ರಾಜ್ಯಸಭೆಯಲ್ಲಿಯೇ ಸಂಸದ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ದಿನೇಶ ತ್ರಿವೇದಿ
ನವ ದೆಹಲಿ: ಕೇಂದ್ರ ರೈಲ್ವೆ ಮಾಜಿ ಸಚಿವ ಮತ್ತು ರಾಜ್ಯಸಭಾ ಹಿರಿಯ ಸಂಸದ ದಿನೇಶ್ ತ್ರಿವೇದಿ ರಾಜ್ಯಸಭೆಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಅವರು ಈ ನಿರ್ಧಾರವನ್ನು ರಾಜ್ಯಸಭೆಯಲ್ಲಿಯೇ ಪ್ರಕಟಿಸಿದರು. ಬಂಗಾಳದ ಮೇರು ನಾಯಕರಾದ ಸುವೇಂದು ಅಧಿಕಾರಿ, ಸಚಿವ ರಾಜೀವ್ ಬ್ಯಾನರ್ಜಿ ಮತ್ತು ಕೆಲವು ತೃಣಮೂಲ ಕಾಂಗ್ರೆಸ್ ಶಾಸಕರು ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷ ತೃಣ ಮೂಲ … Continued