ಮನೆ ಬಾಗಿಲಿಗೆ ಬಂದ ಕರಡಿ.. ಬಾಗಿಲು ಹಾಕಿ ಹೋಗು ಎಂದ ಮಹಿಳೆ.. ಬಾಗಿಲು ಹಾಕಿದ ಕರಡಿ.. ವಿಡಿಯೊದಲ್ಲಿ ಸೆರೆ

ಅಮೆರಿಕದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಜನರಿಗೆ ಕರಡಿಗಳು ಕಾಣಸಿಗುವುದು ಹೊಸದೇನೂ ಅಲ್ಲ. ಮನೆಯ ಒಳಗೇ ಕರಡಿಗಳು ಬರುತ್ತವೆ. ಕಾರಿನ ಬಾಗಿಲು ತೆರೆದು ಜನರಿಗೆ ಭಯ ಉಂಟು ಮಾಡುತ್ತವೆ. ಇಂಥದ್ದೇ ಒಂದು ದೃಶ್ಯ ಅಮೆರಿಕದ ನ್ಯೂಜೆರ್ಸಿಯ ಕಾಡಂಚಿನ ಮನೆಯೊಂದರಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬರು ಮನೆ ಬಾಗಿಲಿನ ಮನೆ ಮುಂದೆಯೇ ಕರಡಿ ಕಂಡಿದ್ದರು. ಆದರೆ, ಹೀಗೆ ಮನೆ ಎದುರು … Continued

ತಮಿಳುನಾಡಿನಲ್ಲಿ ಮಳೆ: 23 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಅರೆಡ್ ಅಲರ್ಟ್ ಘೋಷಿಸಿದ್ದು, ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಮಿಳುನಾಡಿನ 23 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಮತ್ತೆ ಪ್ರವಾಹಕ್ಕೆ ಕಾರಣವಾಗಿದೆ. ಅಧಿಕೃತ ಆದೇಶದ ಪ್ರಕಾರ, ಚೆನ್ನೈ, … Continued

ಧಾರವಾಡ: ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಮತ್ತೆ77 ಜನರಲ್ಲಿ ಕೊರೊನಾ ಪತ್ತೆ, ಮೂರು ದಿನಗಳಲ್ಲಿ 281 ಜನರಿಗೆ ಸೋಂಕು..!

ಧಾರವಾಡ: ಇಲ್ಲಿನ ಎಸ್ ಡಿ ಎಂ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು ಇಂದು ಮತ್ತೆ 77 ಜನರಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಅಲ್ಲದೆ 1822 ಜನರ ತಪಾಸಣಾ ವರದಿಗಳು ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ 204 ಜನರಲ್ಲಿ … Continued

ಗಡಿ ಭದ್ರತಾ ಪಡೆ ಅಧಿಕಾರ ವ್ಯಾಪ್ತಿ ನಿರ್ಧರಿಸುವ ಕೇಂದ್ರದ ಅಧಿಕಾರ ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮನವಿ

ಕೋಲ್ಕತ್ತಾ: ಕೇಂದ್ರ ಸರ್ಕಾರಕ್ಕೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಪ್ರಾದೇಶಿಕ ವ್ಯಾಪ್ತಿಯನ್ನು ನಿರ್ಧರಿಸುವ ಅನಿರ್ಬಂಧಿತ ಅಧಿಕಾರಗಳನ್ನು ನೀಡುವ ಬಿಎಸ್‌ಎಫ್‌ ಕಾಯಿದೆ 1968ರ ಸೆಕ್ಷನ್‌ 139(1) ಅನ್ನು ಪ್ರಶ್ನಿಸಿ ಕೋಲ್ಕತ್ತಾ ಹೈಕೋರ್ಟ್‌ಗೆ ಮನವಿಯೊಂದು ಸಲ್ಲಿಕೆಯಾಗಿದೆ. ಕೇಂದ್ರ ಗೃಹ ಇಲಾಖೆಯು ಗಡಿ ರಾಜ್ಯಗಳಲ್ಲಿ ಬಿಎಸ್‌ಎಫ್‌ ಪ್ರಾದೇಶಿಕ ವ್ಯಾಪ್ತಿಯನ್ನು 15 ಕಿಮೀಯಿಂದ 50 ಕಿಮೀ ಹೆಚ್ಚಿಸಿರುವ ಇತ್ತೀಚೆಗಿನ ನಿರ್ಧಾರವನ್ನು ವಕೀಲ … Continued

ಶುಕ್ರವಾರ ಸೆನ್ಸೆಕ್ಸ್‌ 1,688 ಪಾಯಿಂಟ್ಸ್‌ ಕುಸಿತ: ಷೇರು ಮಾರುಕಟ್ಟೆಯಲ್ಲಿ 7.36 ಲಕ್ಷ ಕೋಟಿ ರೂ.ಕಳೆದುಕೊಂಡ ಹೂಡಿಕೆದಾರರು..!

