ಅತಿಗೆಂಪು ಬೆಳಕನ್ನು ನವೀಕರಿಸಬಹುದಾದ ಶಕ್ತಿಯನ್ನಾಗಿ ಪರಿವರ್ತಿಸುವ ‘ಹೊಸ ವಸ್ತು’ ಕಂಡುಹಿಡಿದ JNCASR ವಿಜ್ಞಾನಿಗಳು…!
ಬೆಂಗಳೂರು: ಅತಿಗೆಂಪು (infrared) ಬೆಳಕನ್ನು ಪರಿಣಾಮಕಾರಿಯಾಗಿ ಹೊರಸೂಸುವ, ಪತ್ತೆಹಚ್ಚುವ ಮತ್ತು ಮಾರ್ಪಡಿಸುವ ಹೊಸ ವಸ್ತುವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದು ಸೌರ ಮತ್ತು ಉಷ್ಣ ಶಕ್ತಿ ಕೊಯ್ಲು ಮತ್ತು ಆಪ್ಟಿಕಲ್ ಸಂವಹನ ಸಾಧನಗಳಿಗೆ ಉಪಯುಕ್ತವಾಗಿದೆ. ವಿದ್ಯುತ್ಕಾಂತೀಯ ತರಂಗಗಳು ನವೀಕರಿಸಬಹುದಾದ ಶಕ್ತಿಯ ಮೂಲವಾಗಿದ್ದು, ವಿದ್ಯುತ್, ದೂರಸಂಪರ್ಕ, ರಕ್ಷಣಾ ಮತ್ತು ಭದ್ರತಾ ತಂತ್ರಜ್ಞಾನಗಳು, ಸಂವೇದಕಗಳು ಮತ್ತು ಆರೋಗ್ಯ ಸೇವೆಗಳ ಉತ್ಪಾದನೆಯಲ್ಲಿ … Continued