ಪ್ರಧಾನಿ ಮೋದಿಯ ಈ ಘೋಷಣೆಯ ನಂತರ 12 ವರ್ಷಗಳಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದ 71 ವರ್ಷದ ರೈತ ಕಾಲಿಗೆ ಚಪ್ಪಲಿ ಹಾಕಿದ….!

ಹೈದಾರಾಬಾದ್: ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಘೋಷಣೆ ಮಾಡಿದ ಬೆನ್ನಲ್ಲೇ 12 ವರ್ಷಗಳಿಂದ ಕಾಲಿಗೆ ಚಪ್ಪಲಿ ಧರಿಸದೇ ಇದ್ದ 71 ವರ್ಷದ ರೈತರೊಬ್ಬರು ಕಾಲಿಗೆ ಚಪ್ಪಲಿ ಧರಿಸಿದ್ದಾರೆ…! ರಾಜ್ಯದಲ್ಲಿ ಅರಿಶಿನ ಮಂಡಳಿ ಸ್ಥಾಪಿಸಬೇಕು ಎಂದು ಹೋರಾಟ ನಡೆಸಿದ್ದ ಅವರು, ಇದರ ಅಂಗವಾಗಿ 12 ವರ್ಷಗಳಿಂದ ಕಾಲಿಗೆ ಚಪ್ಪಲಿ … Continued

ತೆಲಂಗಾಣ: ಕವಿ, ಹೋರಾಟಗಾರ ಗದ್ದರ್ ನಿಧನ

ಹೈದರಾಬಾದ್‌ : ಕವಿ ಮತ್ತು ಹೋರಾಟಗಾರ ಗದ್ದರ್ (ಗುಮ್ಮಡಿ ವಿಠ್ಠಲ ರಾವ್) ಅವರು ಆಗಸ್ಟ್ 6 ರಂದು ಭಾನುವಾರ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಗದ್ದರ್ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ಗುಮ್ಮಡಿ ವಿಠ್ಠಲ ರಾವ್ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಇಂದು, ಶನಿವಾರ ಗದ್ದರ್ ಇಂದು ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ. … Continued

2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣು: 4 ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ

ನವದೆಹಲಿ: 2024 ರ ಚುನಾವಣೆಗೆ ಮುಂಚಿತವಾಗಿ ಹಾಗೂ ಕೆಲವು ರಾಜ್ಯಗಳಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ ನಾಲ್ಕು ರಾಜ್ಯಗಳಿಗೆ ಮಂಗಳವಾರ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಬಿಜೆಪಿಮಂಗಳವಾರ ಪಂಜಾಬ್, ತೆಲಂಗಾಣ, ಜಾರ್ಖಂಡ್ ಮತ್ತು ಆಂಧ್ರಪ್ರದೇಶಕ್ಕೆ ರಾಜ್ಯ ಮುಖ್ಯಸ್ಥರನ್ನು ನೇಮಿಸಿದೆ. ಪಕ್ಷವು ತೆಲಂಗಾಣ, ಪಂಜಾಬ್ ಮತ್ತು ಜಾರ್ಖಂಡ್‌ನಲ್ಲಿ ಕ್ರಮವಾಗಿ ಕೇಂದ್ರ … Continued

ನದಿಗೆ ಬಿದ್ದ ಕುದುರೆ ರಕ್ಷಿಸಲು ಹೋಗಿ ಕುದುರೆ ಸಹಿತ ನೀರು ಪಾಲಾದ ಇಬ್ಬರು ಯುವಕರು

ಹೈದರಾಬಾದ್: ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಕಿಸ್ಮತ್‌ಪುರದಲ್ಲಿನ ತೆಲಂಗಾಣ ಹಾರ್ಸ್ ರೈಡಿಂಗ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ 19 ವರ್ಷದ ಕುದುರೆ ತರಬೇತುದಾರ ಅಶು ಸಿಂಗ್ ಮತ್ತು ಅವರ ಸಹೋದ್ಯೋಗಿ ಮೊಹಮ್ಮದ್ ಸೈಫ್ (20) ಅಕಾಡೆಮಿ ಕುದುರೆಯನ್ನು ರಕ್ಷಿಸಲು ಪ್ರಯತ್ನಿಸುವ ವೇಳೆಗ ನೀರು ಪಾಲಾಗಿದ್ದಾರೆ. ಬುಧವಾರ ತಡರಾತ್ರಿ ಹರ್ಕ್ಯುಲಸ್ ಎಂಬ ಕುದುರೆ ಈಸಾ ನದಿಗೆ ಕುದುರೆ ಜಾರಿ … Continued

