ಭಾರತದ ಸರಕುಗಳ ಮೇಲೆ ಶೇ. 25ರ ಸುಂಕಕ್ಕೆ ಅಮೆರಿಕ ಪ್ರಸ್ತಾವನೆ ; ವ್ಯಾಪಾರ ಒಪ್ಪಂದವಾದರೆ ಸುಂಕ ಇಳಿಕೆ : ಚೀನಾ ಮೇಲೆ…?

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಿಂದ ಆಗುತ್ತಿರುವ ಹೆಚ್ಚುವರಿ ಕೈಗಾರಿಕಾ ಉತ್ಪಾದನೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹೊಸ ಸುಂಕ ನೀತಿ ಜಾರಿಗೆ ತರಲು ಮುಂದಾಗಿದ್ದಾರೆ. ಇದರ ಭಾಗವಾಗಿ ಭಾರತದ ಸರಕುಗಳ ಮೇಲೆ ಶೇ. 25ರವರೆಗೆ ಆಮದು ಸುಂಕ ವಿಧಿಸುವ ಪ್ರಸ್ತಾವನೆಯನ್ನು ಅಮೆರಿಕ ಪ್ರಕಟಿಸಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (USTR) … Continued