ಭಾರತದಲ್ಲಿ 2.68 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲು, ಓಮಿಕ್ರಾನ್ ಸೋಂಕು 6,041ಕ್ಕೆ ಏರಿಕೆ
ನವದೆಹಲಿ: ಭಾರತವು ಶನಿವಾರ 2,68,833 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ 1.8% ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ ಮಾಹಿತಿ ತಿಳಿಸಿದೆ. ಇದು ದೇಶದ ಒಟ್ಟು ಪ್ರಕರಣವನ್ನು 3,68,50,962 ಕ್ಕೆ ಒಯ್ದಿದೆ. ಇದರಲ್ಲಿ 6,041 ಪ್ರಕರಣಗಳು ಕೋವಿಡ್ ಓಮಿಕ್ರಾನ್ ರೂಪಾಂತರದ ಸೋಂಕಾಗಿದೆ. ಕಳೆದ 24 ಗಂಟೆಗಳಲ್ಲಿ 402 … Continued