ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ತಂಬಾಕು ಜಗಿದಿದ್ದಕ್ಕೆ ವ್ಯಕ್ತಿಯನ್ನು ಕೊಂದ ಇಬ್ಬರು ನಿಹಾಂಗ್ ಸಿಖ್ಖರು

ಅಮೃತಸರ: ಅಮೃತಸರದಲ್ಲಿ ಯುವಕನೊಬ್ಬನನ್ನು ಇಬ್ಬರು ನಿಹಾಂಗ್ ಸಿಖ್ಖರು ಕೊಲೆ ಮಾಡಿದ್ದಾರೆ. ಹರ್ಮಂದಿರ್ ಸಾಹಿಬ್ ಬಳಿಯ ಮಾರುಕಟ್ಟೆ ಪ್ರದೇಶದಲ್ಲಿ ಬುಧವಾರ ಈ ಅಪರಾಧ ನಡೆದಿದ್ದು, ಘಟನೆಯ ದೃಶ್ಯಗಳು ಸುತ್ತಮುತ್ತಲಿನ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಒಬ್ಬ ವ್ಯಕ್ತಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಇಬ್ಬರು ನಿಹಾಂಗ್ ಸಿಖ್ಖರು ತಮ್ಮ ಕತ್ತಿಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊಲೆಯಾದ ವ್ಯಕ್ತಿಯ … Continued

ಲಡಾಖ್‌ನ ಸಂಘರ್ಷ ಸ್ಥಳದಿಂದ ಭಾರತ-ಚೀನಾ ಸೇನೆಗಳ ಹಿಂತೆಗೆತ ಆರಂಭ

ನವದೆಹಲಿ: ಭಾರತ ಮತ್ತು ಚೀನಾ ನಡುವೆ 16ನೇ ಸುತ್ತಿನ ಸೇನಾ ಮಾತುಕತೆಯಲ್ಲಿ ಸಹಮತ ವ್ಯಕ್ತವಾದ ನಂತರ ಉಭ ದೇಶಗಳು ಲಡಾಖ್‌ನ ಗೋಗ್ರಾ- ಹಾಟ್‌ ಸ್ಪ್ರಿಂಗ್ಸ್‌ನಿಂದ ತಮ್ಮ ಸೇನಾ ಪಡೆಗಳನ್ನು ಹಿಂಪಡೆಯುವ ಕಾರ್ಯ ಆರಂಭಿಸಿದ್ದು, ಎರಡೂ ದೇಶಗಳು ಗುರುವಾರ ಸಂಜೆ ಜಂಟಿ ಹೇಳಿಕೆಯಲ್ಲಿ ಈ ಮಾಹಿತಿ ನೀಡಿವೆ. 2022ರ ಸೆಪ್ಟೆಂಬರ್‌ 8ರಂದು ಭಾರತ- ಚೀನಾ ಕಾರ್ಪ್ಸ್ ಕಮಾಂಡರ್ … Continued

ವಾಯು ಕ್ಷಿಪಣಿಗೆ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಭಾರತ

ಬಾಲಸೋರ್: ಸೇನೆಯ ಮೌಲ್ಯಮಾಪನ ಪ್ರಯೋಗಗಳ ಭಾಗವಾಗಿ ಒಡಿಶಾ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (ಕ್ಯೂಆರ್‌ಎಸ್‌ಎಎಂ) ವ್ಯವಸ್ಥೆಯ ಆರು ಹಾರಾಟ-ಪರೀಕ್ಷೆಗಳನ್ನು ಭಾರತ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಡಿಆರ್‌ಡಿಒ ಗುರುವಾರ ತಿಳಿಸಿದೆ. ವಿವಿಧ ಸನ್ನಿವೇಶಗಳಲ್ಲಿ ಶಸ್ತ್ರಾಸ್ತ್ರ ವ್ಯವಸ್ಥೆಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ವಿವಿಧ ರೀತಿಯ ಬೆದರಿಕೆಗಳನ್ನು ಅನುಕರಿಸುವ ಹೆಚ್ಚಿನ … Continued

