ದೆಹಲಿಯಲ್ಲಿ ದಿಢೀರ್ ಏರಿಕೆ ಕಂಡ ಕೊರೊನಾ ಪ್ರಕರಣ..
ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 2,790 ಜನರಿಗೆ ಹೊಸ ಕೊರೊನಾ ಸೋಂಕು ದೃಢಪಟ್ಟಿದೆ. ಬುಧವಾರ 1,819 ಪ್ರಕರಣಗಳು ದಾಖಲಾಗಿದ್ದವು.ಗುರುವಾರ ದೈನಂದಿನ ಪ್ರಕರಣಗಳು ಒಮ್ಮೆಗೇ ಏರಿಕೆ ಕಂಡಿವೆ. . ಕಳೆದ ವಾರ, ನಗರವು ಪ್ರತಿದಿನ 1,500 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿತ್ತು. ಮಂಗಳವಾರ 992 ಪ್ರಕರಣಗಳನ್ನು ದಾಖಲಿಸಿತ್ತು. ಆದರೆ ಇದು ಇತ್ತೀಚಿನ ದಿನಗಳಲ್ಲಿ … Continued