ಕಾಶ್ಮೀರ: ಪೂಂಚ್‌ನ ಸೇನಾ ಶಿಬಿರದಲ್ಲಿ ಗುಂಡಿನ ಚಕಮಕಿ, ಇಬ್ಬರು ಸೈನಿಕರು ಸಾವು, ಇಬ್ಬರಿಗೆ ಗಾಯ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರನ್‌ಕೋಟೆ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಸೈನಿಕರ ಪರಸ್ಪರ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸ್ಥಳೀಯ ಸುದ್ದಿ ಸಂಸ್ಥೆಯೊಂದು ಉಲ್ಲೇಖಿಸಿರುವ ರಕ್ಷಣಾ ಮೂಲಗಳ ಪ್ರಕಾರ, ಕಲಕೋಟೆಯ ನಿವಾಸಿ ಇಮ್ರಾನ್ ಅಹ್ಮದ್ ಮತ್ತು ಮೆಂಧಾರ್‌ನ ಇಮ್ತಿಯಾಜ್ ಅಹ್ಮದ್ ಅವರ … Continued

ಡಿಜಿಟಲ್ ಮಾಧ್ಯಮ ನಿಯಂತ್ರಣಕ್ಕೆ ಸಂಸತ್ತಿನಲ್ಲಿ ಮಸೂದೆ ಮಂಡನೆ..?

ನವದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸುವ ಕಾನೂನನ್ನು ತರುವ ಸಾಧ್ಯತೆಯಿದೆ ಮತ್ತು ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆಯ ಅಡಿಯಲ್ಲಿ “ಉಲ್ಲಂಘನೆ” ಗಾಗಿ ಕ್ರಮವನ್ನೂ ಎದುರಿಸಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ಮಸೂದೆಯು ಅಂಗೀಕಾರವಾದರೆ, ಭಾರತದಲ್ಲಿ ಪತ್ರಿಕೆಗಳು ಮತ್ತು ಮುದ್ರಣಾಲಯಗಳನ್ನು ನಿಯಂತ್ರಿಸುವ ಪುಸ್ತಕಗಳ ಮುದ್ರಣ ಮತ್ತು ನೋಂದಣಿ ಕಾಯಿದೆ, 1867 ಅನ್ನು ಅದು ಬದಲಿಸುತ್ತದೆ. … Continued

NIRF ಶ್ರೇಯಾಂಕ 2022: ಐಐಟಿ-ಮದ್ರಾಸ್, ಐಐಎಸ್‌ಸಿ-ಬೆಂಗಳೂರು ಸಂಸ್ಥೆಗಳು ಟಾಪ್‌, ಕೇಂದ್ರ ಸರ್ಕಾರ ಬಿಡುಗಡೆ ಭಾರತದ ಟಾಪ್ ಸಂಸ್ಥೆಗಳ ಪಟ್ಟಿ ಇಲ್ಲಿದೆ

ನವದೆಹಲಿ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜುಲೈ 15 ರಂದು ಬೆಳಿಗ್ಗೆ 11 ಗಂಟೆಗೆ NIRF ಶ್ರೇಯಾಂಕ 2022 ಅನ್ನು ಬಿಡುಗಡೆ ಮಾಡಿದರು, ಈ ವರ್ಷದ ಭಾರತದ ಉನ್ನತ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪಟ್ಟಿ ಮಾಡಿದರು. ಶಿಕ್ಷಣ ಸಚಿವರು ಯೂ ಟ್ಯೂಬ್ ಮತ್ತು ಟ್ವಿಟರ್‌ ನೇರ ಪ್ರಸಾರದಲ್ಲಿ ಭಾರತದ ಉನ್ನತ ಸಂಸ್ಥೆಗಳ ಶ್ರೇಯಾಂಕಗಳ ಏಳನೇ … Continued

