್ಷಾ ಕಿಟ್ 2ರಿಂದ 3 ದಿನಗಳ ಒಳಗೆ ಹತ್ತಿರದ ಔಷಧಿ ಅಂಗಡಿಗಳಲ್ಲಿ ಲಭ್ಯವಾಗಲಿದೆ ಎಂದು ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಗುರುವಾರ ತಿಳಿಸಿದೆ. ಕೋವಿಡ್-19 ಗಾಗಿ ಇದು ಮೊದಲ ಪರೀಕ್ಷಾ ಕಿಟ್ ಆಗಿದ್ದು, ಇದನ್ನು ಮನೆಯಲ್ಲಿ ನಾಗರಿಕರು ಸ್ವಯಂ ನಿರ್ವಹಿಸಬಹುದು. “ಈ ಸ್ಥಳೀಯ ಪರೀಕ್ಷಾ ಕಿಟ್ ಅನ್ನು ಕೌಂಟಿಯ 95% ಪಿನ್ … Continued