ಕೇವಲ 9ನೇ ವಯಸ್ಸಿಗೆ ಯೋಗ ಟೀಚರ್ ಆಗುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ಭಾರತದ ರೇಯಾಂಶ್ ಸುರಾನಿ..!
ನವದೆಹಲಿ: ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರ ಎಂದು ಒಂಬತ್ತು ವರ್ಷದ ಭಾರತೀಯ ಬಾಲಕ ರೇಯಾಶ್ ಸುರಾನಿ ಗಿನ್ನಿಸ್ ವಿಶ್ವ ದಾಖಲೆ (Guinness World Record )ಗೆ ಸೇರ್ಪಡೆಯಾಗಿದ್ದಾನೆ. ಈತ 9 ವರ್ಷ, 220 ದಿನಗಳಿಗೆ ವಿಶ್ವದ ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರ ಎಂದು ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಹೆಗ್ಗಳಿಗೆ ಪಾತ್ರನಾಗಿದ್ದಾನೆ. ವೀಡಿಯೊವನ್ನು … Continued