ಭಾರತದಲ್ಲಿ ಒಂದು ಲಕ್ಷ ದಾಟಿದ ದೈನಂದಿನ ಪ್ರಕರಣ. ಇದು ಈವರೆಗಿನ ದಾಖಲೆ…!!

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,03,558 ಜನರುಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ದೈನಂದಿನ ಸೋಂಕು ಒಂದು ಲಕ್ಷ ದಾಟಿರುವುದು ಇದೇ ಮೊದಲು. ಕಳೆದ 24 ಗಂಟೆಗಳಲ್ಲಿ 478 ಹೊಸ ಸಾವುನೋವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 165,101 ಕ್ಕೆ ಏರಿದೆ. ಕಳೆದ ವರ್ಷ ಕಳೆದ ವರ್ಷ ಸೆಪ್ಟೆಂಬರ್ 16 ರಂದು ದೈನಂದಿನ ಸೋಂಕುಗಳಲ್ಲಿ 97,894 ರಷ್ಟಿತ್ತು. … Continued

ಭಾರತದಲ್ಲಿ ಭಾನುವಾರ 93 ಸಾವಿರ ದಾಟಿದ ಕೊರೊನಾ ಸೋಂಕು..ಇದು ಕಳೆದ ಸೆಪ್ಟಂಬರ್‌ ತಿಂಗಳ ಪ್ರಕರಣಗಳಷ್ಟು..!!

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 93,249 ಕೊರೊನಾ ಸೋಂಕು ದಾಖಲಾಗಿದೆ ಮತ್ತು 513 ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ಬೆಳಿಗ್ಗೆ ತಿಳಿಸಿವೆ. ದೇಶದಲ್ಲಿ ಉಲ್ಬಣವು ಮುಂದುವರೆದಿದ್ದು ಇದರೊಂದಿಗೆ, ದೇಶದ ಒಟ್ಟು ಸೋಂಕಿತರ ಸಂಖ್ಯೆ 1,24,85,509 ಕ್ಕೆ ಮತ್ತು ಸಾವಿನ ಸಂಖ್ಯೆ … Continued

ಭಾರತದಲ್ಲಿ 90 ಸಾವಿರದ ಸನಿಹ ಬಂದ ದೈನಂದಿನ ಕೊರೊನಾ ಪ್ರಕರಣ, ಸಾವಿನ ಪ್ರಮಾಣದಲ್ಲೂ ಏರಿಕೆ…!!

ನವ ದೆಹಲಿ: ಭಾರತದಲ್ಲಿ ಶುಕ್ರವಾರ ಹೊಸದಾಗಿ 89,129 ಕೊರೊನಾ ಪ್ರಕರಣಗಳು ವರದಿಯಾಗಿದೆ.ಕಳೆದ 24 ಗಂಟೆಗಳಲ್ಲಿ 714 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 6.58 ಲಕ್ಷಕ್ಕೆ ಏರಿವೆ, ಕನಿಷ್ಠ 1,15,69,241 ಜನರು ಈ ರೋಗದಿಂದ ಚೇತರಿಸಿಕೊಂಡಿದ್ದಾರೆ. ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಈ ಹಿಂದೆ ಲೆಕ್ಕವಿಲ್ಲದ ಸಾವುಗಳು ಸೇರ್ಪಡೆಯಾಗಿವೆ. … Continued

ಒಂದೇ ದಿನ ಭಾರತದಲ್ಲಿ 36 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ..ಇದು ಈವರೆಗೆ ಅತಿ ಹೆಚ್ಚು

ನವ ದೆಹಲಿ; ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 36,71,242 ಡೋಸ್ ಕೊರೊನಾ ವೈರಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಕೊರೊನಅ ವೈರಸ್ ಎರಡನೇ ಅಲೆಯ ಮಧ್ಯೆ, ಭಾರತವು ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೇರಿಸಲು ಲಸಿಕಾ ಅಭಿಯಾನವನ್ನು ವಿಸ್ತರಿಸಿದೆ. ಏಪ್ರಿಲ್ 2 ರಂದು ಬೆಳಿಗ್ಗೆ 7 ಗಂಟೆಯ … Continued

ಭಾರತದಲ್ಲಿ ಶುಕ್ರವಾರ 81 ಸಾವಿರ ದಾಟಿದ ಕೊರೊನಾ ಪ್ರಕರಣ..6 ತಿಂಗಳಲ್ಲಿ ದೈನಂದಿನ ಸೋಂಕಿನಲ್ಲಿ ಅತಿ ಹೆಚ್ಚು ಜಿಗಿತ..!!

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 81,466 ಜನರು ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಕಳೆದ ಆರು ತಿಂಗಳಲ್ಲಿ ದೇಶವು ವರದಿ ಮಾಡಿದ ದೈನಂದಿನ ಹೊಸ ಸೋಂಕುಗಳಲ್ಲಿ ಇದು ಅತಿದೊಡ್ಡ ಜಿಗಿತವಾಗಿದೆ. ಕಳೆದ ವರ್ಷ ಅಕ್ಟೋಬರ್ 1 ರಂದು ಸುಮಾರು 81,000 ಪ್ರಕರಣಗಳು ವರದಿಯಾಗಿತ್ತು. ಈಗ … Continued

ಭಾರತದಲ್ಲಿ 72 ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ.. ಒಂದೇ ದಿನ 31 ಸಾವಿರ ದಾಟಿದ ಪ್ರಕರಣಗಳ ಜಿಗಿತ..!

