ಸೋದರಳಿಯನೊಂದಿಗೆ ಬಿರುಕುಂಟಾದ ವರದಿಗಳ ನಡುವೆ ಟಿಎಂಸಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚಿಸಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಸಂಜೆ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದರು ಹಾಗೂ 19 ಸದಸ್ಯರನ್ನು ಒಳಗೊಂಡ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಪಕ್ಷದ ಹಿರಿಯ ನಾಯಕರಾದ ಅಮಿತ್ ಮಿತ್ರಾ ಮತ್ತು ಪಾರ್ಥ ಚಟರ್ಜಿ, ಮಾಜಿ ಹಣಕಾಸು … Continued

ಐದು ರಾಜ್ಯಗಳ ಚುನಾವಣೆ: ಫೆಬ್ರವರಿ 14ರ ಮತದಾನಕ್ಕೆ ಮುಂಚಿತವಾಗಿ ಪ್ರಚಾರದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿದ ಚುನಾವಣಾ ಆಯೋಗ

ನವದೆಹಲಿ: ಭಾರತದಾದ್ಯಂತ ಕೋವಿಡ್-19 ಸೋಂಕಿನ ಮೂರನೇ ಅಲೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದ ನಿರ್ಬಂಧಗಳನ್ನು ಭಾರತೀಯ ಚುನಾವಣಾ ಆಯೋಗ ಶನಿವಾರ ಮತ್ತಷ್ಟು ಸಡಿಲಗೊಳಿಸಿದೆ. ಹೊಸದಾಗಿ ಘೋಷಿಸಲಾದ ಮಾರ್ಗಸೂಚಿಗಳ ಅಡಿಯಲ್ಲಿ, ಪ್ರಚಾರದ ಸಮಯದ ನಿಷೇಧವನ್ನು ಕಡಿಮೆ ಮಾಡಲಾಗಿದೆ ಮತ್ತು ಕೆಲವು ಮಿತಿಗಳೊಂದಿಗೆ ರ್ಯಾಲಿಗಳು ಮತ್ತು ಯಾತ್ರೆಗಳಿಗೆ ಅನುಮತಿಸಲಾಗಿದೆ. ಆಯೋಗವು ಮತ್ತಷ್ಟು ಪ್ರಚಾರದ ನಿಬಂಧನೆಗಳನ್ನು ಸಡಿಲಗೊಳಿಸುತ್ತದೆ: ಪ್ರಚಾರದ ಸಮಯದ … Continued

ಐಪಿಎಲ್ ಮೆಗಾ ಹರಾಜು: ಐಪಿಎಲ್ ಹರಾಜು ಇತಿಹಾಸದಲ್ಲಿ 2ನೇ ದುಬಾರಿ ಆಟಗಾರನಾದ ಇಶಾನ್ ಕಿಶನ್..15.25 ಕೋಟಿಗೆ ಎಂಐಗೆ ಮಾರಾಟ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಇನ್ ಫಾರ್ಮ್ ಇಂಡಿಯನ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ನಿರೀಕ್ಷೆಯಂತೆ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾದರು. ಬೆಂಗಳೂರಿನಲ್ಲಿ ಎರಡು ದಿನಗಳ ಕಾರ್ಯಕ್ರಮ ಈ ಹಿಂದೆ ಹರಾಜಿನ ಸಮಯದಲ್ಲಿ ಆಟಗಾರನಿಗೆ 10 ಕೋಟಿಗಿಂತ ಹೆಚ್ಚು … Continued

ಸಾಮಾಜಿಕ ಜಾಲತಾಣದಲ್ಲಿ ಹಿಜಾಬ್‌ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಶೇರ್ ಮಾಡಿದ್ದಕ್ಕೆ ಇಬ್ಬರು ಪೊಲೀಸರ ಅಮಾನತು

ಜೈಪುರ: ಹಿಜಾಬ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಮತ್ತು ಶೇರ್ ಮಾಡಿದ ಆರೋಪದ ಮೇಲೆ ರಾಜಸ್ಥಾನ ಪೊಲೀಸ್ ಪೇದೆ ಮತ್ತು ಟ್ರಾಫಿಕ್ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಜವಾಹರ್ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ರಮೇಶ್ ಅವರು ಆಕ್ಷೇಪಾರ್ಹ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು … Continued

ವಂಚನೆ ಆರೋಪ: ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಂತೆ ಅನಿಲ್ ಅಂಬಾನಿಗೆ ಸೆಬಿ ನಿರ್ಬಂಧ