1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ ಸಮಾಧಿಗೆ ಅಲಂಕಾರ: ಹಿಂದಿನ ಎಂವಿಎ ಸರ್ಕಾರ ದೂಷಿಸಿದ ಬಿಜೆಪಿ

ಮುಂಬೈ: 1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿಯನ್ನು ಮಾರ್ಬಲ್ ಬಾರ್ಡರ್ ಮತ್ತು ಎಲ್ಇಡಿ ಲೈಟಿಂಗ್‌ನೊಂದಿಗೆ ನವೀಕರಿಸಲಾಗಿದೆ ಎಂದು ಹೇಳಲಾಗಿದ್ದು, ಅದನ್ನು ‘ಸುಂದರಗೊಳಿಸಲಾಗಿದೆ’ ಎಂದು ವರದಿಯಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಕಾರ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರದಲ್ಲಿದ್ದಾಗ ಮತ್ತು ಶಿವಸೇನೆ, ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಸಮ್ಮಿಶ್ರ ಮಹಾ … Continued

ನಾನು ಬಿಜೆಪಿ ಸೇವಕನೆಂಬಂತೆ ಆಹ್ವಾನಿಸಲಾಗಿದೆ…: ನೇತಾಜಿ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ಹಾಜರಾಗಲ್ಲ ಎಂದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಸರಿಯಾದ ಕ್ರಮದಲ್ಲಿ ಆಹ್ವಾನಿಸಿದ ಕಾರಣ ಇಂದು ದೆಹಲಿಯಲ್ಲಿ ನೇತಾಜಿ ಪ್ರತಿಮೆ ಉದ್ಘಾಟನೆಗೆ ಹಾಜರಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂದಿನ ಕಾರ್ಯಕ್ರಮದ ಬಗ್ಗೆ ತಿಳಿಸುವ ಅಧಿಕಾರಶಾಹಿಯಿಂದ ನಿನ್ನೆ ಪತ್ರ ಬಂದಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಿನ್ನೆ ಸಂಜೆ ನನಗೆ ಅಧಿಕಾರಿಯಿಂದ ಪತ್ರ ಬಂದಿದೆ. ಗುರುವಾರ 7 ಗಂಟೆಗೆ ನೇತಾಜಿ … Continued

ಇಂಡಿಯಾ ಗೇಟ್ ಬಳಿ ಸ್ಥಾಪಿಸುವ ನೇತಾಜಿ ಸುಭಾಸ್‌ಚಂದ್ರ ಬೋಸ್‌ ಪ್ರತಿಮೆ ಕೆತ್ತಲು ಶಿಲ್ಪಿಗಳಿಗೆ ಬೇಕಾಯ್ತು 26,000 ತಾಸುಗಳು : ಕೇಂದ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಒಂದು ದಿನ ಮುಂಚಿತವಾಗಿ, ಶಿಲ್ಪಿಗಳ ತಂಡವು 28 ಅಡಿ ರಚನೆಯನ್ನು ಕೆತ್ತಲು 26,000 ಮಾನವ ಗಂಟೆಗಳನ್ನು ತೆಗೆದುಕೊಂಡಿದೆ ಎಂದು ಸಂಸ್ಕೃತಿ ಸಚಿವಾಲಯ ಬುಧವಾರ ಹೇಳಿದೆ. 65 ಮೆಟ್ರಿಕ್ ಟನ್ ತೂಕದ ಪ್ರತಿಮೆಯನ್ನು ತಯಾರಿಸಲು 280 ಮೆಟ್ರಿಕ್ ಟನ್ … Continued

ಇಸ್ಲಾಂಗೆ ಮತಾಂತರವಾಗಿ ನನ್ನನ್ನು ಮದ್ವೆಯಾಗು, ಇಲ್ಲದಿದ್ರೆ ….: ವಿದ್ಯಾರ್ಥಿನಿಗೆ ಯುವಕನಿಂದ ಬೆದರಿಕೆ

