ಧಾರವಾಡ ಮ್ಯತ್ಯುಂಜಯ ನಗರದ ಜೆಎಸ್ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ೧೦೦ಕ್ಕೆ ೧೦೦ ಫಲಿತಾಂಶ
ಧಾರವಾಡ: ಧಾರವಾಡ ನಗರ ಸವದತ್ತಿ ರಸ್ತೆಯ ಮ್ಯತ್ಯುಂಜಯ ನಗರದ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ೨೦೨೦-೨೧ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಯ ಒಟ್ಟು ಫಲಿತಾಂಶ ೧೦೦% ಆಗಿದೆ. ಶಾಲೆಗೆ . ಸುಜಲ ಬ್ಯಾಹಟ್ಟಿ ೯೨.೧೬% -ಪ್ರಥಮ), ಸೂರಜ ಮನಗಾವಿ ೯೧.೬೮ -ದ್ವಿತೀಯ ಹಾಗೂ ಪುನೀತ್ ಈಟಿ ೮೯.೪೪ -ತೃತೀಯ ಸ್ಥಾನ ಪಡೆದಿದ್ದಾರೆ. ಈ … Continued