ಅಯ್ಯೋ ರಾಮಾ.. :ಬರ್ತ್‌ಡೇ ಕೇಕ್‌ ಕ್ಯಾಂಡಲ್ ಆರಿಸುವಾಗ ಹೀಗೂ ಆಗ್ಬಹುದು ಹುಷಾರ್‌..ವೀಕ್ಷಿಸಿ

ಬರ್ತ್‌ಡೇ ಸಂಭ್ರಮದಲ್ಲಿ ಮೈಮರೆಯುವವರು ನೋಡಲೇಬೇಕಾದ ವಿಡಿಯೊ ಇದು. ಈ ದೃಶ್ಯ ನೋಡಿದರೆ ಎದೆ ಒಮ್ಮೆ ದಸ್‌ ಎನ್ನುತ್ತದೆ..! ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ವಿಡಿಯೋ ಎಲ್ಲರಿಗೂ ಒಂದು ಪಾಠದಂತೆಯೇ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಏನಾಗುತ್ತದೆ ಎಂಬುದಕ್ಕೆ ಒಂದು ನಿದರ್ಶನವಾಗಿದೆ. ಮಹಿಳೆಯೊಬ್ಬರು ಬರ್ತ್‌ಡೇಯಲ್ಲಿ ಕೇಕ್‌ನಲ್ಲಿದ್ದ ಕ್ಯಾಂಡಲ್ ನಂದಿಸುವಾಗ ಸಣ್ಣ ಯಡವಟ್ಟಿನಿಂದ ಅವರ ತಲೆ ಕೂದಲಿಗೆ ಬೆಂಕಿ … Continued

ಮನೆ ಬಾಗಿಲಿಗೆ ಬಂದ ಕರಡಿ.. ಬಾಗಿಲು ಹಾಕಿ ಹೋಗು ಎಂದ ಮಹಿಳೆ.. ಬಾಗಿಲು ಹಾಕಿದ ಕರಡಿ.. ವಿಡಿಯೊದಲ್ಲಿ ಸೆರೆ

ಅಮೆರಿಕದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಜನರಿಗೆ ಕರಡಿಗಳು ಕಾಣಸಿಗುವುದು ಹೊಸದೇನೂ ಅಲ್ಲ. ಮನೆಯ ಒಳಗೇ ಕರಡಿಗಳು ಬರುತ್ತವೆ. ಕಾರಿನ ಬಾಗಿಲು ತೆರೆದು ಜನರಿಗೆ ಭಯ ಉಂಟು ಮಾಡುತ್ತವೆ. ಇಂಥದ್ದೇ ಒಂದು ದೃಶ್ಯ ಅಮೆರಿಕದ ನ್ಯೂಜೆರ್ಸಿಯ ಕಾಡಂಚಿನ ಮನೆಯೊಂದರಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬರು ಮನೆ ಬಾಗಿಲಿನ ಮನೆ ಮುಂದೆಯೇ ಕರಡಿ ಕಂಡಿದ್ದರು. ಆದರೆ, ಹೀಗೆ ಮನೆ ಎದುರು … Continued

ಮರಿಯಾನೆ ತಂಟೆಗೆ ಬಂದ ಮೊಸಳೆಯನ್ನು ಕೊಂದೇ ಹಾಕಿದ ತಾಯಿ ಆನೆ.. ಕೋಪ ನೋಡಿದ್ರೆ ಬೆರಗಾಗ್ತೀರಾ..! ದೃಶ್ಯ ವಿಡಿಯೊದಲ್ಲಿ ಸೆರೆ

ಕೆಲವೊಂದು ಪ್ರಾಣಿಗಳು ಶಕ್ತಿಶಾಲಿಯಾಗಿದ್ದರೂ ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡುವುದಿಲ್ಲ. ತಮ್ಮಷ್ಟಕ್ಕೆ ತಾವು ಇರುತ್ತವೆ. ಅದರೆ ಕೆಣಕಿದರೆ ಅಥವಾ ಅದರ ಮರಿಗಳ ಸುದ್ದಿಗೆ ಬಂದರೆ ದಾಳಿ ಮಾಡುತ್ತವೆ.. ಇಂಥ ಪ್ರಾಣಿಗಳಲ್ಲಿ ಆನೆ ಪ್ರಮುಖವಾದದ್ದು. ಹಿಂಡುಗಳಲ್ಲೇ ವಾಸಿಸುವ ಆನೆಗಳು ಸಾಮಾನ್ಯವಾಗಿ ಯಾವ ಪ್ರಾಣಿಗಳ ತಂಡೆಗೂ ಹೋಗುವುದಿಲ್ಲ,. ಅವುಗಳಿಗೆ ಸಿಟ್ಟು ಬಂದರೆ ಉಳಿದ ಪ್ರಾಣಿಗಳಿಗೆ ದೂರ ಹೋಗುವಂತೆ ಕೂಗಿ … Continued