ಮೊಬೈಲ್‌ ಹಿಡಿದು ಪರೀಕ್ಷೆ ಹಾಲ್‌ ಪ್ರವೇಶಿಸಿದ ಪೊಲೀಸ್‌ ಆಯುಕ್ತರನ್ನೇ ತಡೆದ ಮಹಿಳಾ ಕಾನ್ಸ್‌ಟೇಬಲ್‌ : ಕರ್ತೃತ್ವ ಶಕ್ತಿಗೆ ಸಿಕ್ತು ಬಹುಮಾನ

ಹೈದರಾಬಾದ್: ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಫೋನ್ ಹಿಡಿದು ಬರದಂತೆ ತಡೆದ ಮಹಿಳಾ ಪೇದೆಯೊಬ್ಬರಿಗೆ ರಾಚಕೊಂಡ ಪೊಲೀಸ್ ಆಯುಕ್ತ ಡಿಎಸ್ ಚೌಹಾಣ್ ಬಹುಮಾನ ನೀಡಿದ್ದಾರೆ. ಗುರುವಾರ ನಗರದ ಎಲ್‌ಬಿ ನಗರದಲ್ಲಿರುವ ಎಸ್‌ಎಸ್‌ಸಿ ಪರೀಕ್ಷಾ ಕೇಂದ್ರವನ್ನು ಪರಿಶೀಲಿಸಲು ಪೊಲೀಸ್ ಆಯುಕ್ತರು ಅಲ್ಲಿಗೆ ತೆರಳಿದ್ದರು. ಎಲ್ ಬಿ ನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ಕಲ್ಪನಾ ಎಂಬವರನ್ನು ಪರೀಕ್ಷಾ ಕೇಂದ್ರದ … Continued

ಅಸ್ವಸ್ಥಗೊಂಡ ವಧುವನ್ನು ನಿಶ್ಚಯಿಸಿದ ದಿನವೇ ಆಸ್ಪತ್ರೆಯ ವಾರ್ಡ್‌ನಲ್ಲಿ ಸಂಪ್ರದಾಯದಂತೆ ವಿವಾಹವಾದ ವರ | ವೀಕ್ಷಿಸಿ

ಹೈದರಾಬಾದ್: ಕೇವಲ ಚಲನಚಿತ್ರದಲ್ಲಿ ಮಾತ್ರ ಕಾಣಬಹುದಾದ ವಿವಾಹವೊಂದು ನಡೆದಿದೆ. ಗುರುವಾರ ಬೆಳಿಗ್ಗೆ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಧುವನ್ನು ಆಸ್ಪತ್ರೆಯಲ್ಲೇ ವಿವಾಹವಾಗಿದ್ದಾನೆ…! ಚೆನ್ನೂರು ಮಂಡಲದ ಲಂಬಾಡಿಪಲ್ಲಿ ಗ್ರಾಮದ ಶೈಲಜಾ ಎಂಬವರ ವಿವಾಹವು ಗುರುವಾರ ಬೆಳಗ್ಗೆ ಜಯಶಂಕರ ಭೂಪಾಲಪಲ್ಲಿ ಜಿಲ್ಲೆಯ ತಿರುಪತಿ ಎಂಬವರ ಜೊತೆ ನಿಗದಿಯಾಗಿತ್ತು. ಆದರೆ ಹಠಾತ್ ಶೈಲಜಾ ಅಸ್ವಸ್ಥಗೊಂಡಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಅವರನ್ನು ಆಸ್ಪತ್ರೆಗೆ … Continued

ಮನೆಗೆ ಬೆಂಕಿ ತಗುಲಿ 6 ಮಂದಿ ಸಜೀವ ದಹನ

ಹೈದರಾಬಾದ್‌: ತೆಲಂಗಾಣದ ಮಂಚಾರ್ಯಾಲಾ ಜಿಲ್ಲೆಯಲ್ಲಿ ಶನಿವಾರ ಮನೆಯೊಂದರಲ್ಲಿ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಆರು ಸದಸ್ಯರು ದಹನಗೊಂಡಿದ್ದಾರೆ. ಅಪಘಾತದಲ್ಲಿ ಮನೆ ಮಾಲೀಕ ಶಿವಯ್ಯ (50), ಪತ್ನಿ ಪದ್ಮಾ (45), ಪದ್ಮಾ ಅವರ ಅಕ್ಕನ ಮಗಳು ಮೌನಿಕಾ (23) ಮತ್ತು ಅವರ ಇಬ್ಬರು ಪುತ್ರಿಯರು ಸಾವಿಗೀಡಾಗಿದ್ದಾರೆ.ಮಂದಮರಿ ಸರ್ಕಲ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ಪ್ರಮೋದ್ ಕುಮಾರ್ ಮಾತನಾಡಿ, ತೆಲಂಗಾಣದ … Continued

ತೆಲಂಗಾಣದಲ್ಲಿ ಸರ್ಕಾರಿ ವೈದ್ಯರಾಗುವ ಮೂಲಕ ಇತಿಹಾಸ ಬರೆದ ಇಬ್ಬರು ತೃತೀಯ ಲಿಂಗಿಗಳು..!