ಶುಕ್ರವಾರ ಸೆನ್ಸೆಕ್ಸ್‌ 1,688 ಪಾಯಿಂಟ್ಸ್‌ ಕುಸಿತ: ಷೇರು ಮಾರುಕಟ್ಟೆಯಲ್ಲಿ 7.36 ಲಕ್ಷ ಕೋಟಿ ರೂ.ಕಳೆದುಕೊಂಡ ಹೂಡಿಕೆದಾರರು..! ನವದೆಹಲಿ: ಹಲವಾರು ದೇಶಗಳು ಕೊರೊನಾ ವೈರಸ್‌ನ ಹೊಸ ರೂಪಾಂತರವನ್ನು ಪತ್ತೆಹಚ್ಚಿದ ಕಾರಣ ವ್ಯಾಪಾರಿಗಳು ತಮಗೆ ಸಾಧ್ಯವಿರುವ ಎಲ್ಲವನ್ನೂ ಮಾರಾಟ ಮಾಡಿದ್ದರಿಂದ ಏಳು ತಿಂಗಳ ಅತಿದೊಡ್ಡ ಮಾರುಕಟ್ಟೆ ಕುಸಿತ ಕಂಡಿದ್ದು, ಶುಕ್ರವಾರ 7.36 ಲಕ್ಷ ಕೋಟಿ ರೂ.ಗಳಷ್ಟು ಸಂಪತ್ತನ್ನು ಹೂಡಿಕೆದಾರರು … Continued

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಕ್ಕೆ ಪ್ಯಾಟ್‌ ಕಮಿನ್ಸ್‌ ನಾಯಕ

ಸಿಡ್ನಿ: ಕ್ರಿಕೆಟ್ ಆಸ್ಟ್ರೇಲಿಯಾ ಶುಕ್ರವಾರ ವೇಗದ ಬೌಲರ್‌ ಪ್ಯಾಟ್ ಕಮ್ಮಿನ್ಸ್ ಅವರನ್ನು ಆಸ್ಟ್ರೇಲಿಯಾ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಸ್ಟೀವ್ ಸ್ಮಿತ್ ಅವರನ್ನು ಉಪನಾಯಕ ಎಂದು ಪ್ರಕಟಿಸಿದೆ. 37 ವರ್ಷದ ವಿಕೆಟ್‌ಕೀಪರ್-ಬ್ಯಾಟರ್ ಟಿಮ್ ಪೈನ್ ಇತ್ತೀಚೆಗೆ ಮಾಜಿ ಕ್ರಿಕೆಟ್ ಟ್ಯಾಸ್ಮೆನಿಯಾ ಸಿಬ್ಬಂದಿಯೊಂದಿಗೆ ಸೆಕ್ಸ್‌ಟಿಂಗ್ ಹಗರಣದ ನಂತರ ಕೆಳಗಿಳಿದ ನಂತರ ಐದು ಟೆಸ್ಟ್‌ಗಳ ಆಶಸ್ ಸರಣಿಗೆ ಮುಂಚಿತವಾಗಿ … Continued

ತಮಗೆ ಕೊಟ್ಟ 75 ಲಕ್ಷ ರೂ. ವರದಕ್ಷಿಣೆ ಹಣ ಬಾಲಕಿಯರ ಹಾಸ್ಟೆಲ್‌ ನಿರ್ಮಾಣಕ್ಕೆ ದೇಣಿಗೆ ಕೊಟ್ಟ ಮದುಮಕ್ಕಳು

