ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಪೊಲೀಸ್‌ ವಶಕ್ಕೆ : ಇದು ಪೊಲೀಸ್ ರಾಜ್ಯ, ಇಲ್ಲಿ ಮೋದಿಯೇ ರಾಜ ಎಂದ ರಾಹುಲ್‌ ಗಾಂಧಿ

ನವದೆಹಲಿ: ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದ್ದ ವೇಳೆ ದೆಹಲಿಯ ಹೃದಯ ಭಾಗದ ರಸ್ತೆಯೊಂದರಲ್ಲಿ ನಡೆಯುತ್ತಿದ್ದ ಕಾಂಗ್ರೆಸ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ ಅವರನ್ನು ಇಂದು, ಮಂಗಳವಾರ ಬಂಧಿಸಲಾಯಿತು. ಬೆಲೆ ಏರಿಕೆ ಮತ್ತು ಜಿಎಸ್‌ಟಿಯಿಂದ ಹಿಡಿದು ತನಿಖಾ ಸಂಸ್ಥೆಗಳಿಂದ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುವವರೆಗೆ ಹಲವಾರು ವಿಷಯಗಳ ಕುರಿತು ಪ್ರತಿಭಟಿಸುತ್ತಿರುವಾಗ ಕಾಂಗ್ರೆಸ್ … Continued

ಚಿಕ್ಕಮಗಳೂರು: ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ 14 ದಿನಗಳ ನಂತರ ಪ್ರತ್ಯಕ್ಷ !

ಚಿಕ್ಕಮಗಳೂರು:  ಭಾರೀ ಮಳೆಯಿಂದಾಗಿ ಜುಲೈ 12 ರಂದು ಚಿಕ್ಕಮಗಳೂರಿನ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬರು 14 ದಿನಗಳ ಬಳಿಕ ಪ್ರತ್ಯಕ್ಷವಾಗಿದ್ದಾರೆ ಎಂದು ವರದಿಯಾಗಿದೆ. ಜುಲೈ 12 ರಂದು ಚಿಕ್ಕಮಗಳೂರಿನ ಉಂಡೇ ದಾಸರಹಳ್ಳಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಸುರೇಶ ಎಂಬವರು ಈಗ ಪ್ರತ್ಯಕ್ಷವಾಗಿದ್ದಾರೆ. ಚಿಂದಿ ಆಯುತ್ತಿದ್ದ ಸುರೇಶ ಅವರು ರಾಜಕಾಲುವೆಯಲ್ಲಿದ್ದ ಪ್ಲಾಸ್ಟಿಕ್‌ಗಳನ್ನು ಆಯಲು ಹೋದಾಗ ಕೊಚ್ಚಿ ಹೋಗಿದ್ದರು … Continued

ನೂತನ ಸಮಿತಿ ವರದಿ ಸಲ್ಲಿಸುವವರೆಗೆ ಕಸ್ತೂರಿರಂಗನ್ ಅಧಿಸೂಚನೆ ಜಾರಿ ಮಾಡುವುದಿಲ್ಲ ಎಂದು ಭರವಸೆ ನೀಡಿದ ಕೇಂದ್ರ ಸರಕಾರ: ಸಿಎಂ ಬೊಮ್ಮಾಯಿ

ನವದೆಹಲಿ: ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ವಲಯಗಳ ಘೋಷಣೆಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿಯ ಅಧಿಸೂಚನೆಯನ್ನು ರಾಜ್ಯಗಳ ಕಳವಳಗಳನ್ನು ಪರಿಹರಿಸಲು ಇತ್ತೀಚೆಗೆ ರಚಿಸಲಾದ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಅದನ್ನು ಜಾರಿಗೊಳಿಸುವುದಿಲ್ಲ ಎಂದು ಕೇಂದ್ರವು ಭರವಸೆ ನೀಡಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದರು. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಮುಖ್ಯಮಂತ್ರಿ … Continued

ಕ್ಯಾಥೋಲಿಕರು ಇಲ್ಲದಿದ್ದರೆ ತಮಿಳುನಾಡು ಬಿಹಾರ ಆಗುತ್ತಿತ್ತು : ವಿವಾದಕ್ಕೆ ಕಾರಣವಾದ ತಮಿಳುನಾಡು ಸ್ಪೀಕರ್ ಹೇಳಿಕೆ

