ಮಧ್ಯರಾತ್ರಿ ಸೆರೆಯಾಯ್ತು ನರ ಭಕ್ಷಕ ಹುಲಿ….

ಮೈಸೂರು: ಬಂಡೀಪುರ ಭಾಗದಲ್ಲಿ ಮಹಿಳೆ ಸಾವಿಗೆ ಕಾರಣವಾಗಿದ್ದ ಭಾರೀ ಗಾತ್ರದ ನರಭಕ್ಷಕ ಹುಲಿಯನ್ನು ಮಧ್ಯರಾತ್ರಿ ವೇಳೆ ನಡೆಸಿದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿದಿದೆ. 10 ವರ್ಷದ ಗಂಡು ಹುಲಿ ಇದಾಗಿದ್ದು, ಎರಡು ದಿನದ ಹಿಂದೆ ಹಸುವೊಂದನ್ನು ಕೊಂದು ಹಾಕಿದ್ದ ನಂಜನಗೂಡು ತಾಲ್ಲೂಕು ಬಳ್ಳೂರು ಹುಂಡಿಯಲ್ಲಿಯೇ ಜಾಗದಲ್ಲಿಯೇ ಸೆರೆ ಹಿಡಿಯಲಾಗಿದೆ. ಸೋಮವಾರ ಮಧ್ಯರಾತ್ರಿ 1: 45ರ … Continued

ತಂತಿ ಬಲೆಯ ಮೂಲಕ ಹುಲಿ ಮೈದಡವಲು ಪ್ರಯತ್ನಿಸಿದ ವ್ಯಕ್ತಿಯ ಕೈಯನ್ನು ಕಚ್ಚಿ ಹಿಡಿದ ಹುಲಿ : ವೀಕ್ಷಿಸಿ

ನೀವು ಅನುಭವಿ ಕೀಪರ್ ಆಗದ ಹೊರತು ಹುಲಿಗಳಂತಹ ಪರಭಕ್ಷಕಗಳಿಗೆ ಆಹಾರವನ್ನು ನೀಡಲು ಪ್ರಯತ್ನಿಸುವುದು ಅಥವಾ ಅವುಗಳ ಪಂಜರದೊಳಗೆ ಕೈ ಹಾಕುವುದು ಅಥವಾ ಅವುಗಳನ್ನು ಸ್ಪರ್ಶಿಸುವುದು ಎಂದಿಗೂ ಒಳ್ಳೆಯದಲ್ಲ. ವ್ಯಕ್ತಿಯೊಬ್ಬರು ಹುಲಿಯ ಆವರಣದ ಬಲೆಯೊಳಕ್ಕೆ ಕೈ ಹಾಕಿ ನಂತರ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಗಾಬರಿ ತರಿಸುವ ವೀಡಿಯೊವನ್ನು ಒಂದು ದಿನದ ಹಿಂದೆ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 20 … Continued

ನರ ಹಂತಕ ಹುಲಿ ಹಿಡಿಯಲು ೧೫೦ ಅರಣ್ಯ ಸಿಬ್ಬಂದಿ: ಆದರೂ ಕಾಣಿಸದ ಹುಲಿ

ಮಡಿಕೇರಿ: ನರ ಹಂತಕ ವ್ಯಾಘ್ರನ ಸೆರೆ ವಿಳಂಬವಾಗುತ್ತಿದ್ದು, ಗ್ರಾಮಸ್ಥರ ಆಕ್ರೋಶವೂ ಹೆಚ್ಚಾಗುತ್ತಿದೆ. ಈಗಾಗಲೇ ಮೂರು ಜೀವಗಳನ್ನು ಬಲಿ ಪಡೆದಿರುವ ಗಂಡು ಹುಲಿ ಯಾರ ಕಣ್ಣಿಗೂ ಬೀಳುತ್ತಿಲ್ಲ. ಅರಣ್ಯ ಇಲಾಖೆಯ 150ಕ್ಕೂ ಅಧಿಕ ಸಿಬ್ಬಂದಿ ಹುಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿ ಸೋಮವಾರ ಬೆಂಗಳೂರಿನಲ್ಲಿ ಶಾಸಕರಾದ ಕೆ. ಜಿ. ಬೋಪಯ್ಯ, ವನ್ಯಜೀವಿ ವಿಭಾಗದ … Continued