ಕಳೆದ 24 ಗಂಟೆಗಳಲ್ಲಿ ಭಾರತವು 72,330 ಹೊಸ ಕೊರೊನಾ ವೈರಸ್ (ಕೋವಿಡ್ -19) ಪ್ರಕರಣಗಳನ್ನು ದಾಖಲಿಸಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಗುರುವಾರ ಬೆಳಿಗ್ಗೆ ತೋರಿಸಿದೆ. ಈ ಸೋಂಕಿನಿಂದ 459 ಜನರ ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರ 354 ಮೃತಪಟ್ಟಿದ್ದರು. ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳವಾಗಿದೆ. ರಾಷ್ಟ್ರವ್ಯಾಪಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,22,21,665 … Continued

ಭಾರತದಲ್ಲಿ ಹಕ್ಕುಗಳ ಸಮಸ್ಯೆ ಇದೆ, ಆದರೆ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ: ಅಮೆರಿಕ

ಜೊ ಬಿಡೆನ್ ಆಡಳಿತದಲ್ಲಿ ಮಂಗಳವಾರ ಬಿಡುಗಡೆಯಾದ ಅಮೆರಿಕ ರಾಜ್ಯ ಇಲಾಖೆಯ ಮೊದಲ ಮಾನವ ಹಕ್ಕುಗಳ ವರದಿಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರವು “ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಕ್ರಮಗಳನ್ನು” ಮುಂದುವರೆಸಿದೆ ಎಂದು ಹೇಳಲಾಗಿದೆ. ಆದರೆ ಭಾರತಕ್ಕೆ ಸಂಬಂಧಿಸಿದ ಇತರ “ಮಹತ್ವದ” ವಿಷಯಗಳನ್ನೂ ಸಹ ವಿವರಿಸಿದೆ. ಮಾನವ ಹಕ್ಕುಗಳ ಆಚರಣೆಗಳ ಕುರಿತು 2020ರ ದೇಶ ವರದಿಗಳ ಶೀರ್ಷಿಕೆಯಡಿ, … Continued

ಭಾರತದಲ್ಲಿ ಸತತ ಮೂರನೇ ದಿನ ದೈನಂದಿನ ಕೊರೊನಾ ಪ್ರಕರಣಗಳ ಇಳಿಕೆ.. ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆ..!

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 53,480 ಹೊಸ ಪ್ರಕರಣಗಳು ದಾಖಲಾದ ನಂತರ ದೇಶದ ಕೊರೊನಾ ವೈರಸ್ ಸೋಂಕಿತರ ಸಂಕ್ಯೆ ಬುಧವಾರ 1,21,49,335ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 5,52,566 ರಷ್ಟಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಈ ಕಾಯಿಲೆಯಿಂದ 354 … Continued

ಭಾರತದೊಂದಿಗೆ ಉತ್ತಮ ಬಾಂಧವ್ಯ, ಪಾಕ್‌ ಬಯಕೆ ;ಮೋದಿಗೆ ಪಾಕ್‌ ಪ್ರಧಾನಿ ಪತ್ರ

ನವದೆಹಲಿ: ಪಾಕಿಸ್ತಾನ ಹಾಗೂ ಭಾರತದ ನಡುವಿನ ಎಲ್ಲಾ ಸಮಸ್ಯೆಗಳನ್ನು, ಬಹುಮುಖ್ಯವಾಗಿ ಜಮ್ಮು ಹಾಗೂ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ರಚನಾತ್ಮಕಸಂವಾದಕ್ಕೆ ಶಕ್ತವಾದ ವಾತಾವರಣ ನಿರ್ಮಿಸಬೇಕಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನ ದಿನಕ್ಕೆ ಶುಭಾಶಯ ಕೋರಿ ಪತ್ರ ಬರೆದಿದ್ದಕ್ಕೆ ಧನ್ಯವಾದ. ಸಾರ್ವಭೌಮ ರಾಜ್ಯ ಸೃಷ್ಟಿಯಲ್ಲಿ ನಮ್ಮ … Continued

ಭಾರತದಲ್ಲಿ ಸಂಬಳ ಪಡೆಯುವ ಎಷ್ಟು ಜನರು ಅಲ್ಟ್ರಾ-ರಿಚ್ ಕ್ಲಬ್‌ಗೆ ಸೇರಿದ್ದಾರೆ..?

ನವ ದೆಹಲಿ: ಭಾರತದ ಕನಿಷ್ಠ 14% ರಷ್ಟು ನಿವ್ವಳ ಮೌಲ್ಯದ ವ್ಯಕ್ತಿಗಳು (ultra-high net worth individuals) ಸಂಬಳ ಪಡೆಯುವ ನೌಕರರ ವಿಭಾಗದವರು ಎಂದು ನೈಟ್ ಫ್ರಾಂಕ್ ನಡೆಸಿದ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಇದರೊಂದಿಗೆ, ಅಲ್ಟ್ರಾ-ಶ್ರೀಮಂತ ಕ್ಲಬ್‌ನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಏಷ್ಯಾ ಪೆಸಿಫಿಕ್‌ನಲ್ಲಿ ಭಾರತ ನಾಲ್ಕನೇ ಅತಿ ಹೆಚ್ಚು ಕೊಡುಗೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. … Continued