ಚೆನ್ನೈ: ತಮಿಳುನಾಡು ವಿಧಾನಸಭಾಧ್ಯಕ್ಷ ಹಾಗೂ ಡಿಎಂಕೆ ನಾಯಕ ಎಂ.ಅಪ್ಪಾವು ಅವರು ರಾಜ್ಯದ ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣವಾಗಿದ್ದು, ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಇಲ್ಲದಿದ್ದರೆ ತಮಿಳುನಾಡು ಬಿಹಾರವಾಗುತ್ತಿತ್ತು ಎಂಬ ಒಂದು ತಿಂಗಳ ಹಿಂದಿನ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಜೂನ್ 28 ರಂದು, ಅಪ್ಪಾವು ಮತ್ತು ಡಿಎಂಕೆ ಶಾಸಕ ಇನಿಗೊ ಇರುದಯರಾಜ್ ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ … Continued

ಟೋಲ್ ಬೂತ್‌ಗೆ ನುಗ್ಗಿದ ಟ್ರಕ್‌… ಟೋಲ್‌ ಸಿಬ್ಬಂದಿಯನ್ನು ಕಾಪಾಡಿದ ಮಹಿಳೆ | ವೀಕ್ಷಿಸಿ

ಡೆಹ್ರಾಡೂನ್: ಡೆಹ್ರಾಡೂನ್‌ನ ಟೋಲ್ ಬೂತ್‌ನಲ್ಲಿ ವೇಗವಾಗಿ ಬಂದ ಟ್ರಕ್‌ ಡಿಕ್ಕಿ ಹೊಡೆದು ನಜ್ಜುಗುಜ್ಜಾಗುತ್ತಿದ್ದ ಟೋಲ್ ಬೂತ್ ಸಿಬ್ಬಂದಿಯನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ. ಈ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಆಡಳಿತ ಸೇವೆಯ ಅಧಿಕಾರಿ ಅವನೀಶ್ ಶರಣ್ ಅವರು ಹಂಚಿಕೊಂಡ ವೀಡಿಯೊದಲ್ಲಿ, ಟೋಲ್ ಗೇಟ್ ದಾಟಲು ಕಾಯುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದ … Continued

ನಾಳೆಯಿಂದ ರಾಜ್ಯದ ಹಲವೆಡೆ ಮಳೆ ಆರ್ಭಟ ಹೆಚ್ಚಳದ ಮುನ್ಸೂಚನೆ

ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದ ಬಹುತೇಕ ಕಡೆ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಜುಲೈ 27ರಿಂದ ಕರ್ನಾಟಕದಲ್ಲಿ ಮಳೆ ಹೆಚ್ಚಾಗಲಿದೆ. ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಎಲ್ಲ ಜಿಲ್ಲೆಗಳು, ಉತ್ತರ ಒಳನಾಡಿನ ಕಲಬುರ್ಗಿ, ಬೀದರ್, ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ದಾವಣಗೆರೆ, ಮೈಸೂರು ಭಾಗದಲ್ಲಿ ಮಳೆಯಾಗಲಿದೆ. ಕೊಡಗು, ಉತ್ತರ ಕನ್ನಡ, ದಕ್ಷಿಣ … Continued

ಇಡಿಯಿಂದ ಇಂದು ಮತ್ತೆ ಸೋನಿಯಾ ಗಾಂಧಿ ವಿಚಾರಣೆ : ‘ಸತ್ಯಾಗ್ರಹ’ ಮುಂದುವರೆಸಲು ಕಾಂಗ್ರೆಸ್‌ ನಿರ್ಧಾರ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎರಡನೇ ಸುತ್ತಿನ ವಿಚಾರಣೆಗಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು (ಜುಲೈ 26) ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಮತ್ತೆ ಹಾಜರಾಗುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 21 ರಂದು ಕಾಂಗ್ರೆಸ್ ಮುಖ್ಯಸ್ಥರನ್ನು ಹಣಕಾಸು ತನಿಖಾ … Continued

