ವೀಡಿಯೊ..| ಪಹಲ್ಗಾಮ್ ಹತ್ಯಾಕಾಂಡ ; ನಮಗೇನೂ ಮಾಡ್ಬೇಡಿ…ಸೈನಿಕರನ್ನು ಉಗ್ರರೆಂದು ಭಾವಿಸಿ ಕೈಮುಗಿದು ಅಂಗಲಾಚಿ ಬೇಡಿದ ಮಹಿಳೆ
ಶ್ರೀನಗರ : ದಕ್ಷಿಣ ಕಾಶ್ಮೀರದ ( ಪಹಲ್ಗಾಮ್‌ನ (Pahalgam) ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಯಭೀತರಾಗಿರುವ ಪ್ರವಾಸಿಗರನ್ನು ರಕ್ಷಿಸಲು ತೆರಳಿದ ಭಾರತೀಯ ಸೈನಿಕರನ್ನು ನೋಡಿ ಭಯೋತ್ಪಾದಕರೆಂದು ಭಾವಿಸಿ ಮಹಿಳೆಯರು ಮತ್ತು ಮಕ್ಕಳು ಪ್ರಾಣಭಿಕ್ಷೆ ಬೇಡಿದ ಹೃದಯವಿದ್ರಾವಕ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ … Continued