ದೇಶಕ್ಕೆ ಅವಮಾನ : ಎಐ ಸಮ್ಮಿಟ್‌ನಲ್ಲಿ ಯುವ ಕಾಂಗ್ರೆಸ್ ‘ಶರ್ಟ್‌ಲೆಸ್’ ಪ್ರತಿಭಟನೆಗೆ ವಿಪಕ್ಷಗಳಿಂದಲೇ ಅಸಮಾಧಾನ
ನವದೆಹಲಿ/ಝಾನ್ಸಿ: ಭಾರತ ಮಂಟಪದಲ್ಲಿ ನಡೆದ ‘ಎಐ (AI) ಇಂಪ್ಯಾಕ್ಟ್ ಸಮ್ಮಿಟ್’ನಲ್ಲಿ ಭಾರತೀಯ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಶರ್ಟ್‌ಲೆಸ್ ಪ್ರತಿಭಟನೆಯನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಇಂಡಿಯಾ (INDIA) ಮೈತ್ರಿಕೂಟದ ಮಿತ್ರ ಪಕ್ಷದ ನಾಯಕ ಅಖಿಲೇಶ ಯಾದವ್ ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆಯು ದೇಶಕ್ಕೆ “ಅವಮಾನ” ತಂದಿದೆ ಎಂದು ಅವರು ಶನಿವಾರ ಹೇಳಿದ್ದಾರೆ. ಝಾನ್ಸಿಯಲ್ಲಿ ಸುದ್ದಿಗಾರರೊಂದಿಗೆ … Continued