ಬಾಲಿವುಡ್ನ ಖ್ಯಾತ ನಟ ಖ್ಯಾತ ನಟ ಮುಷ್ತಾಕ್ ಖಾನ್ ನಿಧನ
ಮುಂಬೈ : ‘ವೆಲ್ಕಮ್’, ‘ಆಶಿಕಿ’, ‘ಹಮ್ ಹೈ ರಾಹಿ ಪ್ಯಾರ್ ಕೆ’, ‘ಮುಜ್ಸೇ ಶಾದಿ ಕರೋಗಿ’ ಸೇರಿದಂತೆ ಹಲವು ಜನಪ್ರಿಯ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಮುಷ್ತಾಕ್ ಖಾನ್ (56) ಗುರುವಾರ (ಸೆಪ್ಟೆಂಬರ್ 24) ನಿಧನರಾಗಿದ್ದಾರೆ. ಮುಷ್ತಾಕ್ ಖಾನ್ ನಿಧನವನ್ನು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಅಧ್ಯಕ್ಷ ಬಿ.ಎನ್. ತಿವಾರಿ … Continued