ವಾರದಲ್ಲಿ ಮತ್ತೆ ಏರಿಕೆಯಾದ ಕೋವಿಡ್ ಹೊಸ ಸೋಂಕುಗಳ ಸಂಖ್ಯೆ: ೨ನೇ ಅಲೆ ಆತಂಕ
ನವ ದೆಹಲಿ: ಕಳೆದ ಏಳು ದಿನಗಳಲ್ಲಿ ಸುಮಾರು 87,000 ಕೊರೋನವೈರಸ್ ಕಾಯಿಲೆಯ (ಕೋವಿಡ್ -19) ಪ್ರಕರಣಗಳು ವರದಿಯಾಗಿದೆ. ಭಾನುವಾರ ಅತಿ ಹೆಚ್ಚುಪ್ರಕರಣಗಳು ಕಂಡುಬಂದಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶವು 14,264 ತಾಜಾ ಸೋಂಕುಗಳನ್ನು ಕಂಡಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರವು ಜಾರಿಗೊಳಿಸಿದ ಸುರಕ್ಷತಾ ಪ್ರೋಟೋಕಾಲ್‌ಗಳಲ್ಲಿನ ಸಡಿಲತೆಯ ಆತಂಕದ ಮಧ್ಯೆ ಕಳೆದ ವಾರ 86,711 ಕೋವಿಡ್ … Continued