ವರ್ಷದ ಮೊದಲೇ ತೆಹ್ರಾನಿನ ಟ್ರಾಫಿಕ್ ಕ್ಯಾಮೆರಾ ಸಿಸ್ಟಂ ಹ್ಯಾಕ್ ಮಾಡಿದ್ದ ಇಸ್ರೇಲ್ ! ಖಮೇನಿ ಹತ್ಯೆಗೆ ಇಸ್ರೇಲ್-ಅಮೆರಿಕ ಹೆಣೆದಿದ್ದವು ‘ಮಹಾ ಸ್ಕೆಚ್’ !!
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಹಿಂದೆ ವರ್ಷಗಳ ಕಾಲ ನಡೆದ ಸುದೀರ್ಘ ಗುಪ್ತಚರ ಕಾರ್ಯಾಚರಣೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಕೈವಾಡವಿದೆ ಎಂಬ ಅಂಶ ‘ಫೈನಾನ್ಷಿಯಲ್ ಟೈಮ್ಸ್’ ವರದಿಯಿಂದ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಇಸ್ರೇಲ್ ಕಳೆದ ಹಲವು ವರ್ಷಗಳಿಂದ ಇರಾನ್ ರಾಜಧಾನಿ ತೆಹ್ರಾನ್‌ನ ಬಹುತೇಕ ಎಲ್ಲಾ ಸಂಚಾರ ನಿಯಂತ್ರಣ (Traffic) … Continued