ಆಘಾತಕಾರಿ | ಚಲಿಸುತ್ತಿದ್ದ ಬಸ್ಸಿನಲ್ಲೇ ಮಗುವಿಗೆ ಜನ್ಮನೀಡಿದ ಯುವತಿ ; ನಂತರ ಕರುಳಕುಡಿಯನ್ನೇ ಬಸ್ಸಿನಿಂದ ಹೊರಕ್ಕೆ ಎಸೆದ ಈಕೆ…!

ಮುಂಬೈ: ಮಹಾರಾಷ್ಟ್ರದ ಪರ್ಭಾನಿಯಲ್ಲಿ 19 ವರ್ಷದ ಯುವತಿಯೊಬ್ಬಳು ಚಲಿಸುತ್ತಿರುವ ಬಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ನಂತರ ತನ್ನ ಪತಿ ಎಂದು ಹೇಳಿಕೊಂಡ ವ್ಯಕ್ತಿಯ ಸಹಾಯದಿಂದ ನವಜಾತ ಗಂಡು ಮಗುವನ್ನು ಬಸ್‌ ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್‌ನಿಂದ ರಸ್ತೆಗೆ ಎಸೆದ ನಂತರ ಮಗು ಮೃತಪಟ್ಟಿದೆ. ಮಂಗಳವಾರ ಬೆಳಿಗ್ಗೆ 6:30 ರ ಸುಮಾರಿಗೆ ಪತ್ರಿ-ಸೇಲು … Continued

27 ವರ್ಷದ ಯುವಕನ ಹೊಟ್ಟೆಯಿಂದ 7.5 ಇಂಚಿನ ಡಿಯೋಡ್ರೆಂಟ್ ಬಾಟಲಿ ಹೊರತೆಗೆದ ವೈದ್ಯರು…!

ವೈದ್ಯರ ತಂಡ ಇತ್ತೀಚೆಗೆ 27 ವರ್ಷದ ವ್ಯಕ್ತಿಯ ಹೊಟ್ಟೆಯಿಂದ ಏಳೂವರೆ ಇಂಚು ಉದ್ದದ ಸಂಪೂರ್ಣ ಡಿಯೋಡ್ರೆಂಟ್ ಬಾಟಲಿಯನ್ನು ಹೊರಕ್ಕೆ ತೆಗೆದಿದೆ. ರೋಗಿಯು ದಾಖಲಾಗಿದ್ದ ಬುರ್ದ್ವಾನ್ ವೈದ್ಯಕೀಯ ಕಾಲೇಜು-ಆಸ್ಪತ್ರೆಯಲ್ಲಿ ಈ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ತೀವ್ರ ಹೊಟ್ಟೆ ನೋವು ಅನುಭವಿಸಿದ ನಂತರ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೌಪ್ಯತೆಯ ಕಾರಣದಿಂದ ಹೆಸರನ್ನು ಬಹಿರಂಗಪಡಿಸದ 27 ವರ್ಷದ ಯುವಕ … Continued

ಮುಂಬೈನಲ್ಲಿ ಕೊರೊನಾ ವೈರಸ್‌ ಹರಡುವಿಕೆ ದರ ಆಘಾತಕಾರಿ ಹೆಚ್ಚಳ..ಫೆಬ್ರವರಿಗೆ ಹೋಲಿಸಿದರೆ ಶೇ. 475 ಏರಿಕೆ…!!

ಮುಂಬೈ: ಮುಂಬೈ ನಗರದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ 88,710 ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ, ಇದು ಹಿಂದಿನ ತಿಂಗಳ ಸೋಂಕಿನ ಪ್ರಮಾಣಕ್ಕಿಂತ ಶೇಕಡಾ 475 ರಷ್ಟು ಹೆಚ್ಚಾಗಿದೆ ಎಂದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಂಕಿ ಅಂಶಗಳು ತಿಳಿಸಿವೆ. ನಗರದಲ್ಲಿ ಈ ವರ್ಷದ ಜನವರಿಯಲ್ಲಿ 16,328 ಪ್ರಕರಣಗಳು ಹಾಗೂ ಫೆಬ್ರವರಿಯಲ್ಲಿ 18,359 ಕೊವಿಡ್‌-19 ಪ್ರಕರಣಗಳು ವರದಿಯಾಗಿತ್ತು. … Continued