ಬಹುದೊಡ್ಡ ಭೂಕಂಪದ ಮುನ್ನೆಚ್ಚರಿಕೆ : 3 ಲಕ್ಷ ಜನರು ಸಾಯಬಹುದು, ಬೃಹತ್ ಸುನಾಮಿ ಸೃಷ್ಟಿಸಬಹುದು ಎಂದು ಎಚ್ಚರಿಸಿದ ಜಪಾನ್‌…!

ಟೋಕಿಯೊ: ಜಪಾನ್ ಸರ್ಕಾರವು ತನ್ನ ದೇಶದ ಪೆಸಿಫಿಕ್ ಕರಾವಳಿಯಲ್ಲಿ ಬಹುದೊಡ್ಡ ಭೂಕಂಪ ಸಂಭವಿಸಬಹುದು ಎಂದು ಸೋಮವಾರ ಎಚ್ಚರಿಕೆ ನೀಡಿದೆ. ಈ ಬಹುದೊಡ್ಡ ಭೂಂಪವು ವಿನಾಶಕಾರಿ ಸುನಾಮಿ ಸೃಷ್ಟಿಸಬಹುದು, ನೂರಾರು ಕಟ್ಟಡಗಳನ್ನು ನಾಶಪಡಿಸಬಹುದು ಮತ್ತು ಸುಮಾರು 3,00,000 ಜೀವಗಳನ್ನು ಬಲಿತೆಗೆದುಕೊಳ್ಳಬಹುದು ಎಂದು ಹೇಳಿದೆ. ಜಪಾನ್‌ ಸರ್ಕಾರ ಬಿಡುಗಡೆ ಮಾಡಿದ ವರದಿಯು ಈ ಮುನ್ನೆಚ್ಚರಿಕೆ ನೀಡಿದೆ. ಕಳೆದ ವರ್ಷ, … Continued

ಚೀನಾದಿಂದ ನೌಕಾ ಯುದ್ಧ, ಹವಾಮಾನದಲ್ಲಿ ಭಾರೀ ಏರುಪೇರು, ಬ್ರಿಟನ್‌ ರಾಜನಿಂದ ಅಧಿಕಾರ ತ್ಯಾಗ… 2024ಕ್ಕೆ ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯವಾಣಿ

ಫ್ರೆಂಚ್ ಜ್ಯೋತಿಷಿ ಮೈಕೆಲ್ ಡಿ ನಾಸ್ಟ್ರಾಡಾಮ್ ಅಕಾ ನಾಸ್ಟ್ರಾಡಾಮಸ್ ಸುಮಾರು 500 ವರ್ಷಗಳ ಹಿಂದೆ ತನ್ನ ಪುಸ್ತಕ ಲೆಸ್ ಪ್ರೊಫೆಟೀಸ್ ಪ್ರಕಟಿಸಿದ್ದಾನೆ. ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳನ್ನು ಸತ್ಯವೆಂದು ನಂಬುವ ಅನೇಕ ಜನರಿದ್ದಾರೆ. 1566 ರ ಇಸವಿಯ ಮುಂಚೆಯೇ, ನಾಸ್ಟ್ರಾಡಾಮಸ್ 6 ಸಾವಿರಕ್ಕೂ ಹೆಚ್ಚು ಭವಿಷ್ಯವಾಣಿಗಳನ್ನು ನುಡಿದಿದ್ದಾನೆ. ಅಲ್ಲದೆ ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಮತ್ತು ಅದರ ಕಾರಣ ಏನಾಗಿರಬಹುದು … Continued