24-ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ತನ್ನ ತಿರುಗುವಿಕೆ ಸುತ್ತು ಪೂರ್ಣಗೊಳಿಸಿದ ಭೂಮಿ…!

ಜುಲೈ 29 ರಂದು, ಭೂಮಿಯು ತನ್ನ ಪ್ರಮಾಣಿತ 24-ಗಂಟೆಗಳ ತಿರುಗುವಿಕೆಗಿಂತ 1.59 ಮಿಲಿಸೆಕೆಂಡ್‌ಗಳಲ್ಲಿ ಪೂರ್ಣ ಸ್ಪಿನ್ ಅನ್ನು ಪೂರ್ಣಗೊಳಿಸಿದ ಕಾರಣ ಕಡಿಮೆ ದಿನದ ತನ್ನ ದಾಖಲೆಯನ್ನು ಮುರಿದಿದೆ. ಇಂಡಿಪೆಂಡೆಂಟ್ ಪ್ರಕಾರ, ಭೂಮಿಯು ಇತ್ತೀಚೆಗೆ ಸುತ್ತುವ ತನ್ನ ವೇಗವನ್ನು ಹೆಚ್ಚಿಸುತ್ತಿದೆ. 2020 ರಲ್ಲಿ, ಭೂಮಿಯು 1960 ರ ದಶಕದ ನಂತರ ದಾಖಲಾದ ಕಡಿಮೆ ತಿಂಗಳನ್ನು ಕಂಡಿತು. ಆ … Continued

ಅಪರೂಪದ ವಿದ್ಯಮಾನ: ಮಳೆಯಿಂದ ಯುಎಇಯಲ್ಲಿ ಭಾರೀ ಪ್ರವಾಹ, ನದಿಯಂತಾದ ಬೀದಿಗಳು, ತೇಲಿ ಹೋದ ಕಾರುಗಳು, ಕೊಚ್ಚಿ ಹೋದ ರಸ್ತೆಗಳು…| ವೀಕ್ಷಿಸಿ

ಅಪರೂಪದ ವಿದ್ಯಮಾನದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಗುರುವಾರ ಭಾರೀ ಮಳೆಗೆ ಅಪ್ಪಳಿಸಿತು, ಇದರ ಪರಿಣಾಮವಾಗಿ ಅನೇಕ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ರಕ್ಷಣಾ ತಂಡಗಳು ಶಾರ್ಜಾ ಮತ್ತು ಫುಜೈರಾದಿಂದ ಜನರನ್ನು ರಕ್ಷಿಸುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ಹವಾಮಾನ ಬದಲಾವಣೆಯು ಎಮಿರೇಟ್ಸ್‌ನಲ್ಲಿ ಭಾರೀ ಮಳೆಯ ಆವರ್ತನಕ್ಕೆ ಕಾರಣವಾಗಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ … Continued

ಪಾಕಿಸ್ತಾನದಲ್ಲಿ ಉನ್ನತ ಪೊಲೀಸ್ ಅಧಿಕಾರಿಯಾದ ಮೊದಲ ಹಿಂದೂ ಮಹಿಳೆ ಮನೀಷಾ ರೋಪೇಟಾ

ಇಸ್ಲಾಮಾಬಾದ್‌: ಮನೀಷಾ ರೊಪೇಟಾ ಪಾಕಿಸ್ತಾನದಲ್ಲಿ ಉಪ ಪೊಲೀಸ್ ಅಧೀಕ್ಷಕರಾಗಿ ಆಯ್ಕೆಯಾದ ಮೊಟ್ಟಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಸಿಂಧ್ ಪೊಲೀಸ್‌ನಲ್ಲಿ ಹಿರಿಯ ಹುದ್ದೆಗಳನ್ನು ನಿರ್ವಹಿಸುತ್ತಿರುವ ಕೆಲವೇ ಮಹಿಳಾ ಅಧಿಕಾರಿಗಳಲ್ಲಿ 26 ವರ್ಷದ ಮನೀಷಾ ಅವರು ಕೂಡ ಒಬ್ಬರು. ಪಾಕಿಸ್ತಾನದ ಪುರುಷ ಪ್ರಧಾನ ಸಂಸ್ಕೃತಿ ಮತ್ತು ಸಮಾಜದಲ್ಲಿ ಪೊಲೀಸ್ ಪಡೆಯಂತಹ “ಪುರುಷ” ವೃತ್ತಿಗಳಿಗೆ ಸೇರುವುದು ಮಹಿಳೆಯರಿಗೆ … Continued