ಹೈದರಾಬಾದ್‌: ತೆಲಂಗಾಣದಲ್ಲಿ ಇಬ್ಬರು ತೃತೀಯ ಲಿಂಗಿಗಳು ವೈದ್ಯರಾಗುವ ಮೂಲಕ ಇತಿಹಾಸ ಬರೆದಿದ್ದಾರೆ. ರುತ್ ಜಾನ್ ಪಾಲ್ ಮತ್ತು ಪ್ರಾಚಿ ರಾಥೋಡ್ ಅವರು ಸರ್ಕಾರಿ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ (OGH) ವೈದ್ಯಕೀಯ ಅಧಿಕಾರಿಗಳಾಗಿ ಸೇರ್ಪಡೆಯಾಗಿದ್ದಾರೆ. ಲಿಂಗದ ಕಾರಣದಿಂದ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸದಿಂದ ವಜಾಗೊಂಡಿರುವ ರಾಥೋಡ್ ಅವರು, ಸಾಮಾಜಿಕ ಕಳಂಕ ಮತ್ತು ಪೂರ್ವಾಗ್ರಹದ ಸವಾಲುಗಳನ್ನು ಎದುರಿಸಿ … Continued

ಅಂಡರ್‌ಪಾಸ್‌ನಲ್ಲಿ ಅರ್ಧ ಮುಳುಗಿದ ಶಾಲಾ ಬಸ್ : 30 ವಿದ್ಯಾರ್ಥಿಗಳ ರಕ್ಷಣೆ | ವೀಕ್ಷಿಸಿ

ತೆಲಂಗಾಣದಲ್ಲಿ ಭಾರೀ ಮಳೆಯಿಂದಾಗಿ, ಸುಮಾರು 30 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್, ಮೆಹಬೂಬ್‌ನಗರದ ಜಲಾವೃತ ರಸ್ತೆಯಲ್ಲಿ ಭಾಗಶಃ ಮುಳುಗಿ ಸಿಲುಕಿಕೊಂಡ ಘಟನೆ ವರದಿಯಾಗಿದೆ. ತೆಲಂಗಾಣದ ಮಹಬೂಬ್‌ನಗರದಲ್ಲಿ, ಮುಂಗಾರು ಮಳೆಯಿಂದಾಗಿ ರಸ್ತೆಯಲ್ಲಿ ಸಂಪೂರ್ಣವಾಗಿ ಮುಳುಗಿದ ನಂತರ ಖಾಸಗಿ ಶಾಲಾ ಬಸ್ ಅಂಡರ್‌ಪಾಸ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ. ಶುಕ್ರವಾರ ಬೆಳಗ್ಗೆ ಮಹಬೂಬ್‌ನಗರ ಜಿಲ್ಲೆಯ ಮಾಚನ್ನಪಲ್ಲಿ ಮತ್ತು ಕೋಡೂರು ಗ್ರಾಮಗಳ ನಡುವೆ ಶಾಲಾ … Continued

ಕೊಲೆ ಮಾಡಲು ಬಂದವರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ ಮಹಿಳೆ..!

ಹೈದರಾಬಾದ್: ಮಹಿಳೆಯೊಬ್ಬಳು ಪತಿ ಹತ್ಯೆಗೆ ಬಂದಿದ್ದ ನಾಲ್ವರು ದುಷ್ಕರ್ಮಿಗಳ ಕಣ್ಣಿಗೆ ಖಾರದ ಪುಡಿ ಎರಚಿ ತನ್ನ ಪತಿ ಉಳಿಸಿಕೊಂಡಿರುವ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ ನಡೆದಿದೆ. ದಿ ವಾರಂಗಲ್ ಜಿಲ್ಲಾ ಲಾರಿ ಅಸೋಸಿಯೇಶನ್ ಅಧ್ಯಕ್ಷ ವೇಮುಲಾ ಭೂಪಾಲ್ ಅವರ ಮನೆಗೆ ಬುಧವಾರ ಮಧ್ಯರಾತ್ರಿ ನಾಲ್ವರು ಮಂದಿ ದುಷ್ಕರ್ಮಿಗಳು ಆಟೊದಲ್ಲಿ ಬಂದಿದ್ದಾರೆ. ಇವರಲ್ಲಿ ಮೂವರು ವೇಮುಲಾ ಮನೆಗೆ … Continued