ಬೆಂಗಳೂರು ಆಹಾರ ಉತ್ಪಾದನೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: ಇಬ್ಬರ ಸಾವು, ಹಲವರಿಗೆ ಗಾಯ

ಬೆಂಗಳೂರು: ಬೆಂಗಳೂರು: ಬೆಂಗಳೂರಿನ ಆಹಾರ ಉತ್ಪಾದನೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆ ಸೋಮವಾರ ನಡೆದ ವರದಿಯಾಗಿದೆ. ನಗರದ ಮಾಗಡಿ ರಸ್ತೆಯ 5ನೇ ಕ್ರಾಸ್ ನಲ್ಲಿ ಇರುವ ಎಂ ಎಂ ಫುಡ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿರುವ ಘಟನೆಯಲ್ಲಿ ಸಜೀವವಾಗಿ ದಹನಗೊಂಡವರನ್ನು ಬಿಹಾರ ಮೂಲದ ಮನೀಷ ಮತ್ತು … Continued

ಕಾಬೂಲ್ ವಿಮಾನ ನಿಲ್ದಾಣದಲ್ಲಿ ದಾಳಿಕೋರರಿಂದ ಒಬ್ಬಅಫ್ಘಾನ್ ಸೈನಿಕ ಸಾವು, ಮೂವರಿಗೆ ಗಾಯ

ಕಾಬೂಲ್ ವಿಮಾನ ನಿಲ್ದಾಣದ ಉತ್ತರ ದ್ವಾರದಲ್ಲಿ ಸೋಮವಾರ ಮುಂಜಾನೆ ಅಫಘಾನ್ ಭದ್ರತಾ ಪಡೆಗಳು ಮತ್ತು “ಅಪರಿಚಿತ ದಾಳಿಕೋರರು” ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಜರ್ಮನ್ ಸೇನೆ ಹೇಳಿದೆ. ಮುಂಜಾನೆ ನಡೆದ ಘಟನೆಯಲ್ಲಿ ಓರ್ವ ಅಫ್ಘಾನ್ ಭದ್ರತಾ ಅಧಿಕಾರಿ ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಸೇನೆ ಟ್ವೀಟ್ ಮಾಡಿದೆ. ನಂತರ ಅಮೆರಿಕ ಮತ್ತು ಜರ್ಮನ್ ಪಡೆಗಳು … Continued

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ

ಬೆಳಗಾವಿ :ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.  . *ವಾರ್ಡ್ : ಅಭ್ಯರ್ಥಿಗಳ ಹೆಸರು 2-ಸ್ನೇಹಾ ಶಿವರಾಜ ಸೌದಾಗರ 3-ಕಿಶೋರಿ ಪರಶುರಾಮ ಹಲಗೇಕರ 4-ಜಯತೀರ್ಥ ಸವದತ್ತಿ 5-ಅಂಜನಾ ನಾರಾಯಣ ಉಪ್ಪಾರ 7-ಸೌರಬ್ ಸಾವಂತ 8-ಜ್ಯೋತಿಬಾ ನಾಯಿಕ 9-ಸಾರಿಕಾ ಕಟಾವಕರ 10-ಜ್ಯೋತಿ ಶೆಟ್ಟಿ 11-ಗಜಾನನ ಮಿಸಾಳೆ 12-ರಾಜಕುಮಾರ ಮನೋಹರ ಖಟಾವಕರ … Continued

ಇಂದು ಪಿಯು ಕಾಲೇಜು ಆರಂಭ : ಕುಮಟಾದಲ್ಲಿ ಹಾಜರಾತಿ ಶೇ.೯೦ರಷ್ಟು..!

ಕುಮಟಾ: ರಾಜ್ಯ ಸರಕಾರದ ಮಾರ್ಗ ಸೂಚಿಯಂತೆ ಕುಮಟಾ ಕಾಲೇಜುಗಳಲ್ಲಿಯೂ ೯ರಿಂದ ೧೨ನೇ ತರಗತಿಗಳಿಗೆ ಭೌತಿಕ ಪಾಠ ಆರಂಭವಾಗಿದ್ದು ವಿದ್ಯಾರ್ಥಿಗಳ ಹಾಜರಾತಿಯು ಶೇ.೯೦ ಕ್ಕಿಂತ ಹೆಚ್ಚಿದೆ. ಕುಮಟಾದ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲೇಕೆರಿ , ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ,ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಆನ್ ಲೈನ್ … Continued

