ಕಾಂಗ್ರೆಸ್ ನ ಪವನ್ ಖೇರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ರಿಲೀಫ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ವಿಮಾನದಿಂದ ನಾಟಕೀಯವಾಗಿ ಕೆಳಗಿಳಿಸಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಕೆಲ ಗಂಟೆಗಳ ನಂತರ ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಮಂಗಳವಾರದ ವರೆಗೆ ಪವನ್ ಖೇರಾ … Continued

ಜೈಲು ದಾಳಿ ವೇಳೆ ಅಧಿಕಾರಿಗಳು ಐಷಾರಾಮಿ ಚಪ್ಪಲಿ, ಜೀನ್ಸ್ ವಶಪಡಿಸಿಕೊಂಡ ನಂತರ ಕುಖ್ಯಾತ ಆರೋಪಿ ಸುಕೇಶ ಕಣ್ಣೀರು

ನವದೆಹಲಿ: ಮಂಡೋಲಿ ಜೈಲಿನಲ್ಲಿರುವ ಬಂಧಿತನಾಗಿರುವ ಸುಕೇಶ ಚಂದ್ರಶೇಖರ ಸೆಲ್‌ಗೆ ಜೈಲು ಅಧಿಕಾರಿಗಳು ದಾಳಿ ನಡೆಸಿ ಅವರ ಕೆಲವು ಅತ್ಯಮೂಲ್ಯ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಬಂಧಿತ ಸುಕೇಶ್ ಚಂದ್ರಶೇಖರ ಕಟುವಾಗಿ ಕಣ್ಣೀರಿಟ್ಟಿದ್ದಾರೆ. ದಿನಾಂಕವಿಲ್ಲದ ತುಣುಕಿನಲ್ಲಿ, ಅಧಿಕಾರಿಗಳು ಆತನ ಬೀರು ಮತ್ತು ಇತರ ಸಾಮಾನುಗಳನ್ನು ತಪಾಸಣೆ ಮಾಡುತ್ತಿರುವಾಗ ಸುಕೇಶ ತನ್ನ ಜೈಲಿನ ಕೊಠಡಿಯೊಳಗೆ ಬದಿಗೆ ನಿಂತಿರುವುದನ್ನು ಕಾಣಬಹುದು. ತಂಡದಲ್ಲಿ ತಿಹಾರ್ … Continued

ವಿಮಾನದಿಂದ ಕೆಳಗಿಳಿಸಿದ ನಂತರ ಕಾಂಗ್ರೆಸ್‌ ನಾಯಕ ಪವನ್ ಖೇರಾ ಅವರನ್ನು ಬಂಧಿಸಿದ ಪೊಲೀಸರು

ನವದೆಹಲಿ: ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಹೋಗುವ ವಿಮಾನದಿಂದ ಕೆಳಗಿಳಿಸಿದ ನಂತರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಂದು, ಗುರುವಾರ ಬಂಧಿಸಲಾಗಿದೆ. ಸುಮಾರು 50 ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣದಲ್ಲಿ ಅಪರೂಪದ ಪ್ರತಿಭಟನೆ ನಡೆಸಿದರು ಹಾಗೂ ವಿಮಾನವನ್ನು ಬಿಡಲು ನಿರಾಕರಿಸಿದರು. ಕಾಂಗ್ರೆಸ್ ಹಿರಿಯ ವಕ್ತಾರ ಪವನ್ ಖೇರಾ ಅವರನ್ನು ಇಂಡಿಗೋ ವಿಮಾನದಿಂದ … Continued

ದೆಹಲಿ ಮದ್ಯ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಪ್ರಶ್ನಿಸಿದ ಇ.ಡಿ.

ನವದೆಹಲಿ: ದೆಹಲಿ ಮದ್ಯ ನೀತಿಯ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವಕುಮಾರ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಸಮನ್ಸ್ ನೀಡಿದೆ. ಅವರು ಇ.ಡಿ. ಮುಂದೆ ಹಾಜರಾಗಿದ್ದರು ಮತ್ತು ಅವರ ಹೇಳಿಕೆಗಳನ್ನುಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ದಾಖಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ … Continued

ಬೈಕ್‌ ಸವಾರರ ಸುರಕ್ಷತೆಗಾಗಿ ವಿಶ್ವದ ಮೊದಲ ಏರ್‌ಬ್ಯಾಗ್‌ ಜೀನ್ಸ್ ಹೊರತಂದ ಸ್ವೀಡಿಷ್ ಕಂಪನಿ..ಇದರ ವಿಶೇಷತೆ ಗೊತ್ತಾ..?

