ಮಹತ್ವದ ಬೆಳವಣಿಗೆ…ಮೊದಲ ಹೆಜ್ಜೆ..:ಭಾರತದಿಂದ ಸಕ್ಕರೆ ಆಮದಿಗೆ ನಿಷೇಧ ತೆಗೆದ ಪಾಕಿಸ್ತಾನ..!

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸಕ್ಕರೆ ಮತ್ತು ಹತ್ತಿ ಆಮದಿನ ಮೇಲಿನ 19 ತಿಂಗಳ ನಿಷೇಧವನ್ನು ಪಾಕಿಸ್ತಾನ ಬುಧವಾರ ತೆಗೆದುಹಾಕಿದೆ. ಹಣಕಾಸು ಸಚಿವ ಹಮ್ಮದ್ ಅಝರ್ ಹೇಳಿದ್ದಾರೆ. ಇಬ್ಬರು ನೆರೆಹೊರೆಯವರ ನಡುವೆ ಅಮಾನತುಗೊಂಡ ವ್ಯಾಪಾರವನ್ನು ಪುನರುಜ್ಜೀವನಗೊಳಿಸುವ ಮೊದಲ ಹೆಜ್ಜೆಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.ಪಾಕಿಸ್ತಾನದ ಆರ್ಥಿಕ ಸಮನ್ವಯ ಮಂಡಳಿ ಬುಧವಾರ ಖಾಸಗಿ ವಲಯಕ್ಕೆ 0.5 ದಶಲಕ್ಷ ಟನ್ ಬಿಳಿ … Continued