ವಿದೇಶಾಂಗ ಸಚಿವ ಜೈಶಂಕರ್ ತಮ್ಮ ಮಗನೊಂದಿಗೆ ಅಮೆರಿಕದಲ್ಲಿನ ರೆಸ್ಟೋರೆಂಟ್‌ಗೆ ಹೋಗಿದ್ದರು : ನಂತರ ಏನಾಯ್ತೆಂದರೆ…| ವೀಕ್ಷಿಸಿ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕವು ಪ್ರಪಂಚದಾದ್ಯಂತ ವಿನಾಶವನ್ನು ಉಂಟುಮಾಡಿತು. ಸಾಂಕ್ರಾಮಿಕ ರೋಗವು 2020 ರಲ್ಲಿ ಅಪ್ಪಳಿಸಿತು ಮತ್ತು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಸೋಂಕು ತಗುಲುತ್ತಿದೆ. ಆದಾಗ್ಯೂ, ವೈರಸ್ ಅನ್ನು ನಿರ್ವಹಿಸಲು ಲಸಿಕೆಗಳನ್ನು ರೂಪಿಸಲಾಗಿದೆ ಮತ್ತು ಅದು ಕೊರೊನಾ ವೈರಸ್‌ ಅನ್ನು ನಿರ್ವಹಿಸಲು ಉತ್ತಮ ಸಾಧನವೆಂದು ಸಾಬೀತಾಗಿದೆ. ಈಗ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. … Continued

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಕ್ಷಮಾಪಣೆ ನೀತಿಯಡಿ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರ

ಅಹಮದಾಬಾದ್‌: ಎರಡು ದಶಕಗಳ ಹಿಂದೆ ನಡೆದಿದ್ದ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಕುಟುಂಬದ ಸದಸ್ಯರ ಹತ್ಯೆ ಮಾಡಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು ಅಪರಾಧಿಗಳನ್ನು ಗುಜರಾತ್ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವುದಾಗಿ ವರದಿಯಾಗಿದೆ. ಬಾನೋ ಅವರ ಮೇಲೆ 2002ರ ಗುಜರಾತ್‌ ಕೋಮು ಗಲಭೆ … Continued

ಶಿಕ್ಷಕನ ಥಳಿತದಿಂದ ರಾಜಸ್ಥಾನ ದಲಿತ ಬಾಲಕನ ಸಾವು: ಕೋಲಾಹಲದ ನಡುವೆ 12 ಕಾಂಗ್ರೆಸ್ ಕೌನ್ಸಿಲರ್‌ಗಳು ರಾಜೀನಾಮೆ

ಜೈಪುರ: ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ ಆರೋಪದಲ್ಲಿ ಶಿಕ್ಷಕನಿಂದ ಥಳಿಸಲ್ಪಟ್ಟ ಒಂಬತ್ತು ವರ್ಷದ ದಲಿತ ವಿದ್ಯಾರ್ಥಿಯ ಸಾವಿನ ನಂತರ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪಕ್ಷದ ಶಾಸಕ ಪನಾ ಚಂದ್ ಮೇಘವಾಲ್‌ ನೀಡಿದ್ದ ರಾಜೀನಾಮೆ ಬೆಂಬಲಿಸಿ ಬರಾನ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ 12 ಕಾಂಗ್ರೆಸ್ ಕೌನ್ಸಿಲರ್‌ಗಳು ಮಂಗಳವಾರ (ಆಗಸ್ಟ್ 16) ಮುಖ್ಯಮಂತ್ರಿ ಅಶೋಕ್ … Continued

ಮಳೆಗೆ ಸಂಪರ್ಕ ರಸ್ತೆ ಮುಳುಗಡೆ: ರಬ್ಬರ್ ಟ್ಯೂಬ್‌ಗೆ ಶವ ಕಟ್ಟಿ ತುಂಬಿದ ನದಿಯಲ್ಲೇ ಸಾಗಿಸಿದ ಗ್ರಾಮಸ್ಥರು | ವೀಕ್ಷಿಸಿ

ದಿಂಡೋರಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ರಾಮಸ್ಥರ ಗುಂಪೊಂದು ಪ್ರವಾಹದಿಂದ ತುಂಬಿರುವ ನರ್ಮದಾ ನದಿಯನ್ನು ದಾಟಿ ತಮ್ಮ ಗ್ರಾಮವನ್ನು ತಲುಪಲು ತೇಲುವ ರಬ್ಬರ್ ಟ್ಯೂಬ್‌ಗೆ ವ್ಯಕ್ತಿಯ ಶವವನ್ನು ಕಟ್ಟಿ ಒಯಿದ್ದಾರೆ. ಭಾರೀ ಮಳೆಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನಲ್ಲಿ ಮುಳುಗಿರುವ ವಿದ್ಯಮಾನ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಭಾನುವಾರ ವರದಿಯಾಗಿದೆ. ನದಿಗೆ ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ಅನಿವಾರ್ಯವಾಗಿ … Continued

ಗುಜರಾತ್‌ನಲ್ಲಿ ₹ 1,026 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಮುಂಬೈ ಪೊಲೀಸರು…!

ಮುಂಬೈ: ಮುಂಬೈ ಪೊಲೀಸರ ಎಂಟಿ ನಾರ್ಕೋಟಿಕ್ ಸೆಲ್ ಗುಜರಾತ್‌ನಲ್ಲಿ ನಡೆಸಿದ ದಾಳಿಯಲ್ಲಿ ₹ 1,026 ಕೋಟಿ ಮೌಲ್ಯದ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದೆ. ಮುಂಬೈ ಪೊಲೀಸರ ಎಂಟಿ ನಾರ್ಕೋಟಿಕ್ ಸೆಲ್ (ANC) ಖಚಿತ ಮಾಹಿತಿ ಮೇಲೆ ಗುಜರಾತ್‌ನಲ್ಲಿ ಮೆಫೆಡ್ರೋನ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ 1,026 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು … Continued

ಊಟದ ಗುಣಮಟ್ಟದ ವಿಚಾರದಲ್ಲಿ ಕೇಟರಿಂಗ್ ಮ್ಯಾನೇಜರ್‌ಗೆ ಕಪಾಳ ಮೋಕ್ಷ ಮಾಡಿ ನಿಂದಿಸಿದ ಶಿವಸೇನೆಯ ಶಾಸಕ | ವೀಕ್ಷಿಸಿ

ಮುಂಬೈ: ಕಳಪೆ ಗುಣಮಟ್ಟದ ಆಹಾರ ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪಾಳಯದ ಶಿವಸೇನೆ ಶಾಸಕರೊಬ್ಬರು ಕೇಟರಿಂಗ್ ಸೇವೆಯ ವ್ಯವಸ್ಥಾಪಕರನ್ನು ನಿಂದಿಸಿದ ಹಾಗೂ ಅವರಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮದ ಅಂಗವಾಗಿ ಕಾರ್ಮಿಕರಿಗೆ ಬಡಿಸಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರಕ್ಕಾಗಿ ಶಾಸಕ ಸಂತೋಷ್ ಬಂಗಾರ್ … Continued

ಎಲ್‌ಎಸಿ ಕಣ್ಗಾವಲಿಗಾಗಿ ಭಾರತೀಯ ಸೇನೆಗೆ ಸ್ವದೇಶಿ ನಿರ್ಮಿತ ಡ್ರೋನ್‌ಗಳು, ಯುದ್ಧ ವಾಹನಗಳು ಹಸ್ತಾಂತರ