ಈಗಿನ ಮಂಕಿಪಾಕ್ಸ್ ರೋಗಲಕ್ಷಣಗಳು ಹಿಂದೆ ಕಾಣಿಸಿಕೊಂಡ ರೋಗದ ಲಕ್ಷಣಗಳಿಗಿಂತ ಭಿನ್ನ ಎಂದು ಕಂಡುಕೊಂಡ ಅಧ್ಯಯನ

ನವದೆಹಲಿ: ಬ್ರಿಟಿಷ್ ಮೆಡಿಕಲ್ ಜರ್ನಲ್ (BMJ) ನಲ್ಲಿ ಪ್ರಕಟವಾದ ಒಂದು ಅಧ್ಯಯನವು ಪ್ರಸ್ತುತ ಉಲ್ಬಣ ಕಂಡುಬರುತ್ತಿರುವ ಮಂಕಿಪಾಕ್ಸ್ ವೈರಸ್‌ನ ರೋಗಲಕ್ಷಣಗಳು ಆಫ್ರಿಕನ್ ಪ್ರದೇಶಗಳಲ್ಲಿ ಹಿಂದಿನ ಉಲ್ಬಣ ಸಂಭವಿಸಿದ ಸಮಯದಲ್ಲಿ ವರದಿ ಮಾಡಿದ್ದಕ್ಕಿಂತ ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿವೆ ಎಂದು ಹೇಳಿದೆ. ಅಧ್ಯಯನವು 197 ಜನರ ಹಿಂದಿನ ಅವಲೋಕನದ ವಿಶ್ಲೇಷಣೆಯನ್ನು ಮಾಡಿದೆ. 197 ಭಾಗವಹಿಸುವವರಲ್ಲಿ 196 ಜನರು ತಮ್ಮನ್ನು … Continued

ಬೆಂಕಿಯೊಂದಿಗೆ ಆಟವಾಡುವವರು ಅಂತಿಮವಾಗಿ ಸುಟ್ಟುಹೋಗುತ್ತಾರೆ: ತೈವಾನ್‌ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಬೈಡನ್‌ಗೆ ಎಚ್ಚರಿಸಿದ ಚೀನಾ ಅಧ್ಯಕ್ಷ ಕ್ಸಿ

ಬೀಜಿಂಗ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುರುವಾರ “ಕ್ಯಾಂಡಿಡ್” ಫೋನ್ ಮಾತುಕತೆ ನಡೆಸಿದರು, ತೈವಾನ್‌ ವಿಷಯದಲ್ಲಿ “ಬೆಂಕಿಯೊಂದಿಗೆ ಆಟವಾಡಬೇಡಿ” ಎಂದು ಕ್ಸಿ ಅಮೆರಿಕದ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಚೀನಾದ ರಾಜ್ಯ ಮಾಧ್ಯಮ ತಿಳಿಸಿದೆ. ಚೀನಾ ತನ್ನ ಭೂಪ್ರದೇಶದ ಭಾಗವೆಂದು ಪರಿಗಣಿಸುವ ಸ್ವಯಂ-ಆಡಳಿತ ದ್ವೀಪದ ಮೇಲೆ ಬೀಜಿಂಗ್ ಮತ್ತು … Continued

