ಜಪಾನ್‌ನಲ್ಲಿರುವ ನೇತಾಜಿ ಅಸ್ಥಿ ಸ್ವತಂತ್ರ ಭಾರತಕ್ಕೆ ಬರುವಂತಾಗಬೇಕು: ಸರ್ಕಾರಕ್ಕೆ ಮಗಳು ಅನಿತಾ ಬೋಸ್ ಮನವಿ

ನವದೆಹಲಿ: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಹದ ಅವಶೇಷಗಳನ್ನು ಭಾರತಕ್ಕೆ ತರಬೇಕು ಎಂದು ಅವರ ಮಗಳು ಅನಿತಾ ಬೋಸ್ ಪಾಫ್ ಒತ್ತಾಯಿಸಿದ್ದಾರೆ. 1945ರ ಆಗಸ್ಟ್ 18ರಂದು ಅವರು ಮೃತಪಟ್ಟಿದ್ದರು ಎನ್ನಲಾದ ವರದಿಗಳ ಬಗ್ಗೆ ಈಗಲೂ ಅನುಮಾನ ಇರುವ ಕಾರಣ ಡಿಎನ್‌ಎ ಪರೀಕ್ಷೆಯಿಂದ ಇದಕ್ಕೆ ಉತ್ತರ ಸಿಗಬಹುದು ಎಂದು ಹೇಳಿದ್ದಾರೆ. ಹಾಲಿ ಜರ್ಮನಿಯಲ್ಲಿ … Continued

ಅದ್ಭುತ ವರ್ಣಚಿತ್ರದೊಂದಿಗೆ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ ವಿಶೇಷ ಸಾಮರ್ಥ್ಯವುಳ್ಳ ಯುವಕ | ವೀಕ್ಷಿಸಿ

ವಿಶೇಷ ಸಾಮರ್ಥ್ಯ ಹೊಂದಿರುವ ಕಲಾವಿದ ಆಯುಷ್ ಕುಂಡಲ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ಬಿಂದುವಾಗಿದೆ. ಆಯುಷ್ ಒಬ್ಬ ಅಸಾಧಾರಣ ವರ್ಣಚಿತ್ರಕಾರ ಮತ್ತು ಅವರ ವಿವರಿಸಲಾಗದ ಪ್ರತಿಭೆಯು ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಯನ್ನೂ ಗಳಿಸಿದೆ. ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ ಆಯುಷ್ ಅವರು ಅದ್ಭುತವಾದ ರೇಖಾಚಿತ್ರವನ್ನು ಮಾಡಿದ್ದಾರೆ ಮತ್ತು ವೀಡಿಯೊವನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ … Continued

ಸ್ವಾತಂತ್ರ್ಯ ದಿನಾಚರಣೆ 2022: ಅಂಚೆ ಸೇವೆಯ ಪಿನ್ ಕೋಡ್‌ಗೆ 50ರ ಸಂಭ್ರಮವೂ ಹೌದು

ನವದೆಹಲಿ: ಈ ಸ್ವಾತಂತ್ರ್ಯ ದಿನಾಚರಣೆಯಂದು ಭಾರತವು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಂಭ್ರಮಿಸುತ್ತಿದೆ. ದೇಶಾದ್ಯಂತ ಪತ್ರಗಳು, ಕೊರಿಯರ್‌ಗಳು ಮತ್ತು ಇತರ ಅಂಚೆ ವಸ್ತುಗಳನ್ನು ಕಳುಹಿಸಲು ಬಳಸುವ ಅಂಚೆ ಗುರುತಿನ ಸಂಖ್ಯೆ (ಪಿನ್ ಕೋಡ್‌) ಪರಿಚಯಿಸಿದ್ದು ಸೋಮವಾರ 50 ನೇ ವರ್ಷಕ್ಕೆ ಕಾಲಿಟ್ಟಿದೆ. ಇದನ್ನು ಆಗಸ್ಟ್ 15, 1972 ರಂದು ಪರಿಚಯಿಸಲಾಯಿತು. PIN ಕೋಡ್‌ಗಳು ಆರು-ಅಂಕಿಯ ಸಂಕೇತಗಳಾಗಿವೆ, ಇದನ್ನು … Continued