ಕಾಶ್ಮೀರ ದೇಶದ ಭಾಗವೆಂದು ಪರಿಗಣಿಸದವರು ಕಾಂಗ್ರೆಸ್‌ನಲ್ಲಿ ಇರಬೇಕೇ: ಕಾಂಗ್ರೆಸ್ಸಿಗೆ ಅದೇ ಪಕ್ಷದ ನಾಯಕನ ಪ್ರಶ್ನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭಾಗವೆಂದು ಪರಿಗಣಿಸದವರು ಪಂಜಾಬ್ ಕಾಂಗ್ರೆಸ್‌ನಲ್ಲಿ ಇರಬೇಕೇ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ ನಾಯಕ ಮನೀಷ್ ತಿವಾರಿ ಸೋಮವಾರ ಪಕ್ಷವನ್ನುಒತ್ತಾಯಿಸಿದ್ದಾರೆ. ಈ ರೀತಿಯ ಜನರು ಈ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮರನ್ನು ಅಣುಕಿಸುತ್ತಾರೆ ಎಂದು ಅವರು ಟೀಕಿಸಿದ್ದಾರೆ. ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ … Continued

ನಿಮ್ಮ ಸೇನೆ ಆಗಸ್ಟ್ 31 ರ ಗಡುವು ಮೀರಿದರೆ ಪರಿಣಾಮ ಎದುರಿಸಬೇಕಾಗುತ್ತದೆ: ದೊಡ್ಡಣ್ಣ ಅಮೆರಿಕಕ್ಕೆ ತಾಲಿಬಾನ್‌ ಬೆದರಿಕೆ

ಕಾಬೂಲ್‌ :‌ ಅಫ್ಘಾನಿಸ್ತಾನದ ಸ್ವಾಧೀನಪಡಿಸಿಕೊಂಡ ನಂತರ ಈಗ ತಾಲಿಬಾನ್ ದೊಡ್ಡಣ್ಣ ಅಮೆರಿಕಕ್ಕೆ ಬೆದರಿಕೆ ಹಾಕಿದೆ. ಆಗಸ್ಟ್ 31 ರೊಳಗೆ ಅಮೆರಿಕ ತನ್ನ ಸೈನ್ಯವನ್ನ ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳದಿದ್ದರೆ ಭೀಕರ ಪರಿಣಾಮಗಳನ್ನ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ ಎಚ್ಚರಿಸಿದೆ. ಆಗಸ್ಟ್ 31 ರಿಂದ ಅವಧಿ ಒಂದೇ ದಿನವನ್ನೂ ಮೀರುವಂತಿಲ್ಲ ಎಂದು ತಾಲಿಬಾನ್‌ ಅಮೆರಿಕಕ್ಕೆ ಎಚ್ಚರಿಸಿದೆ. ಅಮೆರಿಕ ಮತ್ತು ಬ್ರಿಟನ್ ಆಗಸ್ಟ್ … Continued

ಕೊರೊನಾ 3ನೇ ಅಲೆ : ಮಕ್ಕಳಿಗೂ ಅಪಾಯದ ಸಾಧ್ಯತೆ, ಆದ್ರೆ ಸಮರ್ಪಕ ಚಿಕಿತ್ಸಾ ವ್ಯವಸ್ಥೆ ಇಲ್ಲ:ಎಚ್ಚರಿಸಿದ ತಜ್ಞರ ಸಮಿತಿ ವರದಿ

ನವದೆಹಲಿ: ಕೇಂದ್ರ ಸರ್ಕಾರವು ಸ್ಥಾಪಿಸಿದ ಸಮಿತಿಯು ತನ್ನ ಇತ್ತೀಚಿನ ವರದಿಯಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದ ಮೂರನೇ ಅಲೆಯು ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಬಹುದು ಎಂದು ಎಚ್ಚರಿಸಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ವಯಸ್ಕರಂತೆಯೇ ಅಪಾಯದಲ್ಲಿರುವ ಮಕ್ಕಳಿಗೆ ಉತ್ತಮ ವೈದ್ಯಕೀಯ ಸಿದ್ಧತೆಯನ್ನು ಹೊಂದಿರಬೇಕು ಎಂದು ಸೂಚಿಸಿದೆ. ಕೋವಿಡ್ -19 ಸಾಂಕ್ರಾಮಿಕದ ಮೊದಲ ಎರಡು ರಾಷ್ಟ್ರವ್ಯಾಪಿ ಅಲೆಗಳಲ್ಲಿ, ಲಭ್ಯವಿರುವ ಪುರಾವೆಗಳ ಆಧಾರದ … Continued

