ವೀಡಿಯೊ: ಹಮಾಸ್ ಮುಖ್ಯಸ್ಥನನ್ನು ಸಾಯಿಸಿದ ಟ್ಯಾಂಕ್ ದಾಳಿಯ ವೀಡಿಯೊ ಹಂಚಿಕೊಂಡ ಇಸ್ರೇಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರನ್ನು ದಕ್ಷಿಣ ಗಾಜಾದ ರಫಾದಲ್ಲಿ ನಡೆಸಿದ ಭೂ ದಾಳಿಯಲ್ಲಿ ಇಸ್ರೇಲ್ ಕೊಂದು ಹಾಕಿದೆ. ಇಸ್ರೇಲ್‌ನ 828 ನೇ ಬ್ರಿಗೇಡ್ “ಗುಪ್ತಚರ ಆಧಾರಿತ ದಾಳಿಗಳನ್ನು” ನಡೆಸಿದ ವೇಳೆ ಸಿನ್ವಾರ್ ಕೊಲ್ಲಲ್ಪಟ್ಟಿದ್ದಾರೆ. ರಫಾದಲ್ಲಿನ ಹಮಾಸ್ ಮುಖ್ಯಸ್ಥನ ಅಡಗುತಾಣದ ಮೇಲೆ ಇಸ್ರೇಲಿ ಟ್ಯಾಂಕ್ ನಡೆಸಿದ ದಾಳಿಯ ವೀಡಿಯೊವನ್ನು ಐಡಿಎಫ್ (IDF) ಹಂಚಿಕೊಂಡಿದೆ. ಡ್ರೋನ್ ಫೂಟೇಜ್ … Continued