ವಕ್ಫ್ ತಿದ್ದುಪಡಿ ಮಸೂದೆಗೆ ಪಕ್ಷದ ಬೆಂಬಲ; ರಾಜೀನಾಮೆ ನೀಡಿದ ಇಬ್ಬರು ಜೆಡಿಯು ನಾಯಕರು
ನವದೆಹಲಿ:ವಕ್ಫ್ ತಿದ್ದುಪಡಿ ಮಸೂದೆಯ ಪರವಾಗಿ ಜೆಡಿಯು ಪಕ್ಷ ಬೆಂಬಲಿಸಿದ್ದಕ್ಕಾಗಿ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ನೇತೃತ್ವದ ಪಕ್ಷಕ್ಕೆ ಇಬ್ಬರು ಪ್ರಮುಖ ಜನತಾ ದಳ ನಾಯಕರು ರಾಜೀನಾಮೆ ನೀಡಿದ್ದಾರೆ. ನಿತೀಶಕುಮಾರ ಅವರಿಗೆ ಪತ್ರ ಬರೆದಿರುವ ಹಿರಿಯ ಜೆಡಿಯು ನಾಯಕ ಮೊಹಮ್ಮದ್ ಖಾಸಿಂ ಅನ್ಸಾರಿ ಅವರು, ವಕ್ಫ್ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿರುವ ಪಕ್ಷವು ತಮ್ಮನ್ನು “ನಿರುತ್ಸಾಹಗೊಳಿಸಿದೆ” ಎಂದು ಹೇಳಿದ್ದಾರೆ. … Continued