ಅಫಘಾನಿಸ್ತಾನದಲ್ಲಿ ಆಟ ಇನ್ನೂ ಮುಗಿದಿಲ್ಲ: ಕನಿಷ್ಠ 300 ತಾಲಿಬಾನ್ ಹೋರಾಟಗಾರರ ಸಾವು ಎಂದು ಹೇಳಿಕೊಂಡ ತಾಲಿಬಾನ್‌ ವಿರೋಧಿ ಒಕ್ಕೂಟ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಗೆ ಕಠಿಣ ಹೋರಾಟ ನೀಡುತ್ತಿರುವ ಬಂಡಾಯ ನಾಯಕ ಅಹ್ಮದ್ ಮಸೂದ್, ತಾನು ಭಯೋತ್ಪಾದಕ ಸಂಘಟನೆಯೊಂದಿಗೆ ಮಾತುಕತೆ ಮತ್ತು ಯುದ್ಧ ಎರಡಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಪಂಜಶೀರ್ ಕಣಿವೆಯ ಮೇಲೆ ದಾಳಿ ಮಾಡಲು ತಾಲಿಬಾನ್ ಉಗ್ರರು ತಮ್ಮ ಸಾವಿರಾರು ಹೋರಾಟಗಾರರನ್ನು ಕಳುಹಿಸಿದ ಸಮಯದಲ್ಲಿ ಮಸೂದ್ ಈ ಘೋಷಣೆ ಮಾಡಿದ್ದಾರೆ. ಮಸೂದ್ ಕಡೆಯವರು ತಾಲಿಬಾನ್ ಅನ್ನು … Continued

ಅಫ್ಘಾನಿಸ್ತಾನದಿಂದ ದೋಹಾ ಮೂಲಕ ಸ್ಥಳಾಂತರಗೊಂಡ 146 ಪ್ರಜೆಗಳ ಕರೆತಂದ ಭಾರತ

ನವದೆಹಲಿ: ಭಾರತವು ತನ್ನ 146 ಪ್ರಜೆಗಳನ್ನು ಕತಾರ್ ರಾಜಧಾನಿ ದೋಹಾದಿಂದ ನಾಲ್ಕು ವಿವಿಧ ವಿಮಾನಗಳಲ್ಲಿ ವಾಪಸ್ ಕರೆತಂದಿದೆ. ಅವರನ್ನು ನ್ಯಾಟೋ ಮತ್ತು ಅಮೆರಿಕನ್ ವಿಮಾನಗಳು ಆಫ್ಘಾನಿಸ್ತಾನದಿಂದ ಸ್ಥಳಾಂತರಿಸಿದ ದಿನಗಳ ನಂತರ ಅವರನ್ನು ಭಾರತಕ್ಕೆ ಕರೆತರಲಾಗಿದೆ. ಒಂದು ವಾರದ ಹಿಂದೆ ತಾಲಿಬಾನ್‌ಗಳು ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್‌ನಿಂದ ತನ್ನ ನಾಗರಿಕರನ್ನು ಮತ್ತು ಅಫಘಾನ್ ಪಾಲುದಾರರನ್ನು ಸ್ಥಳಾಂತರಿಸುವ ಭಾರತದ ಭಾಗವಾಗಿ … Continued

ಅಕ್ಟೋಬರ್‌ನಲ್ಲಿ ಕೋವಿಡ್‌ನ ಮೂರನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆ: ಪಿಎಂಇಗೆ ಹೇಳಿದ ಎಂಎಚ್‌ಎ ಪ್ಯಾನೆಲ್

ನವದೆಹಲಿ: ಗೃಹ ವ್ಯವಹಾರಗಳ ಸಚಿವಾಲಯದ (ಎಂಎಚ್‌ಎ) ಅಧೀನದಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಐಡಿಎಂ), ಕೋವಿಡ್ -19 ರ ಮೂರನೇ ಅಲೆಯು ಅಕ್ಟೋಬರ್ 2021ರ ಸುಮಾರಿಗೆ ಉತ್ತುಂಗಕ್ಕೇರಬಹುದು ಎಂದು ಎಚ್ಚರಿಸಿದೆ. ಪ್ರಧಾನಮಂತ್ರಿ ಕಚೇರಿಗೆ (ಪಿಎಂಒ) ತನ್ನ ವರದಿಯಲ್ಲಿ ಒಂದು ವೇಳೆ, ಹೆಚ್ಚಿನ ಸಂಖ್ಯೆಯ ಮಕ್ಕಳು ಸೋಂಕಿತರಾದರೆ ಎಂದು ಎನ್ಐಡಿಎಂ ‘ಮಕ್ಕಳ ಸೌಲಭ್ಯಗಳು’ ಸೇರಿದಂತೆ ಉತ್ತಮ ಸಿದ್ಧತೆಯನ್ನು … Continued