ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಪತ್ನಿಯರಿಗೆ ಪಾಕಿಸ್ತಾನ ಮಾಡಿದ್ದೇನು? ಮಾಜಿ ಅಧ್ಯಕ್ಷರ ಸಹಾಯಕನಿಂದ ಆಘಾತಕಾರಿ ವಿವರ ಬಹಿರಂಗ
ನವದೆಹಲಿ : ಮೇ 2, 2011 ರ ಬೆಳಿಗ್ಗೆ, ಅಮೆರಿಕ ತನ್ನ ಅತ್ಯಂತ ಮಹತ್ವದ ಮಿಲಿಟರಿ ಕಾರ್ಯಾಚರಣೆ ನಡೆಸಿದ ದಿನ ಜಾಗತಿಕ ಸ್ಮರಣೆಯಲ್ಲಿ ಈಗಲೂ ಉಳಿದಿದೆ. ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ 40 ನಿಮಿಷಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅಮೆರಿಕದ ನೇವಿ ಸೀಲ್‌ಗಳು ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದದ ಮೇಲೆ ನಡೆದ 9/11 ದಾಳಿಯ ಮಾಸ್ಟರ್ ಮೈಂಡ್ ಮತ್ತು ಅಲ್-ಖೈದಾ … Continued