ಆಫ್ರಿಕಾದ ನೈಜ ಗಾತ್ರಕ್ಕೆ ಮಾನ್ಯತೆ ; ಮರ್ಕೇಟರ್ ವಿಶ್ವ ನಕ್ಷೆ ಕೈಬಿಟ್ಟ ವಿಶ್ವಸಂಸ್ಥೆ : ಹೊಸ ವಿಶ್ವ ನಕ್ಷೆಗೆ ಒಪ್ಪಿಗೆ

ನ್ಯೂಯಾರ್ಕ್: ಹೋಲಿಕೆಯಲ್ಲಿ ಆಫ್ರಿಕಾ ಖಂಡವನ್ನು ಹೆಚ್ಚು ದೊಡ್ಡದಾಗಿ ಹಾಗೂ ಉತ್ತರ ಅಮೆರಿಕ ಮತ್ತು ಯುರೋಪ್ ಖಂಡಗಳನ್ನುಚಿಕ್ಕದಾಗಿ ತೋರಿಸುವ ಹೊಸ ವಿಶ್ವ ನಕ್ಷೆಯನ್ನು ಅಳವಡಿಸಿಕೊಳ್ಳುವ ಮಹತ್ವದ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UN General Assembly) ಶುಕ್ರವಾರ ಅಂಗೀಕರಿಸಿದೆ. ಈ ನಿರ್ಣಯಕ್ಕೆ 164 ದೇಶಗಳು ಬೆಂಬಲ ವ್ಯಕ್ತಪಡಿಸಿದರೆ, ಅಮೆರಿಕ ವಿರೋಧ ವ್ಯಕ್ತಪಡಿಸಿತು. ಆರು ರಾಷ್ಟ್ರಗಳು ಮತದಾನದಿಂದ ದೂರ … Continued

ಭಾರತ -ಪಾಕ್ ಯುದ್ಧ ಸೇರಿ 7 ತಿಂಗಳಲ್ಲಿ ನಾನು 7 ಯುದ್ಧಗಳನ್ನು ನಿಲ್ಲಿಸಿದ್ದೇನೆ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟ್ರಂಪ್ ಬಡಾಯಿ…

ವಿಶ್ವಸಂಸ್ಥೆ : ಇತರರು ಅಸಾಧ್ಯವೆಂದು ಕರೆದದ್ದನ್ನು ನಾನು ಕೇವಲ ಏಳು ತಿಂಗಳಲ್ಲಿ ಸಾಧಿಸಿದ್ದೇನೆ. ಏಳು “ಅಂತ್ಯವಿಲ್ಲದ” ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಮಾತನಾಡುವಾಗ ಹೇಳಿಕೊಂಡಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ತಲುಪುವುದರಲ್ಲಿ ತಮ್ಮ ಪಾತ್ರವಿದೆ ಎಂಬ … Continued