ಮುರಿದುಬಿದ್ದ ಪ್ರೇಮ ; ಎಐ (AI) ಜೊತೆ ಮದುವೆಯಾದ ಜಪಾನ್ ಮಹಿಳೆ…!
ಟೋಕಿಯೋ: ಪ್ರೇಮವು ಅಕ್ಷರಶಃ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದೆ. ಒಂದು ವಿಚಿತ್ರ ಪ್ರಕರಣದಲ್ಲಿ, ಜಪಾನ್‌ನ 32 ವರ್ಷದ ಮಹಿಳೆಯೊಬ್ಬರು ತಾನು ಸೃಷ್ಟಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಟ್‌ಬಾಟ್ ಅನ್ನು ‘ಮದುವೆಯಾಗಿದ್ದಾರೆ’…! ದೀರ್ಘ ಕಾಲದ ಪ್ರೀತಿಯು ಮುರಿದುಬಿದ್ದ ನಂತರ, ಮಿಸ್ ಕಾನೋ ಎಂಬ ಈ ಮಹಿಳೆ ತನ್ನ ಸಾಂತ್ವನಕ್ಕಾಗಿ ಈ ಮದುವೆಯಾಗಿದ್ದಾರೆ. ಮೂರು ವರ್ಷಗಳ ವ್ಯಕ್ತಿಯ ಜೊತೆಗಿನ ಪ್ರೀತಿ … Continued