ಕೇವಲ 9 ತಿಂಗಳಲ್ಲಿ 42 ಜೋಡಿ ಅವಳಿ ಮಕ್ಕಳ ಜನನ : ದಾಖಲೆ ಬರೆದ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆ …!

ಬೀಡ್: ಒಂದು ಕಾಲದಲ್ಲಿ ಅಪರೂಪವೆಂದು ಪರಿಗಣಿಸಲಾಗಿದ್ದ ಅವಳಿ ಮಕ್ಕಳ ಜನನವು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ಹೆಚ್ಚು ಸರ್ವೆ ಸಾಮಾನ್ಯ ಎಂಬಂತಾಗಿದೆ. ಯಾಕೆಂದರೆ ಕಳೆದ ಒಂಬತ್ತು ತಿಂಗಳಲ್ಲಿ ಈ ಆಸ್ಪತ್ರೆಯಲ್ಲಿ 42 ಜೊತೆ ಅವಳಿ ಮಕ್ಕಳು ಜನಿಸಿದ್ದಾರೆ…! ಈ ಅಸಾಧಾರಣ ಸಂಖ್ಯೆಯ ಹೆರಿಗೆಯು ಸಿಸೇರಿಯನ್ ಮತ್ತು ನೈಸರ್ಗಿಕ ಹೆರಿಗೆಗಳ ಮಿಶ್ರಣವಾಗಿದ್ದು, ಮಾತೃತ್ವ ವಾರ್ಡ್‌ನ ಸಿಬ್ಬಂದಿ … Continued

ಒಂದೇ ಕಡೆ ಒಟ್ಟುಗೂಡಿದ 150 ಜೋಡಿ ಅವಳಿ-ತ್ರಿವಳಿಗಳು…!

ಇತ್ತೀಚೆಗೆ, ಕೇರಳದಲ್ಲಿ ತೆರೆದುಕೊಳ್ಳುವ ವಿಶಿಷ್ಟ ವಿದ್ಯಮಾನವು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಗಮನಸೆಳೆದಿದೆ. ಸರಿಸುಮಾರು 150 ಜೋಡಿ ಅವಳಿಗಳು ವೃದ್ಧಾಶ್ರಮದಲ್ಲಿ ಒಟ್ಟುಗೂಡಿದ್ದವು. ಇದರಲ್ಲಿ 38 ಜೋಡಿ ಒಂದೇ ತರಹ ಕಾಣುವ ಅವಳಿಗಳಿದ್ದರೆ ಮೂರು ಜೋಡಿ ತ್ರಿವಳಿಗಳು ಇದ್ದರು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (TNIE) ವರದಿ ಮಾಡಿದಂತೆ, ಆಲ್ ಕೇರಳ ಟ್ವಿನ್ಸ್ ಕಮ್ಯುನಿಟಿ (AKTC) ಈ ವಿಶಿಷ್ಟ … Continued

ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

ಮಂಡ್ಯ  : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ಮಕ್ಕಳಾದ ತ್ರಿಶೂಲ್‌ ಮತ್ತು ತ್ರಿಶಾ ಎಂಬವರು ಮೃತರಾದ ಮಕ್ಕಳು ಎಂದು ಗುರುತಿಸಾಗಿದೆ. ಅವರೊಂದಿಗೆ ಐಸ್ ಕ್ರೀಂ ತಿಂದಿದ್ದ ಪೂಜಾ ಕೂಡ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದ್ದು. … Continued