ಬೆಂಗಳೂರು | ಜೊಮ್ಯಾಟೊ ಸಿಬ್ಬಂದಿಗೆ ಹಿಂದಿ ಕಲಿಯಲೇಬೇಕು ಎಂದು ತಾಕೀತು ಮಾಡಿ ನಂತರ ಕನ್ನಡದಲ್ಲಿ ಕ್ಷಮೆಯಾಚನೆ
ಬೆಂಗಳೂರು:ಜೊಮ್ಯಾಟೊ (Zomato) ಸಂಸ್ಥೆಯ ಬೆಂಗಳೂರಿನ ಗೋದಾಮೊಂದರ ಮೇಲ್ವಿಚಾರಕ ಸ್ಥಳೀಯ ಸಿಬ್ಬಂದಿಗೆ “ಹಿಂದಿ ಕಲಿಯಿರಿ, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ” ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಅಶೋಕ ಎಂಬ ಹೆಸರಿನ ಗೋದಾಮು ಮೇಲ್ವಿಚಾರಕ ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದು ಕಾಣಿಸುತ್ತದೆ. ಆಂಧ್ರ ಪ್ರದೇಶ ಮೂಲದವರಾಗಿರುವ ಅಶೋಕ, “ನನಗೆ … Continued