ಜೀವನ್ಮರಣ ಹೋರಾಟ: ಇರಿತಕ್ಕೊಳಗಾದ್ರೂ ವಿಮಾನದ ಕಾಕ್‌ಪಿಟ್ ಬಾಗಿಲು ತೆರೆದ ಭಾರತೀಯ ಪೈಲಟ್ ; ಇದ್ರಿಂದ 174 ಜನರ ಜೀವ ಉಳಿದದ್ದು ಹೇಗೆ ?
ದುಬೈಯಿಂದ ಇಸ್ರೇಲ್‌ನ ತೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ (Flydubai) ಸಂಸ್ಥೆಯ ಎಫ್‌ಜೆ1073 (FZ1073) ವಿಮಾನದಲ್ಲಿ ಬುಧವಾರ ನಡೆದ ಘಟನೆ ಜಗತ್ತಿನ ಗಮನ ಸೆಳೆದಿದೆ. ಸಹಜ ಹಾಗೂ ಸಾಮಾನ್ಯ ಪ್ರಯಾಣವಾಗಿ ಆರಂಭವಾದ ಈ ವಿಮಾನಯಾನ ಕೆಲವೇ ಕ್ಷಣಗಳಲ್ಲಿ ಭೀಕರ ದುರಂತದ ಅಂಚಿಗೆ ತಲುಪಿತ್ತು. ಆದರೆ ಗಾಯಗೊಂಡ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತೋರಿದ ಧೈರ್ಯ, ಪ್ರಯಾಣಿಕರ … Continued