ವಿಡಿಯೋ | U-19 ಏಷ್ಯಾ ಕಪ್ : ಭಾರತದ ವಿರುದ್ಧ ಶತಕ ಸಿಡಿಸಿ ಪಾಕಿಸ್ತಾನ ಗೆಲ್ಲಿಸಿದ ನಂತ್ರ ಚೀಟಿ ತೋರಿಸಿದ ಹಮ್ಜಾ ಜಹೂರ್ ; ಅದ್ರಲ್ಲಿ ಏನಿತ್ತು ?
ಅಲ್ ಅಮೆರಾತ್: ಭಾರತದ ವಿರುದ್ಧದ ಪಂದ್ಯದಲ್ಲಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ ಪಾಕಿಸ್ತಾನದ ಅಂಡರ್-19 ತಂಡದ ಆಟಗಾರ ಹಮ್ಜಾ ಜಹೂರ್, ಅಜೇಯ ಶತಕ ಸಿಡಿಸುವ ಮೂಲಕ ಪಾಕಿಸ್ತಾನದ ತಂಡಕ್ಕೆ ಮೂರು ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟಿದ್ದಾರೆ. ಈ ಪಂದ್ಯದ ಗೆಲುವಿನ ಬಳಿಕ ಹಮ್ಜಾ ಜಹೂರ್ ತೋರಿಸಿದ ಪುಟ್ಟ ಚೀಟಿಯೊಂದು ಇದೀಗ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹಾಗೂ ಚರ್ಚೆಗೆ … Continued