ಸಚಿವ ಸಂಪುಟ ವಿಸ್ತರಣೆ ; ಕೊನೆ ಕ್ಷಣದ ಬದಲಾವಣೆಗಳು, ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ, ರಾಜೀನಾಮೆ ಮಾತುಗಳು…ಪ್ರತಿಭಟನೆಗಳು
ಬೆಂಗಳೂರು: ಸುಮಾರು ಎರಡು ತಿಂಗಳುಗಳ ಕಾಲ ಎಐಸಿಸಿ ಮಟ್ಟದಲ್ಲಿ ನಡೆದ ಸುದೀರ್ಘ ಸಮಾಲೋಚನೆಗಳ ಬಳಿಕ ಅಂತಿಮಗೊಂಡಿದ್ದ ಕಾಂಗ್ರೆಸ್‌ನ ಬಹುನಿರೀಕ್ಷಿತ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ, ಕೊನೆಯ ಕ್ಷಣದ ಬದಲಾವಣೆಗಳು, ಆಂತರಿಕ ಅಸಮಾಧಾನ, ರಾಜೀನಾಮೆ ನೀಡುವುದಾಗಿ ಘೋಷಣೆ ಹಾಗೂ ಪ್ರತಿಭಟನೆಗಳಿಂದಾಗಿ ಭಾರೀ ಸುದ್ದಿಯಾಗಿದೆ ಸೋಮವಾರ ಎಐಸಿಸಿ 20 ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ, ದಿನವಿಡೀ ಗೊಂದಲ ಮತ್ತು … Continued