ಭಾರತದಲ್ಲಿ ಹೊಸದಾಗಿ 2.38 ಲಕ್ಷ ಕೋವಿಡ್ ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 20 ಸಾವಿರ ಕಡಿಮೆ
ನವದೆಹಲಿ: , ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ (ಮಂಗಳವಾರ) 2,38,018 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ. ಇದು ಭಾರತದ ಪ್ರಸ್ತುತ ಸಕ್ರಿಯ ಪ್ರಕರಣವನ್ನು 17,36,628 ಕ್ಕೆ ಒಯ್ದಿದೆ. ಸಕ್ರಿಯ ಪ್ರಕರಣಗಳು ಪ್ರಸ್ತುತ ಶೇಕಡಾ 4.62 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 310 ಕೊರೊನಾ ರೋಗಿಗಳು ಪ್ರಾಣ … Continued