ನೆಹರೂ ಉಪನಾಮ ನೀವೇಕೆ ಬಳಸಲಿಲ್ಲ?, 356ನೇ ವಿಧಿ 50 ಬಾರಿ ಬಳಸಿ ರಾಜ್ಯ ಸರ್ಕಾರಗಳನ್ನು ಕಿತ್ತೊಗೆದವರು ಯಾರು..? : ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಗಾಂಧಿಗಳ ಮೇಲೆ ಪ್ರಧಾನಿ ಮೋದಿ ವಾಗ್ದಾಳಿ | ವೀಕ್ಷಿಸಿ

ನವದೆಹಲಿ: ಕಾಂಗ್ರೆಸ್‌ನ ಗಾಂಧಿ ಕುಟುಂಬದ ವಿರುದ್ಧ ಹೊಸದಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಗೌರವಿಸಲು ಅವರ ಕುಟುಂಬದಲ್ಲಿ ಯಾರೂ ನೆಹರು ಉಪನಾಮ  (ಅಡ್ಡಹೆಸರು) ಏಕೆ ಬಳಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. “ನಾವು ಎಲ್ಲಿಯಾದರೂ ನೆಹರೂ ಅವರನ್ನು ಉಲ್ಲೇಖಿಸುವುದನ್ನು ಬಿಟ್ಟರೆ, ಅವರು (ಕಾಂಗ್ರೆಸ್) ಅಸಮಾಧಾನಗೊಳ್ಳುತ್ತಾರೆ, ನೆಹರೂ ಅವರು ಅಂತಹ … Continued

ಫೆಬ್ರವರಿ 14, ‘ಗೋವು ಅಪ್ಪುಗೆಯ ದಿನ’ ಎಂದು ಆಚರಿಸಿ: ಕೇಂದ್ರದ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮನವಿ

ನವದೆಹಲಿ: ಗೋವುಗಳ ಬಗ್ಗೆ ಅಪಾರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಪ್ರೇಮಿಗಳ ದಿನವಾಗಿ ಆಚರಿಸಲಾಗುವ ಫೆಬ್ರವರಿ 14 (ಮಂಗಳವಾರ) ರಂದು ಗೋವು ಅಪ್ಪುಗೆ ದಿನ (Cow Hug Day) ಎಂದು ಆಚರಿಸಲು ಜನರಿಗೆ ಮನವಿ ಮಾಡಿದೆ. “ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ನಮಗೆಲ್ಲರಿಗೂ … Continued

ಈ ನಗರಗಳಲ್ಲಿ ಸಾಂಪ್ರದಾಯಿಕ ತಂದೂರಿ ರೊಟ್ಟಿ, ತಂದೂರಿ ಭಟ್ಟಿ ನಿಷೇಧಿಸಿದ ಸರ್ಕಾರ…!

ಭೋಪಾಲ್ (ಮಧ್ಯಪ್ರದೇಶ): ನಗರಗಳಲ್ಲಿ ವಾಯು ಮಾಲಿನ್ಯವನ್ನು ಹೆಚ್ಚಿಸುವ ಕಾರಣದಿಂದ ಮಧ್ಯಪ್ರದೇಶದ ಪ್ರಮುಖ ನಗರಗಳಲ್ಲಿ ತಂದೂರಿ ಭಟ್ಟಿ ಎಂಬ ಮಣ್ಣಿನ ಒಲೆಯ ಬಳಕೆ ನಿಷೇಧಿಸಲಾಗಿದೆ. ಬದಲಿಗೆ ಎಲೆಕ್ಟ್ರಿಕ್ ಅಥವಾ ಎಲ್‌ಪಿಜಿ ಓವನ್ ಬಳಸುವಂತೆ ಹೋಟೆಲ್ ನಿರ್ವಾಹಕರಿಗೆ ತಿಳಿಸಲಾಗಿದೆ. ಬಳಕೆಯ ಮೇಲೆ ನಿಗಾ ಇಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ತಿಳಿಸಲಾಗಿದೆ. ಮಣ್ಣಿನ ಒಲೆ ಬಳಸುತ್ತಿರುವುದು ಕಂಡುಬಂದಲ್ಲಿ … Continued

ಭಾರತದಲ್ಲಿ ಈಗ ಟ್ವಟಿರ್‌ ಬ್ಲೂ ಸಬ್‌ಸ್ಕ್ರಿಪ್ಶನ್‌ ಶುರು: ಬೆಲೆ ಎಷ್ಟು, ಪ್ರಯೋಜನ ಏನು..?