ಭಾರತದ 5G ಹರಾಜು ಇಂದಿನಿಂದ ಆರಂಭ: ಈ ಕಂಪನಿಗಳ ನಡುವೆ ಸ್ಪರ್ಧೆ

ನವದೆಹಲಿ: ಬಹು ನಿರೀಕ್ಷಿತ 5G ತರಂಗಾಂತರ ಹರಾಜು ಇಂದಿನಿಂದ (ಜುಲೈ 26ರಿಂದ) ಪ್ರಾರಂಭವಾಗುತ್ತದೆ ಮತ್ತು ನಾಲ್ಕು ಸ್ಥಳೀಯ ಕಂಪನಿಗಳು 2023 ರಲ್ಲಿ ಯೋಜಿತ ರೋಲ್‌ಔಟ್‌ಗೆ ಮುಂಚಿತವಾಗಿ ದೇಶದ ಮೊದಲ 5G ಸ್ಪೆಕ್ಟ್ರಮ್‌ಗಾಗಿ ಬಿಡ್ ಮಾಡಲು ರೇಸ್‌ನಲ್ಲಿವೆ. ಬಿಡ್ಡರ್‌ಗಳು ಭಾರತದಲ್ಲಿನ ಎಲ್ಲಾ ಮೂರು ಪ್ರಮುಖ ಮೊಬೈಲ್ ಆಪರೇಟರ್‌ಗಳನ್ನು ಒಳಗೊಂಡಿರುತ್ತದೆ: ರಿಲಯನ್ಸ್ ಜಿಯೋ, ಮಾರುಕಟ್ಟೆ ನಾಯಕ, ಭಾರ್ತಿ ಏರ್‌ಟೆಲ್ … Continued

ರಾಮಾಯಣ-ಮಹಾಭಾರತದ ಬಗ್ಗೆ ತಮಗಿರುವ ಜ್ಞಾನದಿಂದ ಇಂಟರ್ನೆಟ್ ಬೆರಗುಗೊಳಿಸಿದ ಇಬ್ಬರು ಬಾಲಕರು | ವೀಕ್ಷಿಸಿ

ವಿಶೇಷ ಕಾರಣಕ್ಕಾಗಿ ಇಬ್ಬರು ಶಾಲಾ ಮಕ್ಕಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಇಬ್ಬರು ಮಕ್ಕಳು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ವಿವರಗಳನ್ನು ನಿಲ್ಲಿಸದೆ ಹೇಳುವುದನ್ನು ವೀಡಿಯೊ ಒಳಗೊಂಡಿದೆ. ಇಬ್ಬರು ಹುಡುಗರಿಗೆ ಎರಡು ಮಹಾಕಾವ್ಯಗಳಿಂದ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು ಮತ್ತು ಅವರ ನಾಲಿಗೆಯ ತುದಿಯಲ್ಲಿರುವ ಉತ್ತರಗಳನ್ನು ಪಟಪಟನೆ ಹೇಳಿದರು. ಟ್ವಿಟ್ಟರ್ ಬಳಕೆದಾರರಾದ ಬ್ಯೋಮಕೇಶ್ ಅವರು … Continued

ಚಾರಿಟೇಬಲ್‌ ಫೌಂಡೇಶನ್‌ಗೆ 4.79 ಲಕ್ಷ ಕೋಟಿ ರೂ.ಗಳ ದೇಣಿಗೆ ನೀಡಿದ ಬಿಲ್‌ ಗೇಟ್ಸ್‌

ಈ ವಾರ $6 ಶತಕೋಟಿ ಡಾಲರ್‌ಗಳಿಗೂ (4,78,77,99,00,000 ರೂ.ಗಳು) ಹೆಚ್ಚು ಮೌಲ್ಯದ ಷೇರುಗಳನ್ನು ತಮ್ಮ ಬಿಲ್‌ ಗೇಟ್ಸ್‌-ಮಿಲಿಂಡಾ ಚಾರಿಟೇಬಲ್‌ ಫೌಂಡೇಶನ್‌ಗೆ ನೀಡಿದ್ದಾರೆ. ಆದರೂ ಸಹ ಬ್ಲೂಮ್‌ಬರ್ಗ್ ಮತ್ತು ಫೋರ್ಬ್ಸ್ ಶ್ರೇಯಾಂಕಗಳ ಪ್ರಕಾರ ಬಿಲ್ ಗೇಟ್ಸ್ ಇನ್ನೂ ವಿಶ್ವದ ಐದನೇ-ಶ್ರೀಮಂತ ವ್ಯಕ್ತಿಯಾಗಿದ್ದಾರೆ.ಆದರೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಈ ತಿಂಗಳ ಆರಂಭದಲ್ಲಿ, ತನ್ನ ಎಲ್ಲಾ ಸಂಪತ್ತನ್ನು ತನ್ನ … Continued