‘ಹರ್ ಘರ್ ತಿರಂಗ’ ವೆಬ್‌ಸೈಟ್‌ನಲ್ಲಿ 5 ಕೋಟಿಗೂ ಹೆಚ್ಚು ಸೆಲ್ಫಿಗಳು ಅಪ್‌ಲೋಡ್‌

ನವದೆಹಲಿ: ‘ಹರ್ ಘರ್ ತಿರಂಗ’ ಅಭಿಯಾನದ ವೆಬ್‌ಸೈಟ್‌ನಲ್ಲಿ ಇದುವರೆಗೆ ಭಾರತದ ಧ್ವಜದೊಂದಿಗೆ ಐದು ಕೋಟಿಗೂ ಹೆಚ್ಚು ಸೆಲ್ಫಿಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಸೋಮವಾರ ಹೇಳಿದೆ ಮತ್ತು ಇದನ್ನು “ಅದ್ಭುತ ಸಾಧನೆ” ಎಂದು ಅದು ಬಣ್ಣಿಸಿದೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಭಾಗವಾಗಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸಲು ಸರ್ಕಾರವು ಕೆಂಪು ಕೋಟೆಯಲ್ಲಿ ಭವ್ಯವಾದ … Continued

ಮೂಗಿನ ಮೂಲಕ ಬಿಡುವ ಭಾರತದ ಮೊದಲ ಕೋವಿಡ್ ಲಸಿಕೆಯ ಪರೀಕ್ಷೆ ಯಶಸ್ವಿ : ಭಾರತ್ ಬಯೋಟೆಕ್

ಹೈದರಾಬಾದ್: ಬಿಬಿವಿ 154 ಇಂಟ್ರಾನಾಸಲ್ (ಮೂಗಿನ ಮೂಲಕ ಬಿಡುವ) ಕೋವಿಡ್ ಲಸಿಕೆಗಾಗಿ ಮೂರನೇ ಹಂತದ ಪ್ರಯೋಗಗಳು ಮತ್ತು ಬೂಸ್ಟರ್ ಡೋಸ್‌ಗಳ ಕ್ಲಿನಿಕಲ್ ಅಭಿವೃದ್ಧಿಯನ್ನು ಪೂರ್ಣಗೊಳಿಸಿರುವುದಾಗಿ ಭಾರತ್ ಬಯೋಟೆಕ್ ಸೋಮವಾರ ಪ್ರಕಟಿಸಿದೆ. ಅಡೆನೊವೈರಲ್ ಮೂಗಿನ ಮೂಲಕ ಬಿಡುವ ಲಸಿಕೆ BBV154 ಭಾರತದಲ್ಲಿ ಮಾನವ ಪ್ರಯೋಗಗಳಿಗೆ ಒಳಗಾಗುವ ಈ ರೀತಿಯ ಕೋವಿಡ್ -19 ಲಸಿಕೆಗಳಲ್ಲಿ ಮೊದಲನೆಯದು. “BBV154 ನಿಯಂತ್ರಿತ … Continued

ಮುಂದಿನ 6 ತಿಂಗಳಲ್ಲಿ ಭಾರತದಲ್ಲಿ ಓಮಿಕ್ರಾನ್ ವಿರುದ್ಧದ ನಿರ್ದಿಷ್ಟ ಕೋವಿಡ್ ಲಸಿಕೆ ನಿರೀಕ್ಷಿಸಬಹುದು: ಅದಾರ್ ಪೂನಾವಾಲಾ

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಅವರು ಇನ್ನು ಆರು ತಿಂಗಳಲ್ಲಿ ಭಾರತಕ್ಕೆ ಕೋವಿಡ್‌ ರೂಪಾಂತರಿ ಓಮಿಕ್ರಾನ್ ವಿರುದ್ಧದ ನಿರ್ದಿಷ್ಟ ಲಸಿಕೆ ನಿರೀಕ್ಷಿಸಬಹುದು ಎಂದು ಸೋಮವಾರ ಹೇಳಿದ್ದಾರೆ. NDTV ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಲಸಿಕೆಯು ಓಮಿಕ್ರಾನ್‌ನ BA5 ಉಪ-ರೂಪಾಂತರಕ್ಕೆ ನಿರ್ದಿಷ್ಟ ಡೋಸ್‌ ಆಗಿದೆ … Continued

ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಎಂಬ ಹೇಳಿಕೆ ನಂತರ ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಫಾರೂಕ್ ಅಬ್ದುಲ್ಲಾ

ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಶ್ರೀನಗರದ ಲೋಕಸಭಾ ಸಂಸದ ಫಾರೂಕ್ ಅಬ್ದುಲ್ಲಾ ಅವರು ‘ಹರ್ ಘರ್ ತಿರಂಗಾ ಅಭಿಯಾನ’ದ ಬಗ್ಗೆ ಅಸಮಾಧಾನ ಹೊರಹಾಕಿದ ವಾರಗಳ ನಂತರ ದೇಶದ 7 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ತಮ್ಮ ನಿವಾಸದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ಜುಲೈ 6 ರಂದು, ಕೇಂದ್ರದ ಅಭಿಯಾನದ ಕುರಿತಾದ ಪ್ರಶ್ನೆಯೊಂದಕ್ಕೆ ಕಿರಕಿರಿಗೊಂಡ ಫಾರೂಕ್ ಅಬ್ದುಲ್ಲಾ … Continued

ಸ್ವಾತಂತ್ರ್ಯೋತ್ಸವ- 2022: ತ್ರಿವರ್ಣ ಧ್ವಜಕ್ಕೆ ಆರತಿ ಮಾಡುವ ಮಹಿಳೆಯ ವೀಡಿಯೊ ವೈರಲ್

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಪ್ರವೇಶದ್ವಾರದಲ್ಲಿ ನಿಲ್ಲಿಸಿದ್ದ ರಾಷ್ಟ್ರ ಧ್ವಜಕ್ಕೆ ಆರತಿ (ಪ್ರಾರ್ಥನೆ) ಮಾಡಿ ಪ್ರಾರ್ಥಿಸಿ ಗೌರವ” ಸಲ್ಲಿಸಿದ ವೀಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅವನೀಶ್ ಶರಣ್ ಅವರು ಈ ವೀಡಿಯೊ ಟ್ವಿಟ್ಟರ್‌ನಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು ಹರ್ ಘರ್ ತಿರಂಗ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಬಳಸಿದ್ದಾರೆ. ಕೇಂದ್ರ … Continued

ಮುಖೇಶ್ ಅಂಬಾನಿ, ಕುಟುಂಬಕ್ಕೆ ಮೂರು ಬೆದರಿಕೆ ಕರೆಗಳು; ಒಬ್ಬ ವಶಕ್ಕೆ

ಮುಂಬೈ: ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಸೋಮವಾರ ಆಗಸ್ಟ್ 15 ರಂದು ಮೂರು ಬೆದರಿಕೆ ಕರೆಗಳು ಬಂದಿವೆ. ರಿಲಯನ್ಸ್ ಫೌಂಡೇಶನ್‌ನ  ಆಸ್ಪತ್ರೆಯ ಸಂಖ್ಯೆಗೆ ಕರೆಗಳು ಬಂದಿವೆ. ಡಿಬಿ ಮಾರ್ಗ ಪೊಲೀಸರು ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಮುಂಬೈ ಪೊಲೀಸ್ ಹೇಳಿಕೆಯಲ್ಲಿ, “ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ … Continued

ನಾಗ್ಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸರಸಂಘಚಾಲಕ ಮೋಹನ್ ಭಾಗವತ್

ನಾಗ್ಪುರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸರಸಂಘಚಾಲಕ ಮೋಹನ ಭಾಗವತ್ ಅವರು 76 ನೇ ಸ್ವಾತಂತ್ರ್ಯ ದಿನದಂದು ಮಹಾರಾಷ್ಟ್ರದ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಲ ಸಂಘದ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಿಗಿ ಭದ್ರತೆಯ ನಡುವೆ ನಡೆದ ಕಾರ್ಯಕ್ರಮದಲ್ಲಿ ಹಲವಾರು ಆರ್‌ಎಸ್‌ಎಸ್ ಸ್ವಯಂಸೇವಕರು ಮತ್ತು ಪ್ರಚಾರಕರು ಉಪಸ್ಥಿತರಿದ್ದರು ಎಂದು ವರದಿಗಳು ತಿಳಿಸಿವೆ. … Continued