ಉಸಿರುಗಟ್ಟಿದ ಮಂಗನಮರಿಗೆ ಹೈಮ್ಲಿಚ್ ತಂತ್ರದ ಪ್ರಥಮ ಚಿಕಿತ್ಸೆ ವಿಧಾನ ಬಳಸಿ ತನ್ನ ಮರಿ ಪ್ರಾಣ ಉಳಿಸಿದ ತಾಯಿ ಮಂಗ: ತಲೆದೂಗಿದ ಇಂಟರ್ನೆಟ್‌ | ವೀಕ್ಷಿಸಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಕೋತಿಯೊಂದು ಉಸಿರುಗಟ್ಟಿದ ತನ್ನ ಮರಿಯನ್ನು ರಕ್ಷಿಸಲು ನಾವು ಮಾಡುವ ಪ್ರಥಮ ಚಿಕಿತ್ಸೆ ಹೈಮ್ಲಿಚ್ ತಂತ್ರ(Heimlich Manoeuvre)ವನ್ನು ತನ್ನ ಮರಿಯ ಮೇಲೆ ಪ್ರಯೋಗ ಮಾಡಿದ್ದನ್ನು ನೋಡಬಹುದು. ಫಿಗೆನ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವೀಡಿಯೊ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಹೈಮ್ಲಿಚ್ ತಂತ್ರವು ವ್ಯಕ್ತಿಯ ಶ್ವಾಸನಾಳದಲ್ಲಿ ಏನಾದೂ ಸಿಕ್ಕಿಕೊಂಡಿದ್ದರೆ ಅದನ್ನು ಹೊರಹಾಕಲು … Continued

ಯಾವುದೇ ಸುರಕ್ಷತಾ ಸಲಕರಣೆಯಿಲ್ಲದೆ ಸರಸರನೆ ಕಡಿದಾದ ಪರ್ವತ ಏರುವ ಸನ್ಯಾಸಿ: ಬೆರಾಗದ ಇಂಟರ್ನೆಟ್ | ವೀಕ್ಷಿಸಿ

ಸನ್ಯಾಸಿಯೊಬ್ಬರು ಕಡಿದಾದ ಪರ್ವತವನ್ನು ಏರುತ್ತಿರುವ ಹಳೆಯ ವೀಡಿಯೊ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಆಶ್ಚರ್ಯವೇನಿದೆ ಎಂದು ಅನ್ನಿಸಬಹುದು. ಆದರೆ ಸನ್ಯಾಸಿಯು ಯಾವುದೇ ಸುರಕ್ಷತಾ ಸರಂಜಾಮು ಇಲ್ಲದೆ ಕಡಿದಾದ  ಪರ್ವತವನ್ನು ಏರುವುದನ್ನು ನೋಡಬಹುದು ಮತ್ತು ಸಲೀಸಾಗಿ ಹಾಗೂ ಸಹಜವಾಗಿ ಕಡಿದಾದ ದಾರಿಯಲ್ಲಿ ಸನ್ಯಾಸಿ ಸಾಗುತ್ತಾನೆ. ಈ ವೀಡಿಯೊವನ್ನು ತನ್ಸು ಯೆಗೆನ್ ಟ್ವಿಟ್ಟರ್ ನಲ್ಲಿ ಪೋಸ್ಟ್ … Continued