ನವದೆಹಲಿ; ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಡ್ರೋನ್ ವ್ಯವಸ್ಥೆಯನ್ನು ಭಾರತೀಯ ಸೇನೆಯು ಸ್ವೀಕರಿಸಿದೆ. ಅಡೆತಡೆಯಿಲ್ಲದ ಕಣ್ಗಾವಲು ಕಾರ್ಯಾಚರಣೆ ಕೈಗೊಳ್ಳಲು ಮತ್ತು ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಪ್ರದೇಶಗಳಲ್ಲಿ ಶತ್ರು ಪಡೆಗಳ ಮೇಲೆ ಕಣ್ಣಿಡಲು ಈ ವ್ಯವಸ್ಥೆಯನ್ನು ಸಶಸ್ತ್ರ ಪಡೆಗಳಿಗೆ ಹಸ್ತಾಂತರಿಸಲಾಗಿದೆ. ಡ್ರೋನ್‌ಗಳ ಹೊರತಾಗಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದಲ್ಲಿಯೇ … Continued

ಜಮ್ಮು -ಕಾಶ್ಮೀರದ ಪಹಲ್ಗಾಮ್‌ನಲ್ಲಿ ಬಸ್ ನದಿಗೆ ಬಿದ್ದು 7 ಐಟಿಬಿಪಿ ಯೋಧರ ಸಾವು

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸೈನಿಕರನ್ನು ಸಾಗಿಸುತ್ತಿದ್ದ ಬಸ್ ನದಿಗೆ ಬಿದ್ದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನ ಕನಿಷ್ಠ ಏಳು ಸೈನಿಕರು ಸಾವಿಗೀಡಾಗಿದ್ದಾರೆ ಮತ್ತು 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ಬಸ್‌ನಲ್ಲಿ ಐಟಿಬಿಪಿಯ 37 ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಇಬ್ಬರು ಪೊಲೀಸರು ಸೇರಿದಂತೆ 39 ಸಿಬ್ಬಂದಿ … Continued

ಲಾಲು ಮತ್ತೊಬ್ಬ ಪುತ್ರ ತೇಜ್ ಪ್ರತಾಪ್ ಸೇರಿ ಬಿಹಾರದ ನಿತೀಶ ಸಂಪುಟದ 31 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಅವರು ಇಂದು, ಮಂಗಳವಾರ ತಮ್ಮ ಸಂಪುಟವನ್ನು ವಿಸ್ತರಿಸಿದ್ದು, ಮೈತ್ರಿಕೂಟದ ಪಾಲುದಾರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ಗೆ ಅತಿ ಹೆಚ್ಚು ಸಚಿವ ಸ್ಥಾನಗಳು ದೊರಕಿದೆ. ನೂತನ ಸಚಿವರಿಗೆ ರಾಜ್ಯಪಾಲ ಫಾಗು ಚೌಹಾಣ್ ಪ್ರಮಾಣ ವಚನ ಬೋಧಿಸಿದರು. ಬಿಹಾರ ಸಂಪುಟಕ್ಕೆ ಒಟ್ಟು 31 ಸಚಿವರು ಸೇರ್ಪಡೆಗೊಂಡಿದ್ದು, ಆರ್‌ಜೆಡಿಗೆ 16 ಸಚಿವ ಸ್ಥಾನಗಳು ದೊರೆತಿದೆ. … Continued

ಕಾಶ್ಮೀರದಲ್ಲಿ ಇಬ್ಬರು ಕಾಶ್ಮೀರಿ ಹಿಂದುಗಳ ಮೇಲೆ ಉಗ್ರರ ಗುಂಡಿನ ದಾಳಿ: ಓರ್ವ ಸಾವು

ಶ್ರೀನಗರ: ಶೋಪಿಯಾನ್‌ನ ಕುಗ್ರಾಮವಾದ ಚೋಟಿಗಂನಲ್ಲಿ ಇಬ್ಬರು ಕಾಶ್ಮೀರಿ ಪಂಡಿತ ಸಮುದಾಯದ ಸಹೋದರರ ಮೇಲೆ ಭಯೋತ್ಪಾಕರು ಗುಂಡು ಹಾರಿಸಿದ್ದು, ಈರ್ವ ಮೃತಪಟ್ಟಿದ್ದಾರೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ ಹಾಗೂ ಗಾಯಗೊಂಡ ವ್ಯಕ್ತಿಯನ್ನು ಪಿಂಟೂ ಕುಮಾರ್ ಎಂದು ತಿಳಿಸಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಕಾಶ್ಮೀರ … Continued