ದಕ್ಷಿಣ ಭಾರತದ ಖ್ಯಾತ ನಟ, ಚಿತ್ರ ನಿರ್ಮಾಪಕ ಪ್ರತಾಪ್ ಪೋಥನ್ ನಿಧನ

ಚೆನ್ನೈ: ಹೆಸರಾಂತ ನಟ ಮತ್ತು ಚಲನಚಿತ್ರ ನಿರ್ಮಾಪಕ ಪ್ರತಾಪ್ ಪೋಥೆನ್ ಶುಕ್ರವಾರ, ಜುಲೈ 15 ರಂದು ಚೆನ್ನೈನಲ್ಲಿ ನಿಧನರಾದರು. ವರದಿಗಳ ಪ್ರಕಾರ, 69 ವರ್ಷದ ನಟ ಪ್ರತಾಪ ನಗರದ ಕಿಲ್ಪಾಕ್‌ನಲ್ಲಿರುವ ಅವರ ಅಪಾರ್ಟ್ಮೆಂಟಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರತಾಪ್ ಪೋಥೆನ್ ಅವರು ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ … Continued

ಸಂಸತ್ತಿನ ಸಮುಚ್ಚಯದಲ್ಲಿ ಸಂಸದರು ಧರಣಿ, ಪ್ರತಿಭಟನೆ ನಡೆಸುವಂತಿಲ್ಲ : ರಾಜ್ಯಸಭಾ ಸಚಿವಾಲಯದ ಹೊಸ ಸುತ್ತೋಲೆ

ನವದೆಹಲಿ: ಸಂಸತ್ ಭವನದ ಆವರಣದಲ್ಲಿ ಇನ್ನು ಮುಂದೆ ಪ್ರತಿಭಟನೆ, ಧರಣಿ, ಉಪವಾಸ ಅಥವಾ ಧಾರ್ಮಿಕ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ರಾಜ್ಯಸಭಾ ಸಚಿವಾಲಯದ ಹೊಸ ಸುತ್ತೋಲೆ ತಿಳಿಸಿದೆ. ಸಂಸತ್ತಿನಲ್ಲಿ ಕೆಲವು ಪದಗಳನ್ನು ಬಳಸಿದ “ಗಾಗ್ ಆರ್ಡರ್” ಬಗ್ಗೆ ವಿರೋಧ ಪಕ್ಷದ ಆಕ್ರೋಶದ ನಡುವೆಯೇ ಧರಣಿ ಅಥವಾ ಪ್ರತಿಭಟನೆಗಳ ಸುತ್ತೋಲೆ ಬಂದಿದೆ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ಇದನ್ನು ಟೀಕಿಸಿದೆ. … Continued

ರಷ್ಯಾ ಜೊತೆಗಿನ S-400 ಕ್ಷಿಪಣಿ ಒಪ್ಪಂದದ ನಂತರ ಅಮೆರಿಕದ ನಿರ್ಬಂಧಗಳಿಂದ ಭಾರತಕ್ಕೆ ವಿನಾಯ್ತಿ ನೀಡುವ ತಿದ್ದುಪಡಿಗೆ ಅಮೆರಿಕ ಸಂಸತ್ತು ಅನುಮೋದನೆ

ವಾಷಿಂಗ್ಟನ್: ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ಸಹಾಯ ಮಾಡಲು ರಷ್ಯಾದಿಂದ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದ್ದಕ್ಕಾಗಿ ದಂಡನೀಯ ಕಾಸ್ಟಾದ (CAATSA) ನಿರ್ಬಂಧಗಳಿಗೆ ಭಾರತವನ್ನು ಹೊರತುಪಡಿಸುವ ಶಾಸನ ತಿದ್ದುಪಡಿಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಧ್ವನಿ ಮತದ ಮೂಲಕ ಅಂಗೀಕಾರ ನೀಡಿದೆ. ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯಿದೆಯ (ಎನ್‌ಡಿಎಎ) ಪರಿಗಣನೆಯ ಸಂದರ್ಭದಲ್ಲಿ ಎನ್ ಬ್ಲಾಕ್ (ಎಲ್ಲವೂ ಒಟ್ಟಾಗಿ … Continued

ರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು 60%ಕ್ಕಿಂತ ಹೆಚ್ಚು ಮತಗಳನ್ನು ಪಡೆಯುವ ಸಾಧ್ಯತೆ

