ವೀಡಿಯೊ..| ವಿಚಿತ್ರ -ಭಯಾನಕ ಅಪಘಾತ ; ಬಸ್‌, ಕಾರುಗಳ ಮೇಲೆ ವಿಮಾನದಂತೆ ಹಾರಿ ನೆಲಕ್ಕೆ ಅಪ್ಪಳಿಸಿದ ಐಶಾರಾಮಿ ಕಾರು…!

ಅತ್ಯಂತ ಭಯಾನಕ ಮತ್ತು ಅಚ್ಚರಿ ಮೂಡಿಸುವ ರಸ್ತೆ ಅಪಘಾತವೊಂದು ನಡೆದಿದ್ದು, ವೇಗವಾಗಿ ಬಂದ ಮರ್ಸಿಡಿಸ್ ಕಾರು ನಿಯಂತ್ರಣ ತಪ್ಪಿ ಬಸ್ ಹಾಗೂ ಎರಡು ಕಾರುಗಳ ಮೇಲೆ ವಿಮಾನದಂತೆ ಆಕಾಶಕ್ಕೆ ಹಾರಿ ನಂತರ ಸಮೀಪದ ಪೆಟ್ರೋಲ್ ಬಂಕ್ ಬಳಿ ಅಪ್ಪಳಿಸಿದ ಘಟನೆ ನಡೆದಿದೆ. ಇದು ರೊಮೇನಿಯಾದ ಓರ್ಡಿಯಾ ನಗರದಲ್ಲಿ ನಡೆದಿದೆ ಎಂದು ವರಿಯಾಗಿದೆ. ಡಿಸೆಂಬರ್ 3 ರಂದು … Continued

ವೀಡಿಯೊ…| ವಿಶ್ವದ ಅತಿದೊಡ್ಡ ಜೇಡರ ಬಲೆ: ಇದರಲ್ಲಿವೆ 1,11,000 ಜೇಡಗಳು-ವೀಕ್ಷಿಸಿ

ಬುಚರೆಸ್ಟ್ (ರೊಮೇನಿಯಾ): ರೊಮೇನಿಯಾದ ವಿಜ್ಞಾನಿಗಳು ವಿಶ್ವದಲ್ಲೇ ಅತಿ ದೊಡ್ಡದಾದ ಜೇಡರ ಬಲೆಯನ್ನು ಪತ್ತೆಹಚ್ಚಿದ್ದಾರೆ. ಇದರ ಗಾತ್ರದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ‘ಸಬ್‌ಟೆರೇನಿಯನ್ ಬಯಾಲಜಿ’ ಎಂಬ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ, ಈ ಬೃಹತ್ ಜೇಡರ ಬಲೆಯು ಸುಮಾರು 1,11,000 (ಒಂದು ಲಕ್ಷದ ಹನ್ನೊಂದು ಸಾವಿರ) ಜೇಡಗಳಿಗೆ ನೆಲೆಯಾಗಿದೆ. ಅಚ್ಚರಿಯೆಂದರೆ, … Continued