‘ಭಾರತ ಮರ್ಸಿಡಿಸ್‌ʼನಂತೆ, ಪಾಕಿಸ್ತಾನ ಡಂಪ್ ಟ್ರಕ್’ನಂತೆ: ಈ ಹೋಲಿಕೆ ಮಾಡಿ ಆನ್‌ಲೈನ್‌ನಲ್ಲಿ ಟ್ರೋಲ್‌ ಆದ ಪಾಕ್ ಸೇನಾ ಮುಖ್ಯಸ್ಥ

ವಾಷಿಂಗ್ಟನ್: ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದರ ನಡುವೆ, ಪಾಕಿಸ್ತಾನದ ವಾಸ್ತವಿಕ ಮಿಲಿಟರಿ ಆಡಳಿತಗಾರ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಭಾರತವನ್ನು “ಹೊಳೆಯುವ ಮರ್ಸಿಡಿಸ್” ಗೆ ಮತ್ತು ತನ್ನ ಸ್ವಂತ ದೇಶವನ್ನು “ಡಂಪ್ ಟ್ರಕ್” ಗೆ ಹೋಲಿಕೆ ಮಾಡಿ ಈಗ ಸುದ್ದಿಯಲ್ಲಿದ್ದಾರೆ. ಫ್ಲೋರಿಡಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುನೀರ್ “ಪರಿಸ್ಥಿತಿ ವಿವರಿಸಲು ನಾನು ಈ ಒರಟಾದ ಸಾದೃಶ್ಯವನ್ನು … Continued

“ಚಾಣಕ್ಯ ಕೂಡ…: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ನವದೆಹಲಿ: ಈ ವರ್ಷದ ಉತ್ತರ ಪ್ರದೇಶದ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 98.5% ಅಂಕದೊಂದಿಗೆ ಅಗ್ರಸ್ಥಾನ ಪಡೆದ ಪ್ರಾಚಿ ನಿಗಮ್ ಎಂಬ ವಿದ್ಯಾರ್ಥಿನಿ, ತನ್ನ ಮುಖದ ಕೂದಲಿಗೆ ಟ್ರೋಲ್‌ಗೆ ಗುರಿಯಾದಳಿ. ಈಗ ಅವಳು ಆನ್‌ಲೈನ್‌ನಲ್ಲಿ ತನಗೆ ಅವಹೇಳನ ಮಾಡಿದವರ ವಿರುದ್ಧ ಮಾತನಾಡಿದ್ದಾಳೆ. ತನಗೆ ತಾನು ನೋಡಲು ಹೇಗೆ ಕಾಣುತ್ತೇನೆ ಎಂಬುದಕ್ಕಿಂತ ತನ್ನ ಶೈಕ್ಷಣಿಕ ಸಾಧನೆಗಳು ಮುಖ್ಯವೆಂದು … Continued

ನಾವು ಒಟ್ಟಿಗೆ ಮಗು ಹೊಂದಿದ್ದರಿಂದ ನಾವು ಮದುವೆಯಾಗಲಿಲ್ಲ: ತನ್ನ ಗರ್ಭಧಾರಣೆ ಪ್ರಕಟಣೆ ಸಮಯ ಪ್ರಶ್ನಿಸಿದ ಟ್ರೋಲ್‌ಗೆ ನಟಿ ದಿಯಾ ಮಿರ್ಜಾ ಉತ್ತರ

ಈ ಸುಂದರ ಪ್ರಯಾಣಕ್ಕೆ ಯಾವತ್ತೂ ಅವಮಾನವಾಗಬಾರದು ‘. ತನ್ನ ಗರ್ಭಧಾರಣೆಯ ಪ್ರಕಟಣೆಯ ಸಮಯವನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಪ್ರತಿಕ್ರಿಯಿಸಲು ಬಾಲಿವುಡ್‌ ನಟಿ ಮತ್ತು ಕಾರ್ಯಕರ್ತೆ ದಿಯಾ ಮಿರ್ಜಾ ಸಾಮಾಜಿಕ ಮಾಧ್ಯಮದಲ್ಲಿ ಉತ್ತರ ನೀಡಿದ್ದಾರೆ. ಮಹಿಳೆಯರಾದ ‘ನಾವು ಯಾವಾಗಲೂ ನಮ್ಮ ಆಯ್ಕೆಯನ್ನು ಚಲಾಯಿಸಬೇಕು’ ಎಂದು ಹೇಳಿದ್ದಾರೆ. ಫೆಬ್ರವರಿಯಲ್ಲಿ ಮದುವೆಯಾದ ನಂತರ ಕಳೆದ ವಾರ ತಾನು ಗರ್ಭಿಣಿ ಎಂಬುದನ್ನು ಪ್ರಕಟಿಸಿದ್ದ … Continued