ವಂಚಕಿಯ ಮದುವೆಯಾಟ: ಕೊನೆಗೂ ಪೊಲೀಸರ ಬಲೆಗೆ ಬಿದ್ದ 7 ಜನರ ಮದುವೆಯಾಗಿ ವಂಚಿಸಿದ ಮಹಿಳೆ-ಗ್ಯಾಂಗ್
ಪಾಣಿಪತ್(ಹರಿಯಾಣ): ಮದುವೆಯಾಗುವುದಾಗಿ ಯುವಕರಿಗೆ ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ ಬಿದ್ದಿದ್ದು, ಈ ಗ್ಯಾಂಗ್‌ನಲ್ಲಿ ವಧುವಿನ ಪಾತ್ರ ಮಾಡುತ್ತಿದ್ದ ಯುವತಿಯನ್ನು ಹರಿಯಾಣ ಪೊಲೀಸರು ಪಾಣಿಪತ್‌ನಲ್ಲಿ ಬಂಧಿಸಿದ್ದಾರೆ. ಈಕೆ ಒಟ್ಟು ಏಳು ಮಂದಿಯನ್ನು ವಿವಾಹವಾಗಿ ನಂತರ ವಂಚಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ವಂಚನೆಗೊಳಗಾದ ವ್ಯಕ್ತಿ ಈ ಗ್ಯಾಂಗ್‌ನಿಂದ ಮೋಸಕ್ಕೊಳಗಾದ ಏಳನೇ ವ್ಯಕ್ತಿ ಎಂದು ತಿಳಿದು ಬಂದಿದೆ. ಈ … Continued