ಟ್ವಿಟರ್ ಬ್ಲೂ ಅನ್ನು ಭಾರತದಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಟ್ವಟರಿನ ಈ ಸೇವೆಗೆ ಆಂಡ್ರಾಯ್ಡ್‌ (Android) ಮತ್ತು ಐಒಎಸ್‌ (iOS) ಎರಡರಲ್ಲೂ ತಿಂಗಳಿಗೆ 900 ರೂ.ಗಳು ವೆಚ್ಚವಾಗಲಿದೆ. ಟ್ವಿಟರ್ ಬ್ಲೂ ಅಂತಿಮವಾಗಿ ಭಾರತದಲ್ಲಿ ಲಭ್ಯವಿದೆ. ಚಂದಾದಾರಿಕೆಯನ್ನು ಕಳೆದ ವರ್ಷ ಪರಿಚಯಿಸಲಾಯಿತು ಆದರೆ ಅಕ್ಟೋಬರ್ ಅಂತ್ಯದಲ್ಲಿ ಎಲೋನ್ ಮಸ್ಕ್ ಕಂಪನಿಯನ್ನು ವಹಿಸಿಕೊಂಡ ನಂತರ ಪರಿಷ್ಕರಿಸಲಾಯಿತು. ನವೀಕರಿಸಿದ ನೀಲಿ ಚಂದಾದಾರಿಕೆಯ … Continued

ಪಾಶ್ಚಿಮಾತ್ಯ ನಿರ್ಬಂಧಗಳು ಭಾರತ-ರಷ್ಯಾ ರಕ್ಷಣಾ ಪಾಲುದಾರಿಕೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ: ಬ್ರಹ್ಮೋಸ್ ಕ್ಷಿಪಣಿ ಮುಖ್ಯಸ್ಥ

ಮಾಸ್ಕೋ/ನವದೆಹಲಿ: ಮಾಸ್ಕೋ ಮೇಲಿನ ಪಾಶ್ಚಿಮಾತ್ಯ ನಿರ್ಬಂಧಗಳು ಭಾರತ-ರಷ್ಯಾ ರಕ್ಷಣಾ ಪಾಲುದಾರಿಕೆಗೆ “ಎಂದಿಗೂ” ಅಡ್ಡಿಯಾಗಿಲ್ಲ. ಈ ಪಾಲುದಾರಿಕೆಯಲ್ಲಿ ಕೆಲಸ ಮಾಡಲು ಎರಡೂ ದೇಶಗಳ ನಡುವೆ ಇರುವ ಪರಸ್ಪರ ಬಲವಾದ “ನಂಬಿಕೆ ಇದಕ್ಕೆ ಕಾರಣ ಎಂದು ಬ್ರಹ್ಮೋಸ್ ಏರೋಸ್ಪೇಸ್ ಮುಖ್ಯಸ್ಥರು ಬುಧವಾರ ಹೇಳಿದ್ದಾರೆ. ಫೆಬ್ರವರಿ 2022 ರಲ್ಲಿ ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ಅಮೆರಿಕ ನೇತೃತ್ವದ ಪಶ್ಚಿಮ ದೇಶಗಳು ರಷ್ಯಾದ … Continued

140 ಕೋಟಿ ಭಾರತೀಯರ ನಂಬಿಕೆಯೇ ನನ್ನ ರಕ್ಷಾ ಕವಚ : ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, 10 ವರ್ಷಗಳ ಯುಪಿಎ ಆಡಳಿತವು ದೇಶವನ್ನು ರಕ್ತಹೀನಗೊಳಿಸಿದ ಹಗರಣಗಳ ದಶಕವಾಗಿತ್ತು ಎಂದು ಕರೆದರು. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಉತ್ತರ ನೀಡುವಾಗ ಮಾತನಾಡಿದ ಪ್ರಧಾನಿ ಮೋದಿ, ಅದಾನಿ-ಹಿಂಡೆನ್‌ಬರ್ಗ್ ವಿಷಯದ ಬಗ್ಗೆ ತಮ್ಮನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿರುವ ಪ್ರತಿಪಕ್ಷಗಳ ಮೇಲೆ ಪ್ರತಿ ವಾಗ್ದಾಳಿ … Continued

ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಸಚಿವರು ಅತಿಕ್ರಮಿಸಿಕೊಂಡಿದ್ದ ಸರ್ಕಾರಿ ಜಾಗ ಮರಳಿ ಪಡೆದ ಆಡಳಿತ