ದಂಪತಿಗಳಿಗಾಗಿ ಇದ್ದ ‘ಟ್ಯೂನ್ಡ್’ ಆ್ಯಪ್​ಗೆ ವಿದಾಯ ಹೇಳಲಿರುವ ಫೇಸ್​ಬುಕ್

ನವದೆಹಲಿ: ಪ್ರಾರಂಭವಾದ ಎರಡು ವರ್ಷಗಳ ನಂತರ, ಟೆಕ್ ದೈತ್ಯ ಮೆಟಾ ದಂಪತಿಗಳಿಗಾಗಿ `ಟ್ಯೂನ್ಡ್` ಎಂಬ ಸಾಮಾಜಿಕ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಬಳಕೆದಾರರು ಕಳೆದ ವಾರ ಶೀಘ್ರವೇ ಸ್ಥಗಿತಗೊಳಿಸುವ ಕುರಿತು ಅಧಿಸೂಚನೆಯನ್ನು ಸ್ವೀಕರಿಸಲು ಪ್ರಾರಂಭಿಸಿದರು, ಸೆಪ್ಟೆಂಬರ್ 19 ರ ಮೊದಲು ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಲು ಸಲಹೆ ನೀಡಲಾಗಿದೆ, ಅಪ್ಲಿಕೇಶನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ಟೆಕ್‌ರೆಂಚ್‌ … Continued

ಚಾರಿಟೇಬಲ್‌ ಫೌಂಡೇಶನ್‌ಗೆ 4.79 ಲಕ್ಷ ಕೋಟಿ ರೂ.ಗಳ ದೇಣಿಗೆ ನೀಡಿದ ಬಿಲ್‌ ಗೇಟ್ಸ್‌

ಈ ವಾರ $6 ಶತಕೋಟಿ ಡಾಲರ್‌ಗಳಿಗೂ (4,78,77,99,00,000 ರೂ.ಗಳು) ಹೆಚ್ಚು ಮೌಲ್ಯದ ಷೇರುಗಳನ್ನು ತಮ್ಮ ಬಿಲ್‌ ಗೇಟ್ಸ್‌-ಮಿಲಿಂಡಾ ಚಾರಿಟೇಬಲ್‌ ಫೌಂಡೇಶನ್‌ಗೆ ನೀಡಿದ್ದಾರೆ. ಆದರೂ ಸಹ ಬ್ಲೂಮ್‌ಬರ್ಗ್ ಮತ್ತು ಫೋರ್ಬ್ಸ್ ಶ್ರೇಯಾಂಕಗಳ ಪ್ರಕಾರ ಬಿಲ್ ಗೇಟ್ಸ್ ಇನ್ನೂ ವಿಶ್ವದ ಐದನೇ-ಶ್ರೀಮಂತ ವ್ಯಕ್ತಿಯಾಗಿದ್ದಾರೆ.ಆದರೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಈ ತಿಂಗಳ ಆರಂಭದಲ್ಲಿ, ತನ್ನ ಎಲ್ಲಾ ಸಂಪತ್ತನ್ನು ತನ್ನ … Continued

ಚೆಸ್‌ ಟೂರ್ನಮೆಂಟ್ ವೇಳೆ 7 ವರ್ಷದ ಬಾಲಕನ ಬೆರಳನ್ನೇ ಮುರಿದ ಚೆಸ್ ಆಡುವ ರೋಬೋಟ್ | ವೀಕ್ಷಿಸಿ

ರಷ್ಯಾದ ಮಾಸ್ಕೋದಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಚೆಸ್ ಆಡುತ್ತಿದ್ದ ರೋಬೋಟ್‌ನಿಂದ ಏಳು ವರ್ಷದ ಬಾಲಕನೊಬ್ಬನ ಬೆರಳು ಮುರಿದಿದೆ. ಮಾಸ್ಕೋ ಚೆಸ್ ಓಪನ್ ಪಂದ್ಯಾವಳಿಯಲ್ಲಿ ಜುಲೈ 19 ರಂದು ಈ ಘಟನೆ ನಡೆದಿದೆ. ನ್ಯೂಸ್‌ವೀಕ್‌ನ ಪ್ರಕಾರ, ರೋಬೋಟ್‌ ಯಂತ್ರವು ತನ್ನ ಆಟ ಆಡಲು ಬೇಕಾದ ಅಗತ್ಯ ಸಮಯಕ್ಕಾಗಿ ಕಾಯದೆ ಮಗು ವೇಗವಾಗಿ ಚೆಸ್‌ ಆಡಲು ಹೋದಾಗ ರೋಬೋಟ್ ಹುಡುಗನ … Continued