ಬೈಕ್ ಓಡಿಸುವಾಗ ಸುರಕ್ಷತೆಯೇ ದೊಡ್ಡ ಕಾಳಜಿ. ಸಾಮಾನ್ಯವಾಗಿ, ಕಾರು ಚಾಲನೆ ಮಾಡುವಾಗ ಕಡಿಮೆ ವೇಗದಲ್ಲಿ ಅಪಘಾತ ಸಂಭವಿಸಿದರೆ, ಕಾರಿನೊಳಗಿದ್ದ ಪ್ರಯಾಣಿಕರು ಮತ್ತು ಚಾಲಕ ಹೆಚ್ಚಾಗಿ ಸುರಕ್ಷಿತವಾಗಿರುತ್ತಾರೆ. ಆದರೆ ಬೈಕ್ ಸವಾರರಲ್ಲಿ ಹಾಗಾಗುವುದಿಲ್ಲ. ಕಾರುಗಳು ಏರ್‌ಬ್ಯಾಗ್‌ಗಳಂತಹ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಆದರೆ ಬೈಕ್‌ಗಳಲ್ಲಿ ಏರ್‌ಬ್ಯಾಗ್‌ಗಳ ವ್ಯವಸ್ಥೆಗಳು ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಸ್ವೀಡಿಷ್ ಕಂಪನಿಯೊಂದು ಬೈಕ್ ಚಾಲಕರಿಗಾಗಿ … Continued

ಕಾಂಗ್ರೆಸ್‌ಗೆ ಆಘಾತ : ಭಾರತದ ಮೊದಲ ಗವರ್ನರ್-ಜನರಲ್ ರಾಜಗೋಪಾಲಾಚಾರಿ ಮರಿಮೊಮ್ಮಗ ಕೇಶವನ್ ಕಾಂಗ್ರೆಸ್‌ಗೆ ರಾಜೀನಾಮೆ

ನವದೆಹಲಿ: ಭಾರತದ ಮೊದಲ ಗವರ್ನರ್-ಜನರಲ್ ಸಿ. ರಾಜಗೋಪಾಲಾಚಾರಿ ಅವರ ಮರಿಮೊಮ್ಮಗ ಸಿ.ಆರ್. ಕೇಶವನ್ ಅವರು ಗುರುವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಸಿ.ಆರ್. ಕೇಶವನ್ ಅವರು ಎರಡು ದಶಕಗಳಿಂದ ಪಕ್ಷಕ್ಕಾಗಿ ದುಡಿಯಲು ಕಾರಣವಾದ ಯಾವುದೇ “ಮೌಲ್ಯದ ಕುರುಹು” ವನ್ನು ಈಗ ನಾನು ಪಕ್ಷದಲ್ಲಿ ನೋಡುತ್ತಿಲ್ಲ ಎಂದು … Continued

ದೆಹಲಿ ಎಂಸಿಡಿ ಸದನದಲ್ಲಿ ಗಲಾಟೆ : ಪ್ಲಾಸ್ಟಿಕ್‌ ಬಾಟಲಿ ಎಸೆದು ಹೊಡೆದಾಡಿಕೊಂಡ ಬಿಜೆಪಿ-ಎಎಪಿ ಕೌನ್ಸಿಲರ್‌ಗಳು, ಸದನದ ಬಾವಿಗೆ ಮತಪೆಟ್ಟಿಗೆ ಎಸೆದರು | ವೀಕ್ಷಿಸಿ