ನವದೆಹಲಿ: ಪ್ರಾದೇಶಿಕ ಪಕ್ಷಗಳಾದ ಬಿಜೆಡಿ, ವೈಎಸ್‌ಆರ್-ಕಾಂಗ್ರೆಸ್‌, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿ(ಎಸ್), ಶಿರೋಮಣಿ ಅಕಾಲಿದಳ, ಶಿವಸೇನೆ ನಂತರ ಈಗ ಜೆಎಂಎಂ, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಿದೆ. ಇವರೆಲ್ಲರ ಮತ ಪಡೆದರೆ ಜುಲೈ 18 ರ ಅಧ್ಯಕ್ಷೀಯ ಚುನಾವಣೆಯು ಸುಮಾರು ಮೂರನೇ ಎರಡರಷ್ಟು ತಲುಪುವ ಸಾಧ್ಯತೆಯಿದೆ ಮತ್ತು ಅವರು ಬುಡಕಟ್ಟು ಸಮುದಾಯದಿಂದ ಉನ್ನತ … Continued

ಕೇರಳದ ಕೊಲ್ಲಂನಲ್ಲಿ ದೃಢಪಟ್ಟ ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ

ಕೊಲ್ಲಂ: ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಕೊಲ್ಲಂನಲ್ಲಿ ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗುರುವಾರ ಹೇಳಿದ್ದಾರೆ. ಆತಂಕಪಡುವ ಅಗತ್ಯ ಏನೂ ಇಲ್ಲ. ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ರೋಗಿಯು ಸ್ಥಿರವಾಗಿದ್ದಾರೆ” ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ರೋಗಿಯ ನಿಕಟ ಸಂಪರ್ಕದಲ್ಲಿರುವವರಲ್ಲಿ ಅವರ ತಂದೆ ಮತ್ತು ತಾಯಿ ಸೇರಿದ್ದಾರೆ ಮತ್ತು ಅವರನ್ನು ತಿರುವನಂತಪುರಂ … Continued

ರಭಸವಾಗಿ ಹರಿಯುತ್ತಿದ್ದ ನದಿಗೆ ಎತ್ತರದ ಸೇತುವೆಯಿಂದ ಡೈವ್‌ ಹೊಡೆದ ವ್ಯಕ್ತಿ ನಂತ್ರ ನಾಪತ್ತೆ: ವ್ಯಕ್ತಿಯ ಹುಚ್ಚಾಟದ ದೃಶ್ಯ ಸೆರೆ

ನವದೆಹಲಿ: ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತುಂಬಿ ಹರಿಯುವ ನದಿಗೆ ಹಾರಿದ ನಂತರ ನಾಪತ್ತೆಯಾಗಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದಿದೆ.ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ತುಂಬಿ ಹರಿಯುವ ಗಿರ್ನಾ ನದಿಗೆ ಎತ್ತರದ ಸೇತುವೆಯಿಂದ ಹಾರಿದ್ದಾನೆ. 23 ವರ್ಷದ ಯುವಕ ನಯೀಮ್ ಅಮೀನ್ ಇನ್ನೂ ಪತ್ತೆಯಾಗಿಲ್ಲ. ಅಧಿಕಾರಿಗಳು ಗುರುವಾರ ತಡರಾತ್ರಿಯವರೆಗೂ ನಯೀಮ್ ಅಮೀನ್‌ಗಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. … Continued

ನಾನು-ಸುಶ್ಮಿತಾ ಸೇನ್ ಮದುವೆಯಾಗಿಲ್ಲ ಆದರೆ ಡೇಟಿಂಗ್ ಮಾಡುತ್ತಿದ್ದೇವೆ ಎಂದು ಲಲಿತ್ ಮೋದಿ ಸ್ಪಷ್ಟನೆ

ಉದ್ಯಮಿ ಲಲಿತ್ ಮೋದಿ ಅವರು ಗುರುವಾರ (ಜುಲೈ 14), ನಟಿ ಸುಶ್ಮಿತಾ ಸೇನ್ ಅವರೊಂದಿಗಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಸುಶ್ಮಿತಾ ಅವರನ್ನು ತಮ್ಮ ‘ಬೆಟರ್‌ ಹಾಫ್‌’ ( ‘better half’.) ಎಂದು ಕರೆದಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಲಲಿತ್‌ ಮೋದಿ, ಕುಟುಂಬಗಳೊಂದಿಗೆ ಜಾಗತಿಕ ಪ್ರವಾಸದ ಸುತ್ತುತ್ತ ಮಾಲ್ಡೀವ್ಸ್, ಸಾರ್ಡಿನಿಯಾ ನಂತರ ಲಂಡನ್‌ಗೆ … Continued