ಕೋವಿಡ್ ಲಸಿಕೆ ಕೊರತೆಯಿಂದ ಪುಣೆಯಲ್ಲಿ 109 ವ್ಯಾಕ್ಸಿನೇಷನ್ ಕೇಂದ್ರಗಳು ಬಂದ್: ಸುಪ್ರಿಯಾ ಸುಳೆ ಟ್ವೀಟ್
ಕೋವಿಡ್ -19 ಲಸಿಕೆಗಳ ಕೊರತೆಯಿಂದಾಗಿ ಪುಣೆಯಲ್ಲಿ 109 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಲೋಕಸಭಾ ಸಂಸದ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ (ಎನ್ಸಿಪಿ) ಪಕ್ಷದ ನಾಯಕಾರ ಸುಪ್ರಿಯಾ ಸುಳೆ ಬುಧವಾರ ಟ್ವೀಟ್ ಮಾಡಿದ್ದಾರೆ. ಲಸಿಕೆ ಪಡೆಯದೆ ಹಲವಾರು ಜನರು ಮನೆಗೆ ಮರಳಬೇಕಾಯಿತು ಎಂದು ಎನ್ಸಿಪಿ ನಾಯಕಿ ಆರೋಪಿಸಿದ್ದಾರೆ. ಪುಣೆ ಜಿಲ್ಲೆಯು ಬುಧವಾರ 391 ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ 55,539 … Continued