ನವದೆಹಲಿ: ಬುಧವಾರ ದೆಹಲಿ ಮಹಾನಗರಕ್ಕೆ ನೂತನ ಮೇಯರ್ ಹಾಗೂ ಉಪಮೇಯರ್‌ ಆಯ್ಕೆಯಾದ ಕೆಲವು ಗಂಟೆಗಳ ಬಳಿಕ ದೆಹಲಿ ಮುನ್ಸಿಪಲ್‌ ಕಾರ್ಪೋರೇಶನ್‌ (ಎಂಸಿಡಿ)ನ ಸ್ಥಾಯಿ ಸಮಿತಿಯ ಆರು ಸದಸ್ಯರ ಆಯ್ಕೆಗೆ ನಡೆಯುತ್ತಿದ್ದ ಚುನಾವಣೆಯ ವೇಳೆ ದೆಹಲಿ ಮುನ್ಸಿಪಲ್‌ ಕಾರ್ಪೊರೇಶನ್‌ ಸದನ ರಣರಂಗವಾಯಿತು. ಬುಧವಾರ ರಾತ್ರಿ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್‌ಗಳು ಸದನದಲ್ಲಿಯೇ ಪರಸ್ಪರ ಹೊಡೆದಾಡಿಕೊಂಡರು. ಎಂಸಿಡಿ ಹೌಸ್‌ನಲ್ಲಿ … Continued

ಕೋವಿಡ್‌ಗೆ ಹೆದರಿ 3 ವರ್ಷಗಳಿಂದ ಮನೆಯೊಳಗೆ ತನ್ನನ್ನು-ಮಗನನ್ನು ಲಾಕ್‌ ಮಾಡಿಕೊಂಡಿದ್ದ ಮಹಿಳೆ…! ಬಾಗಿಲು ಮುರಿದು ರಕ್ಷಿಸಿದ ಪೊಲೀಸರು…!!

ನವದೆಹಲಿ: ಗುರುಗ್ರಾಮದ ಚಕ್ಕರ್‌ಪುರದಲ್ಲಿ ನಡೆದ ಆಘಾತಕಾರಿ ವಿದ್ಯಮಾನದಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗುವ ತೀವ್ರ ಭಯದಿಂದ ಮಹಿಳೆಯೊಬ್ಬಳು ತನ್ನನ್ನು ಮತ್ತು ತನ್ನ ಅಪ್ರಾಪ್ತ ಮಗನನ್ನು ಮೂರು ವರ್ಷಗಳ ಕಾಲ ತಮ್ಮ ಮನೆಯಲ್ಲಿ ಲಾಕ್‌ ಮಾಡಿಕೊಂಡ ಹಾಕಿಕೊಂಡ ಘಟನೆ ವರದಿಯಾಗಿದೆ..! ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಮಹಿಳೆಯ ಪತಿ ಸುಜನ್ ಮಾಝಿ ಚಕ್ಕರ್‌ಪುರ ಪೊಲೀಸ್ ಪೋಸ್ಟ್‌ನಲ್ಲಿ ನಿಯೋಜಿಸಲಾದ ಪೊಲೀಸರನ್ನು … Continued

ಅಲಹಾಬಾದ್‌ ಹೈಕೋರ್ಟ್‌ ಮಾಜಿ ನ್ಯಾಯಮೂರ್ತಿ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿದ ಸಿಬಿಐ

ನವದೆಹಲಿ: ಅಲಹಾಬಾದ್‌ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಸ್‌.ಎನ್‌. ಶುಕ್ಲಾ ಮತ್ತು ಅವರ ಪತ್ನಿ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ₹ 2.55 ಕೋಟಿ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಅವರ ವಿರುದ್ಧ ಎರಡನೇ ಪ್ರಕರಣ ದಾಖಲಿಸಿದೆ. ಫೆಬ್ರವರಿ 20 ರಂದು ಸಿಬಿಐನ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅವರು ಲಿಖಿತ … Continued

ಶಿಂಧೆ ಬಣಕ್ಕೆ ಶಿವಸೇನೆ ಹೆಸರು-ಚಿಹ್ನೆ ನೀಡಿದ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಏಕನಾಥ್ ಶಿಂಧೆ ಅವರಿಗೆ ಶಿವಸೇನೆ ಹೆಸರು ಮತ್ತು ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ನೀಡುವ ಭಾರತದ ಚುನಾವಣಾ ಆಯೋಗದ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. “ಅವರು (ಶಿಂಧೆ ಬಣ) ಈಗಾಗಲೇ ಚುನಾವಣಾ ಆಯೋಗದ ಮುಂದೆ ಯಶಸ್ವಿಯಾಗಿದ್ದಾರೆ. ನಾವು ಈಗ ಆದೇಶವನ್ನು ತಡೆಹಿಡಿಯಲು ಸಾಧ್ಯವಿಲ್ಲ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ … Continued