ಶ್ರೀನಗರ: ಕಳೆದ 75 ವರ್ಷಗಳಲ್ಲಿ ಪ್ರಬಲ ವ್ಯಕ್ತಿಗಳು ವಶಪಡಿಸಿಕೊಂಡಿದ್ದ ಸರ್ಕಾರ ಮತ್ತು ಸಮುದಾಯದ ಜಮೀನುಗಳ ಮೇಲಿನ ಪ್ರಮುಖ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿರುವ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಸೋಮವಾರ ಇಬ್ಬರು ಹಿರಿಯ ರಾಜಕಾರಣಿಗಳಿಂದ ಸರ್ಕಾರದ ಮತ್ತು ಅರಣ್ಯ ಭೂಮಿಯನ್ನು ಹಿಂಪಡೆದಿದ್ದಾರೆ. ಸೋಮವಾರ ಜಮ್ಮು ಜಿಲ್ಲೆಯಲ್ಲಿ ಹಿಂಪಡೆಯಲಾದ 175 ಕ್ಕೂ ಹೆಚ್ಚು ಕನಲ್ ಪ್ರೈಮ್ ಸ್ಟೇಟ್ … Continued

ಕೇರಳದ ತೃತೀಯಲಿಂಗಿ ದಂಪತಿಗೆ ಮಗು ಜನನ

ಕೋಝಿಕ್ಕೋಡ್‌ : ಕೇರಳದ ಕೋಝಿಕ್ಕೋಡ್‌ನ ತೃತೀಯಲಿಂಗಿ ದಂಪತಿ ಜಿಯಾ ಪಾವಲ್ ಮತ್ತು ಜಹಾದ್ ಅವರ ಗರ್ಭಧಾರಣೆಯ ಫೋಟೋಗಳು ಇತ್ತೀಚೆಗೆ ವೈರಲ್ ಆಗಿದ್ದು, ಈಗ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಬುಧವಾರ ಬೆಳಗ್ಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಮಗು ಜನಿಸಿದೆ ಎಂದು ವರದಿಯಾಗಿದೆ. ಮಗು ಮತ್ತು ಜಹಾದ್ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತೃತೀಯಲಿಂಗಿ … Continued

ಪರಿಸರ ಸ್ನೇಹಿ ಸಂದೇಶ ಸಾರಲು ಪ್ಲಾಸ್ಟಿಕ್‌ ಮರುಬಳಕೆ ಮಾಡಿ ತಯಾರಿಸಿದ ಜಾಕೆಟ್ ಧರಿಸಿ ಸಂಸತ್ತಿಗೆ ಬಂದ ಪ್ರಧಾನಿ ಮೋದಿ

ನವದೆಹಲಿ: ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟವನ್ನು ಜನಾಂದೋಲನವನ್ನಾಗಿಸುವ ಪ್ರಯತ್ನದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆಯಿಂದ ತಯಾರಿಸಿದ ಜಾಕೆಟ್ ಧರಿಸಿ ಬುಧವಾರ ಸಂಸತ್ತಿಗೆ ಹಾಜರಾಗಿದ್ದಾರೆ. ಪ್ರಧಾನಿಯವರು ಇಂದು, ಬುಧವಾರ ರಾಜ್ಯಸಭೆಗೆ ಆಕಾಶ ನೀಲಿ ಬಣ್ಣದ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಜಾಕೆಟ್ ಧರಿಸಿಕೊಂಡು ಬಂದಿದ್ದಾರೆ. ಬುಧವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸಲು ಪ್ರಧಾನಿ … Continued

ಫೆಬ್ರವರಿ 15ರಿಂದ ಸಿಬಿಎಸ್​ಇ 10 &12ರ ಬೋರ್ಡ್‌ ಪರೀಕ್ಷೆಗಳು; ಅಡ್ಮಿಶನ್ ಕಾರ್ಡ್ ಬಿಡುಗಡೆ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ತರಗತಿ 10 ಮತ್ತು 12ರ ಬೋರ್ಡ್ ಪರೀಕ್ಷೆ 2023 ರ ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಈಗ ತಮ್ಮ CBSE ಬೋರ್ಡ್ ಪರೀಕ್ಷೆ 2023 ಹಾಲ್ ಟಿಕೆಟ್ ಅನ್ನು ಅಧಿಕೃತ ವೆಬ್‌ಸೈಟ್‌ – www.cbse.nic.in ಮತ್ತು www.cbse.gov.in ಗಳಿಂದ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಮಂಡಳಿಯೊಂದಿಗೆ … Continued