ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದೆ ಮಾನವರೂಪಿ ರೋಬೋಟ್…! ಗರ್ಭಧರಿಸುವ ರೋಬೋಟ್ ಅಭಿವೃದ್ಧಿಪಡಿಸುತ್ತಿದೆ ಚೀನಾ..!!

ವಿಶ್ವದ ಮೊದಲ ಮಾನವರೂಪಿ (humanoid) ರೋಬೋಟ್ ಬಾಡಿಗೆ ತಾಯಿಯು ಶೀಘ್ರವೇ ಜೀವಂತ ಮಗುವಿಗೆ ಜನ್ಮ ನೀಡಲು ಸಾಧ್ಯವಾಗುತ್ತದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ. ಗುವಾಂಗ್‌ಝೌದಲ್ಲಿನ ಕೈವಾ ಟೆಕ್ನಾಲಜಿಯ ಡಾ. ಜಾಂಗ್ ಕಿಫೆಂಗ್ ನೇತೃತ್ವದ ಈ ಯೋಜನೆಯು ಕೃತಕ ಗರ್ಭದೊಳಗೆ ಗರ್ಭಧಾರಣೆಯನ್ನು ಮಾಡಲು ಪ್ರಯತ್ನಿಸುತ್ತದೆ. ಮಗುವು ರೋಬೋಟ್‌ನ ದೇಹದೊಳಗೆ ಕೃತಕ ಆಮ್ನಿಯೋಟಿಕ್ ದ್ರವದಿಂದ ತುಂಬಿದ ಗರ್ಭದಂತಹ ಜಾಗದಲ್ಲಿ … Continued

ಮಹಿಳೆಗೆ ಗರ್ಭಕೋಶದ ಬದಲು ಯಕೃತ್ತಿನಲ್ಲಿ ಬೆಳೆದ ಭ್ರೂಣ : ವೈದ್ಯರೇ ದಿಗ್ಭ್ರಮೆ ; ವಿಶ್ವದಲ್ಲಿ ಈವರೆಗೆ 18 ಜನರಿಗೆ ಹೀಗಾಗಿದೆ ; ಏನಿದು ಈ ಅಪರೂಪದ ಗರ್ಭಧಾರಣೆ..?

ಉತ್ತರ ಪ್ರದೇಶದ ಬುಲಂದ್‌ ಶಹರ್ ಜಿಲ್ಲೆಯಲ್ಲಿ ಕಂಡುಬಂದ ಅಪರೂಪದ ಗರ್ಭಧಾರಣೆಯ ಪ್ರಕರಣವೊಂದು ವೈದ್ಯರನ್ನೇ ದಿಗ್ಭ್ರಮೆಗೊಳಿಸಿದೆ. 30 ವರ್ಷದ ಮಹಿಳೆಯೊಬ್ಬರು ನಿರಂತರ ಹೊಟ್ಟೆ ನೋವು ಕಂಡುಬಂದ ನಂತರ ವೈದ್ಯರ ಬಳಿ ಹೋದಾಗ ಎಂಆರ್‌ಐ ಸ್ಕ್ಯಾನ್‌ ಮಾಡಿದ ನಂತರ ಈ ಅಪರೂಪದ ಗರ್ಭಧಾರಣೆ ಪತ್ತೆಯಾಗಿದೆ. ಮಹಿಳೆಯ ಹೊಟ್ಟೆಯ ಎಂಆರ್‌ಐ ಸ್ಕ್ಯಾನ್‌ನಲ್ಲಿ ಆಶ್ಚರ್ಯಕರವಾದದ್ದು ಕಂಡುಬಂದಿದೆ. 12 ವಾರಗಳ ಭ್ರೂಣವು ಆಕೆಯ … Continued

ನಾವು ಒಟ್ಟಿಗೆ ಮಗು ಹೊಂದಿದ್ದರಿಂದ ನಾವು ಮದುವೆಯಾಗಲಿಲ್ಲ: ತನ್ನ ಗರ್ಭಧಾರಣೆ ಪ್ರಕಟಣೆ ಸಮಯ ಪ್ರಶ್ನಿಸಿದ ಟ್ರೋಲ್‌ಗೆ ನಟಿ ದಿಯಾ ಮಿರ್ಜಾ ಉತ್ತರ

ಈ ಸುಂದರ ಪ್ರಯಾಣಕ್ಕೆ ಯಾವತ್ತೂ ಅವಮಾನವಾಗಬಾರದು ‘. ತನ್ನ ಗರ್ಭಧಾರಣೆಯ ಪ್ರಕಟಣೆಯ ಸಮಯವನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಪ್ರತಿಕ್ರಿಯಿಸಲು ಬಾಲಿವುಡ್‌ ನಟಿ ಮತ್ತು ಕಾರ್ಯಕರ್ತೆ ದಿಯಾ ಮಿರ್ಜಾ ಸಾಮಾಜಿಕ ಮಾಧ್ಯಮದಲ್ಲಿ ಉತ್ತರ ನೀಡಿದ್ದಾರೆ. ಮಹಿಳೆಯರಾದ ‘ನಾವು ಯಾವಾಗಲೂ ನಮ್ಮ ಆಯ್ಕೆಯನ್ನು ಚಲಾಯಿಸಬೇಕು’ ಎಂದು ಹೇಳಿದ್ದಾರೆ. ಫೆಬ್ರವರಿಯಲ್ಲಿ ಮದುವೆಯಾದ ನಂತರ ಕಳೆದ ವಾರ ತಾನು ಗರ್ಭಿಣಿ ಎಂಬುದನ್ನು ಪ್ರಕಟಿಸಿದ್ದ … Continued