ಎಲ್ಲಕ್ಕಿಂತ ದೇಶ ದೊಡ್ಡದು.. ಯುದ್ಧ ಭೂಮಿಯಲ್ಲಿ ಮದುವೆಯಾದ ಮಾರನೇ ದಿನವೇ ಗನ್ ಹಿಡಿದು ದೇಶದ ರಕ್ಷಣೆಗೆ ನಿಂತ ಉಕ್ರೇನ್ ನವದಂಪತಿ!
ಕೈವ್(ಉಕ್ರೇನ್): ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದಾಗಿನಿಂದಲೂ ನೂರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದ ಆತಂಕದ ಮಧ್ಯೆ ಉಕ್ರೇನ್ ರಾಜಧಾನಿ ಕೀವ್ನಲ್ಲಿ ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಈಗ ದೇಶ ರಕ್ಷಣೆಗೆ ಗನ್ ಹಿಡಿದು ಯುದ್ಧಭೂಮಿಗೆ ಧುಮುಕಿದೆ..! ಕೈವ್‌ನಲ್ಲಿ ನಿನ್ನೆ ಶುಕ್ರವಾರವಷ್ಟೇ ವಿವಾಹವಾಗಿದ್ದ 21 ವರ್ಷದ ಅರಿವಾ ಹಾಗೂ 24 … Continued