ನವದೆಹಲಿ: ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ನಿಂದ ಇತರ ಕಂಪನಿಗಳಿಗೆ ಅಕ್ರಮವಾಗಿ ಹಣ ವರ್ಗಾಯಿಸುವುದನ್ನು ತಡೆಯುವ ಉದ್ದೇಶದಿಂದ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ಉದ್ಯಮಿ ಅನಿಲ್‌ ಅಂಬಾನಿಗೆ ಭಾರತೀಯ ಷೇರು ವಿನಿಮಯ ಮಂಡಳಿ ಸೆಬಿ ನಿರ್ಬಂಧ ಹೇರಿದೆ. ಆರ್ಥಿಕವಾಗಿ ದುರ್ಬಲ ಪ್ರವರ್ತಕ ಗುಂಪಿನ ಕಂಪನಿಗಳೊಂದಿಗೆ ಅಕ್ರಮವಾಗಿ ಹಣದ ವ್ಯವಹಾರ ನಡೆಸುವಲ್ಲಿ ಆರ್‌ಎಚ್‌ಎಫ್‌ಎಲ್‌ನ ಆಯಾಕಟ್ಟಿನ ಹುದ್ದೆಗಳಲ್ಲಿರುವವರು ಅನಿಲ್‌ … Continued

22,842 ಕೋಟಿ ರೂ.ಗಳ ದೊಡ್ಡ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಎಬಿಜಿ ಶಿಪ್‌ಯಾರ್ಡ್ ವಿರುದ್ದ ಪ್ರಕರಣ ದಾಖಲಿಸಿದ ಸಿಬಿಐ

ನವದೆಹಲಿ: ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ₹ 22,842 ಕೋಟಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಮತ್ತು ಅದರ ಆಗಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್ವಾಲ್ ಮತ್ತು ಇತರರ ವಿರುದ್ಧ … Continued

ದೆಹಲಿಯಲ್ಲಿ ದೊಣ್ಣೆ, ರಾಡ್‌ಗಳೊಂದಿಗೆ ಸಂಬಂಧಿಗಳಿಂದ ಜನ ನಿಬಿಡ ಬೀದಿಯಲ್ಲಿ ಭೀಕರ ಹೊಡೆದಾಟ..! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ಆಸ್ತಿ ವಿಚಾರವಾಗಿ ಸಂಬಂಧಿಕರ ನಡುವಿನ ಜಗಳ ನಿನ್ನೆ ದೆಹಲಿಯ ಬೀದಿಯಲ್ಲಿ ನಡೆದಿದ್ದು, ಎರಡು ಗುಂಪುಗಳು ದೊಣ್ಣೆಗಳಿಂದ ಭೀಕರವಾಗಿ ಹೊಡೆದುಕೊಂಡಿದ್ದು, ಆ ಪ್ರದೇಶದ ಜನರು ಆಘಾತದಿಂದ ನೋಡುತ್ತಿದ್ದರು. ವೈರಲ್ ಆಗಿರುವ ಘರ್ಷಣೆಯ ವಿಡಿಯೊಗಳಿಂದ ಪೊಲೀಸರು ಆರೋಪಿಗಳನ್ನು ಗುರುತಿಸಿದ್ದಾರೆ ಮತ್ತು ಅವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ.ಹಗಲು ಹೊತ್ತಿನಲ್ಲಿ ಹೋರಾಟದ ಬಗ್ಗೆ ಕರೆ ಬಂದ ನಂತರ ಪೊಲೀಸರು ಈಶಾನ್ಯ ದೆಹಲಿಯ … Continued

ಹಿಜಾಬ್ ಮುಟ್ಟಲು ಯತ್ನಿಸುವವರ ಕೈ ಕತ್ತರಿಸ್ತೇವೆ ಎಂದು ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನಂ ವಿವಾದಿತ ಹೇಳಿಕೆ

ದೇಶಾದತ ತರಗತಿಗಳಲ್ಲಿ ಹಿಜಾಬ್‌ ನಿಷೇಧದ ವಿವಾದ ಚರ್ಚೆ ನಡೆಯುತ್ತಿರುವಂತೆಯೇ ಮಧ್ಯೆಯೇ ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನಮ್ ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಶನಿವಾರ ಹಿಜಾಬ್ ಅನ್ನು ಮುಟ್ಟಲು ಪ್ರಯತ್ನಿಸುವವರ ಕೈಗಳನ್ನು ಕತ್ತರಿಸಲಾಗುವುದು ಎಂದು ಹೇಳಿದ್ದಾರೆ. ಶುಕ್ರವಾರ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ವಿದ್ಯಾರ್ಥಿಗಳು ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದ್ದರು. … Continued

ಕೈಗಾರಿಕೋದ್ಯಮಿ, ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ನಿಧನ

ಪುಣೆ: ಕೈಗಾರಿಕೋದ್ಯಮಿ ಮತ್ತು ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಫೆಬ್ರವರಿ 12 ರಂದು ಶನಿವಾರ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.. ದಿವಂಗತ ರೂಪಾ ಬಜಾಜ್ ಅವರ ಪತಿ ಮತ್ತು ರಾಜೀವ್ / ದೀಪಾ, ಸಂಜೀವ್ / ಶೆಫಾಲಿ ಮತ್ತು ಸುನೈನಾ / ಮನೀಶ್ ಅವರ ತಂದೆ ಶ್ರೀ ರಾಹುಲ್ ಬಜಾಜ್ ಅವರ … Continued