ಜೈಪುರ್: ಮದುವೆಯಲ್ಲಿ ವರದಕ್ಷಿಣೆ ನೀಡಿದ್ದ 75 ಲಕ್ಷ ರೂ.ಗಳಷ್ಟು ಹಣದಲ್ಲಿ ನೂತನ ಮದುಮಕ್ಕಳು ಬಾಲಕಿಯರ ವಿದ್ಯಾರ್ಥಿನಿಲಯ (ಹಾಸ್ಟೆಲ್) ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಸಾರ್ವಜನಿಕವಾಗಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉದ್ಯಮಿ ಕಿಶೋರ್ ಸಿಂಗ್ ಕನೋದ್ ಇದೇ 21ರಂದು ತಮ್ಮ ಮಗಳಾದ ಅಂಜಲಿ ಕನ್ವರ್ ಅವರ ವಿವಾಹ ನೆರವೇರಿಸಿದ್ದರು. ದೈನಿಕ್ ಭಾಸ್ಕರದಲ್ಲಿ ಪ್ರಕಟವಾದ ವರದಿಯ ಪ್ರಕಾರ,ಮದುವೆ ಸಂದರ್ಭದಲ್ಲಿ, ವರ … Continued

ತಮಾಷೆಗಾಗಿ ಸಹದ್ಯೋಗಿ ಹಿಡಿದು ಗುದದ್ವಾರಕ್ಕೆ ಗಾಳಿ ಪಂಪ್ ಮಾಡಿದ ಸ್ನೇಹಿತರು.. ಆದರೆ ವ್ಯಕ್ತಿ ಸಾವು !

ಕೋಲ್ಕತ್ತಾ: ಕೆಲವೊಮ್ಮೆ ತಮಾಷೆ ಸಂಗತಿಗಳೇ ನಾವು ಊಹಿಸದ ರೀತಿಯಲ್ಲಿ ದೊಡ್ಡ ದುರಂತವಾಗಿ ಮಾರ್ಪಡುತ್ತದೆ. ಇಂಥದ್ದೇ ಒಂದ ತಮಾಷೆ ಘಟನೆಯಲ್ಲಿ ವ್ಯಕ್ತಿಯೊಬ್ಬನ ಪ್ರಾಣಪಕ್ಷಿಯೇ ಹಾರಿಹೋಗಿದೆ..! ತಮಾಷೆಗಾಗಿ ಸಹದ್ಯೋಗಿಗಳು ವ್ಯಕ್ತಿಯನ್ನು ಹಿಡಿದು ಆತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದಾರೆ. ಪರಿಣಾಮ ವ್ಯಕ್ತಿ ಸಾವಿಗೀಡಾದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ನಡೆದಿದೆ. ಈ ಘಟನೆ … Continued

ಧಾರವಾಡ: ಎಸ್‌ಡಿಎಂ ಕಾಲೇಜಿನಲ್ಲಿ ಮತ್ತೆ 22 ಜನರಿಗೆ ಕೊರೊನಾ ಸೋಂಕು, ಎರಡು ದಿನಗಳಲ್ಲಿ 204 ಜನರಿಗೆ ಸೋಂಕು..!

ಧಾರವಾಡ: ಸತ್ತೂರಿನ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ ಸಂಜೆ ವೇಳೆಗೆ ಮತ್ತಷ್ಟಿ ಕೊರಿನಾ ಸೋಂಕು ದೃಢಪಟ್ಟಿದೆ. ಈ ಕುರಿತು ಮಾಹಿತಿ ನೀಡಿರುವ ಅವರು, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಾಹಿತಿ ನೀಡಿದ್ದು, ಇಂದು (ಶುಕ್ರವಾರ) ಸಂಜೆ ವೇಳೆ 22 ಕೋವಿಡ್ ಪ್ರಕರಣಗಳು ದೃಢವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ ನಿನ್ನೆ (ಗುರವಾರ) 66 ಪ್ರಕರಣಗಳು … Continued

40% ಕಮಿಷನ್​ ಬಗ್ಗೆ ಗುತ್ತಿಗೆದಾರರ ಆರೋಪ: ತನಿಖೆಗೆ ಮುಖ್ಯ ಕಾರ್ಯದರ್ಶಿ ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಶೇ 40ರಷ್ಟು ಕಮಿಷನ್ ದಂಧೆ ಇದೆ ಎಂಬ ಗುತ್ತಿಗೆದಾರರ ಆರೋಪ‌ದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ರವಿಕುಮಾರ್​ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿ​ಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದ ಮೇರೆಗೆ ಈ​ ಸೂಚನೆ ನೀಡಲಾಗಿದೆ ಎಂದು … Continued