ದಾವಣಗೆರೆ : ನಾಳೆ ಜಿಎಂಆರ್-ರಕ್ಷಾ ಉದ್ಯೋಗ ಮೇಳ

ದಾವಣಗೆರೆ: ಕೈಗಾರಿಕಾ ತರಬೇತಿ ಇಲಾಖೆ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾಡೆಲ್‌ ಕರಿಯರ್‌ ಸೆಂಟರ್‌ ದಾವಣಗೆರೆ ವತಿಯಿಂದ ಜಿಎಂಆರ್-ರಕ್ಷಾ ಕಂಪನಿಯ ಉದ್ಯೋಗ ಮೇಳವು ದಾವಣೆಗೆರೆಯ ಬಾಷಾ ನಗರ ಮುಖ್ಯ ರಸ್ತೆಯ ಮಿಲ್ಲತ್‌ ಕ್ಯಾಂಪಸ್‌ನ ಡಾ.ಝಕೀರ್‌ ಹುಸೇನ್‌ ಫಸ್ಟ್‌ ಗ್ರೇಡ್‌ ಕಾಲೇಜಿನಲ್ಲಿ ಆಗಸ್ಟ್‌ 6ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು … Continued

ಅಮೆರಿಕದ ಪೆಲೋಸಿ ಮಹತ್ವದ ಭೇಟಿಯ ನಂತರ ತೈವಾನ್ ಬಳಿ ‘ನಿಖರ ಕ್ಷಿಪಣಿ ದಾಳಿ’ ನಡೆಸಿದ ಚೀನಾ ಮಿಲಿಟರಿ

ಬೀಜಿಂಗ್: ತೈವಾನಿಗೆ ಬೆಂಬಲಿಸಿದ ವಿರುದ್ಧ ವಾಷಿಂಗ್ಟನ್‌ಗೆ ಬೀಜಿಂಗ್ ನೀಡಿದ ಕಠಿಣ ಎಚ್ಚರಿಕೆಯನ್ನು ಕಡೆಗಣಿಸಿ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೂವಾನಿಗೆ ಭೇಟಿ ನೀಡಿದ್ದಕ್ಕೆ ಪ್ರತೀಕಾರವಾಗಿ ಚೀನಾ ಮಿಲಿಟರಿ ಗುರುವಾರ ನಾಲ್ಕು ದಿನಗಳ ಸಮರಾಭ್ಯಾಸ ಪ್ರಾರಂಭಿಸಿತು ಮತ್ತು ತೈವಾನ್ ಜಲಸಂಧಿಯಲ್ಲಿ “ನಿಖರ ಕ್ಷಿಪಣಿ ದಾಳಿ” ನಡೆಸಿತು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಗುರುವಾರ ಈಶಾನ್ಯ … Continued

ಕೆಳಗೆ ಬಿದ್ದ ಟ್ರಕ್ ಮೇಲೆತ್ತುವ ವೇಳೆ ಕೇಬಲ್ ತುಂಡಾಗಿ ಸೇತುವೆಯಿಂದ ಕೆಳಗೆ ಬಿದ್ದ ಕ್ರೇನ್‌ | ವೀಕ್ಷಿಸಿ

ಮೈ ಜುಂ ಎನ್ನುವ ಘಟನೆಯಲ್ಲಿ, ಸೇತುವೆಯಿಂದ ಕೆಳಗೆ ಬಿದ್ದಿದ್ದ ಟ್ರಕ್ ಅನ್ನು ಎತ್ತುವ ಸಂದರ್ಭದಲ್ಲಿ ಟೋಯಿಂಗ್ ಕ್ರೇನ್ ಸಹ ಸೇತುವೆಯಿಂದ ಬಿದ್ದ ಘಟನೆ ನಡೆದಿದೆ. ಒಡಿಶಾದ ತಲ್ಚೆರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಭಾನುವಾರ ಟ್ರಕ್ ಅನ್ನು ಎತ್ತಲು ಎರಡು ಕ್ರೇನ್‌ಗಳು … Continued