ವೀಡಿಯೊ…: ದೀಪ ಹಚ್ಚುವಾಗ ಪ್ರವಾಸಿಗ ತೋರಿದ ಅಜಾಗರೂಕತೆಗೆ ಹೊತ್ತಿ ಉರಿದ ಸುಂದರ ಪರ್ವತ ದೇವಾಲಯ…!
ಕಳೆದ ವಾರ ಚೀನಾದ ಸುಂದರ ಪರ್ವತ ದೇವಾಲಯವೊಂದಕ್ಕೆ ಭೇಟಿ ನೀಡಲು ಹೋದ ಪ್ರವಾಸಿಗರ ಅಜಾಗರೂಕತೆಯಿಂದ ದೇವಾಲಯವು ಬೆಂಕಿಗೆ ಆಹುತಿಯಾಗಿದೆ. ಪ್ರವಾಸಿಗನೊಬ್ಬ ದೀಪ ಹಾಗೂ ಧೂಪ ಹಚ್ಚುವಾಗ ತೋರಿದ ಅಜಾಗರೂಕತೆಯಿಂದ ಈ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ. ದಿ ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ಘಟನೆ ನವೆಂಬರ್ 12ರಂದು ಜಿಯಾಂಗ್ಸು ಪ್ರಾಂತ್ಯದ ವೆಂಚಾಂಗ್ ಪೆವಿಲಿಯನ್ (Wenchang … Continued