ಭೋಪಾಲ್: ಮಧ್ಯಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ, ನಂತರ ಇಸ್ಲಾಂಗೆ ಮತಾಂತರಗೊಂಡು ಮದುವೆಯಾಗದಿದ್ದರೆ ಆಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. 22 ವರ್ಷದ ಮೋನು ಮನ್ಸೂರಿ ಎಂಬಾತ19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಅಡ್ಡಗಟ್ಟಿ ಆಕೆಯ ಮೇಲೆ ಹೂವಿನ ಮಳೆಗರೆದಿದ್ದಾನೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಈ ವರ್ಷದ ಜನವರಿಯಲ್ಲಿ … Continued

ಅಯ್ಯೋ ದೇವ್ರೆ….ಮಹಿಳೆಯ ಕಿವಿಯೊಳಗೆ ಸೇರಿಕೊಂಡ ಹಾವು : ವೈದ್ಯರು ಹೊರತೆಗೆದಿದ್ದು ಹೇಗೆ..? ವೀಕ್ಷಿಸಿ

ಕೆಲವೊಮ್ಮೆ ನಾವು ಸಾಮಾಜಿಕ ಮಾಧ್ಯಮದಲ್ಲಿ ವಿಚಿತ್ರ ಘಟನೆಗಳನ್ನು ನೋಡುತ್ತಿರುತ್ತೇವೆ, ಇಂತಹದ್ದೇ ಒಂದು ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇದರಲ್ಲಿ ಮಹಿಳೆಯೊಬ್ಬರ ಕಿವಿಯ ಒಳಗೆ ಹಾವು ಸೇರಿಕೊಂಡಿರುವುದು ಈಗ ವೈರಲ್‌ ಆಗಿದೆ. ಇದು ನಂಬಲು ಅಸಾಧ್ಯವಾದರೂ, ನಡೆದಿದೆ. ತನ್ನ ಕಿವಿಗೆ ಏನೋ ಬಿದ್ದಿದೆ ಎಂದು ತಿಳಿದ ತಕ್ಷಣ ಹುಡುಗಿ ವೈದ್ಯರ ಬಳಿಗೆ ಹೋಗಿದ್ದಾಳೆ. ಆದರೆ … Continued

ಮೊದಲು ಒಗ್ಗೂಡುವುದು ಮುಖ್ಯ, ನಾಯಕ ಯಾರೆಂದು ನಂತರ ನಿರ್ಧರಿಸಬಹುದು: ಪವಾರ್ ಭೇಟಿ ಬಳಿಕ ಪ್ರತಿಪಕ್ಷಗಳ ಮೈತ್ರಿ ಬಗ್ಗೆ ನಿತೀಶಕುಮಾರ್ ಹೇಳಿಕೆ

ನವದೆಹಲಿ: ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳನ್ನು ಸಾಮಾನ್ಯ ವೇದಿಕೆಗೆ ತರುವ ಪ್ರಯತ್ನಗಳ ಭಾಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದರು. ಮತ್ತು 2024 ರ ಚುನಾವಣೆಗೆ virOD ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟದ ನಾಯಕನನ್ನು ನಂತರ ನಿರ್ಧರಿಸಬಹುದು ಎಂದು ಹೇಳಿದರು. ಮೊದಲು ಒಗ್ಗೂಡುವುದು ಮುಖ್ಯ ಎಂದು … Continued

ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆಗೆ ಕನ್ಯಾಕುಮಾರಿಯಲ್ಲಿ ಚಾಲನೆ ನೀಡಿದ ರಾಹುಲ್‌ ಗಾಂಧಿ

ಕನ್ಯಾಕುಮಾರಿ: ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೂ ಐದು ತಿಂಗಳ ಕಾಲ ೩,೫೭೦ ಕಿ.ಲೋ ದೂರ ಕ್ರಮಿಸುವ “ ಭಾರತ್ ಜೋಡೋ ಯಾತ್ರೆಗೆ” ಇಂದು, ಬುಧವಾರ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಪೆರಂಬದೂರಿನಲ್ಲಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸ್ಮಾರಕದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅಪ್ಪನ ಆಶೀರ್ವಾದ ಪಡೆದು ಅಧಿಕೃತ ಯಾತ್ರೆ ಆರಂಭಿಸಿದ್ದು … Continued